ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪. ಸತ್ಯವತಿಚರಿತ್ರೆ WVVyvytvi +1 \'\\\ 1 #Y \# ಕೊಳ್ಳಬೇಕೆಂದು ಆ ಪೇಕ್ಷಿಸುತ್ತಿದ್ದರು. ಇರಲಿ, ಈ ಮದುವೆಯು ಆಗುವುದೋ ಆಗಲಾರದೋ ಈಗಲೇ ನಿಜವಾಗಿ ಹೇಳುವುದಕ್ಕೆ ಮಾತ್ರ ಆಗುವುದಿಲ್ಲ, ಇಂತಹ ವಿಷಯಗಳಲ್ಲಿ ಸರಿಯಾಗಿ ಕಾರ್ಯವೆಲ್ಲಾ ನೆರವೇರುವವರೆಗೂ ಹೀಗೆಯೇ ಆಗುವು ದೆಂದು ಧಾರಾಳವಾಗಿ ಯಾರೂ ನಂಬಕೂಡದು, ಮದುವೆಯಾದರೆ ನಿಮಗೆಲ್ಲ ರಿಗೂ ತಿಳಿಯದಿರಲಾರದು. ಆದುದರಿಂದ ಇದನ್ನು ಓದುವವರೆಲ್ಲರೂ ಆ ಕಾರ್ಯ ನಿಮಿತ್ತವಾಗಿ ಇದಿರುನೋಡಲವಶ್ಯಕವಿಲ್ಲ, ಉಳಿದ ವಿಷಯ ಗಳಲ್ಲಿ ನಾರಾಯಣ ಮರ್ತಿಯ ಸತ್ಯವತಿಯ ಬಹು ಸುಖಿಗಳಾಗಿರುವರು. ಆ ದಂಪತಿಗಳಲ್ಲಿರುವ ಅನುಕೂಲದಾಂಪತ್ಯವು ಮತ್ತೆಲ್ಲಿಯೂ ಕಾಣದು, ಅನ್ನ ವಸ್ತಾದಿಗಳಿಗೂ ದಾನ ಧರ್ಮಗಳಿಗೂ ಕೊರತೆಯಿಲ್ಲದೆ ಬೇಕಾದಷ್ಟು ದ್ರವ್ಯವು ದೊರೆಯುತ್ತಿದ್ದ ಮಗನೂ ಮಗಳೂ ಚೆನ್ನಾಗಿ ಬೆಳೆಯುತ್ತಾ ಕಣ್ಣ ಹಬ್ಬವನ್ನು ಮಾಡುತ್ತಿರುವರು. ಲೋಕ ದಲ್ಲಿ ಇದಕ್ಕಿಂತ ಹೆಚ್ಚಾದ ಸುಖವೇನು ಬೇಕು ? " a # /* *: 4೫.೨» ", . ಹದಿನೈದನೆಯ ಪ್ರಕರಣ, ಎಲ್‌ ನಾರೀಮಣಿಯರಿರಾ!

ಆಕೆಯ ಗಂಡ ಆಕೆಯ ಕುಟುಂಬ ಇವರ ವಿಷಯಗಳನ್ನು ಇಂದಿವರೆಗೆ ನನಗೆ ತಿಳಿದಮಟ್ಟಿಗೆ ಸಿಮಗೆ ತಿಳಿಸಿದೆನು. ಕೆಲವು ದಿನಗಳ ಹಿಂದೆ ಮನೆಯಲ್ಲಿ ಯಾರಸಿಂಗಡಿಸಿ ಹೇಳಗೆ ಓಡಿಹೋಗಿದ್ದ ಲಕ್ಷ್ಮಿನಾರಾಯಣಯ್ಯನು ಈಗತಾನೆ ಯಾತ್ರಮಾಡಿಕೊಂಡು ಕೆಣವಡಿಯೊಂ ದಿಗೆ ಬಂದು ಮಕ್ಕಳೊಡನೆಯ ಸೊಸೆಯರೊಡನೆಯ ಕಾಶಿ ಕಾಪ್ರರವು ಅರ್ಧ ಹರಿದಾರಿಯ ಅಗಲವೂ ಅರ್ಧ ಹರಿದಾರಿಯ ಉದ್ದವೂ ಉಳ್ಳುದಾಗಿ ಗಂಗಾನದಿ ಯ ಉತ್ತರತೀರದಲ್ಲಿದೆಯೆಂದೂ, ಈಗಿರು 5 ವಿಶ್ವೇಶ್ವರ ದೇವಾಲಯಕ್ಕಿಂತ ನೂರಾ ತನಾಗಿ ಮಹಿಮೆಯುಳ್ಳುದಾಗಿದ್ದ ಶಿವಾಲಯವನ್ನು ಕೆಡವಿಸಿ ಔರಂಗಜೇಬ ನೆಂಬ ಮಹಮ್ಮದೀಯನು ಕಟ್ಟಿಸಿದ ಮಸೀತಿಯನ್ನು ತಾನು ನೋಡಿದೆನೆಂದೂ, ಗಂಗಾನದಿಯಿರುವಷ್ಟು ಉದ್ದವೂ ಕಲ್ಲುಗಳಿಂದ ಘಟ್ಟಗಳು ಕಟ್ಟಿರುವುದಲ್ಲದೆ ಬ್ರಾಹ್ಮಣರು ಜಪಮಾಡಿಕೊಳ್ಳುವುದಕ್ಕೆ ಉನ್ನತಾಸನಗಳನ್ನು ಕಟ್ಟಿರುವರೆಂದೂ, ಆ ಪಟ್ಟಣವೂ ಪಂಚಕೋಶದಲ್ಲಿ ಸುತ್ತಲಿರುವ ಪ್ರದೇಶವೂ ಬಹುಪರಿಶುದ್ಧ ವಾದುವೆಂದೂ, ಅಲ್ಲಿ ನಾಲೈದು ಲಕ್ಷ ಜನರಿದ್ದಾರೆಂದೂ ಹೇಳಿದ ವೃತ್ತಾಂತ