ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&V ಸತ್ಯವತಿಚರಿತ್ರೆ ಸ ದರು. ಎಷ್ಟು ಮಾಡಿದರೂ ಕೃತಜ್ಞತೆಯಿಲ್ಲದೆ ಆಗಿನ ಸ್ಥಿತಿಯನ್ನ ವಿಚಾರಿಸದೆ ಆ ಗಯ್ಯಾಳಿಯು ಎರಡು ಭಕ್ಷ್ಯಗಳನ್ನು ಮಾಡಲಿಲ್ಲ ವೆಂದೂ ತನ್ನ ಮಗಳಿಗಿಟ್ಟ ಮಧುರೆಯ ಸೀರೆ ಒಳ್ಳೆಯದಲ್ಲ ಎಂದೂ ಸೆರಗಿಗೆ ಎರಡು ರೂಪಾಯಿಗಳನ್ನೇ ಕಟ್ಟಿ ದರೆಂದೂ ಅತೃಪ್ತಿಕರವಾದ ಮಾತುಗಳನ್ನಾಡಿ ಆ ವಧೂವರರ ಮನಸ್ಸುಗಳಿಗೆ ವೇದ ವನ್ನುಂಟು ಮಾಡಿದಳು. ಎಲೆ ದಡ್ಡತನವೇ ! ನಿನ್ನ ಮಹಿಮೆ ಎಷ್ಟು ಅನಿರ್ವಾಚ್ಯವಾ ದುದು? ನೀನಿದ್ದ ಕಡೆ ವಿವೇಕ ಮುಂತಾದುವುಗಳೊಂದೂ ತಲೆಯನ್ನಾದರೂ ತೋರಿ ಸುವುದಿಲ್ಲವಲ್ಲ ವೇ ? ಈಗ ಘನವೈದ್ಯನು ಔಷಧವನ್ನು ಕೊಡುತ್ತಿದ್ದರೂ ನಾರಾ ಯಣಮೂರ್ತಿಗೆ ಸ್ವಲ್ಪವೂ ಗುಣವಾಗಲಿಲ್ಲ, ನಮನಕ್ಕೂ ಪ್ರಾರಂಭವಾಯಿತು . ಅಲ್ಲದೆ ಬಾಯಿಗೆ ಆನ್ನೆ ರುಚಿ ಸಿದೆಯ ಹಸಿವಿನ ಹೆಸರೇ ಇಲ್ಲದೆಯೂ ಇದ್ದಿ ತು; ವೈದ್ಯನು ಒ೦ದು ರೋಗಕ್ಕೆ ಔಕ ಧವನ್ನು ಕೊಟ್ಟರೆ ಮತ್ತೊಂದು ರೋಗವು ಪ್ರಬ ಲವಾಗುತ್ತಿದ್ದಿತು. ಇಂತಹ ಸರ್ವಯದಲ್ಲಿ ಸತ್ಯವತಿಯ ಮನಸ್ಥಿತಿಯನ್ನು ವರ್ಣಿಸು ವುದಕ್ಕೆ ಯಾರಿಗೂ ಶಕ್ಯವಲ್ಲ, ಬೆಂಕಿಯಲ್ಲಿ ಹಾಕಿ ಹೊರಳಿಸಿದರೂ ಆಕೆಯ ಮನ ಸ್ಸಿಗೆ ಅಷ್ಟು ಪರಿತಾಪವುಂಟಾಗುತ್ತಿರಲಿಲ್ಲ, ಅಷ್ಟು ದುಃಖವಿದ್ದರೂ ಅದನ್ನೆಲ್ಲಾ ಒಳಗೆ ನುಂಗಿ ಮೇಲೆ ಧೈರ್ಯವನ್ನವಲಂಬಿಸಿ ಸಂತೋಷವಾಗಿದ್ದಂತೆಯೇ ಗಂಡ ನಿಗೆ ಕಾಣಿಸಿಕೊಳ್ಳುತ್ತಿದ್ದಳು. ಇದರ ಹೊಸಹೊಸದಾಗಿ ರಕ್ತ ಹುಟ್ಟುತ್ತಿದ್ದ ಆಕೆಯ ದೇಹವು ಪುನಃ ದಿನೇದಿನೇ ಬಡವಾಗಲು, ಗಂಡನು ಆಧೈರ್ಯಪಡದೆ ಇರು ವುದಕ್ಕಾಗಿ ಇಲ್ಲದ ನಗೆಯನ್ನು ಮೇಲೆ ತೋರಿಸುತ್ತಾ ಇದ್ದರೂ ಮನಸ್ಸಿನಲ್ಲಿ ವ್ಯಸ ನದ ಗುರುತುಗಳು ಸ್ಪಷ್ಟವಾಗಿ ಕಾಣಬರುತ್ತಿದ್ದುವು ಸತ್ಯವತಿಯು ತನ್ನ ಮ ನೋಡಿದಾಗ ನಾರಾಯಣಮೂರ್ತಿಯು ತನಗೆಷ್ಟು ಚೆಂ ತೆಯುಂಟಾದರೂ ಮುಖ ವನ್ನು ಹಿಂದಿರುಗಿಸಿಕೊಂಡು ಕಣ್ಣೀರನ್ನು ಕರೆಯುತ್ತಿದ್ದನೇ ಹೊರತು ಆಕೆಗೆ ಕಾಣು ವಂತೆ ಇದಿರಾಗಿ ಯಾವಾಗಲೂ ದುಃಖಪಡುತ್ತಿರಲಿಲ್ಲ, ಒಂದೊಂದು ವೇಳೆ ಸತ್ಯ ವತಿಯು ತನಗೆ ದುಃಖವು ದುಸ್ಸಹವಾದರೆ ಯಾವುದೋ ಕೆಲಸದ ನೆವ ವನ್ನು ಕಲ್ಪಿಸಿಕೊಂಡು ದೊಡ್ಡಿಯೊಳಗೆ ದೂರವಾಗಿ ಹೋಗಿ ಯಾರೂ ನೋಡದಂತೆ ಸ್ವಲ್ಪ ಹೊತ್ತು ದುಃಖಪಟ್ಟು ಕಣ್ಣೀರನ್ನು ಒರೆಸಿಕೊಂಡು ಪತಿಸೇವೆಯನ್ನು ಮಾಡು ವುದಕ್ಕಾಗಿ ಪುನಃ ಬರುತ್ತಿದ್ದಳು, ಈ ಸಮಯದಲ್ಲಿ ಸೂರಮ್ಮನ ತಾಯಿಯು ಸುಬ್ರಹ್ಮಣ್ಯನು ತನ್ನನ್ನು ಏನೋ ಎಂದನೆಂದು ಕೋಪಿಸಿಕೊಂಡು ಯಾರಿಗೂ ಹೇಳದೆ ಮಗಳನ್ನು ಅಲ್ಲಿಯೇ ಬಿಟ್ಟು ಬಿಟ್ಟು ತನ್ನ ತವರುಮನೆಗೆ ಓಡಿ ಹೋದಳು. ಆದುದರಿಂದ ಸೂರಮ್ಮನು ಉದಯಾಸ್ತಮಾನಗಳಲ್ಲಿಯ ತಾಯಿಗಾಗಿ ಶೋಕ