ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*

  • 4 \# / +4 \ : 4 - $, # \++ * \ \

\ # * * # + \#*# ಹದಿನಾಲ್ಕನೆಯ ಪ್ರಕರಣ ಹೇಗಾದರೂ ವಿದ್ಯೆ ಯನ್ನು ಕಲಿತು ಪರೀಕ್ಷೆಗಳನ್ನು ಕೊಟ್ಟು ದೊಡ್ಡತನವನ್ನು ಸಂಪಾದಿಸಿಕೊಳ್ಳಬೇಕೆಂಬ ಚಿಂತೆಯೊಂದಲ್ಲದೆ ಆತನಿಗೆ ಬೇರೆ ಯಾವಚಿಂತೆಯ ಇಲ್ಲ, ಆದುದರಿಂದ ಈಗ ಆತನು ರಾತ್ರಿಯ ಹಗಲೂ ಪುಸ್ತಕಗಳನ್ನು ಕೈಯ ಇಟ್ಟು ಕೊಂಡು ಓದುತ್ತಾ ತನಗೆ ತಿಳಿಯದುದನ್ನು ಅಣ್ಣನ ಹತ್ತಿ ಬವೂ ಇತರರ ಹತ್ತಿರವೂ ಕಲಿತುಕೊಳ್ಳುತ್ತಾ ಕಾಲಕ್ಷೇಪವನ್ನು ಮಾಡುತ್ತಿರವನು. ನಾರಾಯಣ ಮರ್ತಿಗೂ ಸತ್ಯ ನತಿಗೆ ಮನಸ್ಸುಗಳನ್ನು ನೋಯಿಸಿ ವ್ಯಾಕುಲ ಪಡಿಸುವ ಎರ ಡನೆಯ ಕಾರಣವು (Jರ ಮೈನ ನಡತೆ, ಸ ರ ಮನ ಅವಳ ತಾಯಿಯ ಚಿಕ್ಕಂ ದಿನಿಂದ ಹಳ್ಳಿಗಳಲ್ಲಿ ಬೆಳೆದವರಾದುದರಿಂದಲೂ ಓದಿಕೊಂಡಿರುವ ನಾಗರಿಕರೊಂದಿಗೆ ಎಂದು ಸ್ನೇಹಿಸಿದವರಲ್ಲವಾದುದರಿಂದ ಅವರ ಆಚಾರ ವ್ಯವಹಾರದಿಗಳು ಬಹು ಭಿನ್ನವಾದುವುಗಳಾದುದರಿಂದ ಅವರ ಸೌಜನ್ಯ ದೌರ್ಜನ್ಯಗಳ 7ಗೌರವ ೮ ಘವಗಳೂ ಬೇರೆಬೇರೆಯಾಗಿರುವುದರಿಂದ ಅವರಿಗೆ ಸಚ್ಯವತಿ ಮುಂತಾದ ಮನೆಯವರ ನಡತೆ ಯು ಯಾರದ ಸರಿಬೀಳದೆ ಇದ್ದಿತು. ಸೂರಮ್ಮನು ಪ್ರತಿದಿ ನವೂ ಒಂದು ನಿಯಮದ ಹೆಸರನ್ನು ಹೇಳುತ್ತಾ ಲೋಕ ದಲ್ಲಿಲ್ಲದ ನಿಯಮಗಳ ನೆಲ್ಲಾ ತನು ಕೈಕೊಳ್ಳಬೇಕೆಂದು ಕೋರುತ್ತಿರುವಳು. ಸುಬ್ರಹ್ಮಣ್ಯನು ತನಗೆ ಅದು ಇಷ್ಟವಿಲ್ಲದುದರಿಂದ ತನ್ನ ಕೈಯಲ್ಲಾದಮಟ್ಟಿಗೂ ಅದನ್ನು ತಪ್ಪಿಸಬೇ ಕೆಂದು ಪ್ರಯತ್ನ ಸುತ್ತಿರುವನು. ಸೂರಮ್ಮನು ಸೆಗಣಿಯು ಬಚಿಯಾದುದೆಂದೆ ಣಿಸಿ: ನಾ ಹೊಡೆಯುವಂತೆ ಎಲ್ಲ ಕಡೆಯ ಮುದ್ದೆಮುದ್ದೆ ಬೀಳುವಂತೆ ಪದೇ ಪದೇ ಸೆಗಣಿ ನೀರನ್ನು ಚಿಮುಕಿಸುತ್ತಿರುವಳು, ಸುಬ್ರಹ್ಮಣ್ಯನು ಸೆಗಣಿಯು ಅಪ ರಿಶುದ್ಧವಾದುದೆಂದು ಭಾವಿಸಿ ಬೆನ್ನು ನೋಡಿದಾಗ ಜುಗುಪ್ಪೆ ಪಡುತ್ತಾ ಬರವುದ ಲ್ಲದೆ ಸೆಗಣನೀರು ಬಿಟ್ಟರೆ ವಾಗರಕ್ಷೆಗಳೂ ಬೆಂಬsಗಳ ಕೆಲವು ವೇಳೆ ಒಟ್ಟಿಗಳ ಹಾಳಾಗಿ ಹೋಗುವವೆಂದು ಸಿಡುಗುಟ್ಟುತ್ತಿರುವನು. ಸರಮ್ಮ ನು ಯಾರೋ ಹತ್ತಿರ ಬಂದರೆಂದೂ ಯಾವುದೋ ಒಂದುಬಟ್ಟಿ ಕಾಲಿಗೆ ತಗುಲಿದಂತೆ ಅನುಮಾನ ವಾಗಿದೆಯೆಂದೂ ಹೇಳಬಾರದವನ ಮಾತು ಕಿವಿಗೆ ಬಿತ್ತೆಂದೂ ಕಾರಣಗಳನ್ನು ಹೇಳಿ ಮೈಲಿಗೆಯಾಯಿತೆಂದು ದಿನಕ್ಕೆ ಐದಾರು ಸ್ಥಾನಗಳನ್ನು ಮಾಡಿ ಒದ್ದೆ ಬಟ್ಟೆಗ ಳನ್ನುಟ್ಟು ಕೊಂಡು ತಲೆನೋವಿನಿಂದ.೧ ನೆಗಡಿಯಿಂದ , ನರಳಾಡುತ್ತಿರು ವಳು, ಸುಬ್ರಹ್ಮಣ್ಯನು ಅದೆಲ್ಲಾ ಹುಚ್ಚೆಂದು ಹೇಳಿ ತಪ್ಪಿಸುವುದಕ್ಕೆ ಪ್ರಯ ತ್ನಿ ಸುತ್ತಿ ರುವನು, ಸೂರಮ್ಮನು ರೋಗಬಂದಾಗ ಔಷಧಗಳನ್ನು ತೆಗೆದುಕೊಳ್ಳದೆ ರೋಗವನ್ನು ಬೆಳೆಸುತ್ತಾ ಕಣಿ ಕೇಳುವುದಕ್ಕಾಗಿಯ ಶಕುನವನ್ನು ವಿಚಾರಿಸುವು ಟೆ ?