ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

                    ೨೧. ಪಿಸ್ಟುಲಾ

ಗುದನಾಳದ ಒಳಗಡೆಯಿಂದ ಗುದಮು ಉಂದಾಣದ ಪ್ರದೇಶಗಳಿಗೆ ಕೆಲಸಾರಿ ಮಾಂಸಖಂಡ.ಬಿಗಿಸುತ್ತು ಕೊಬ್ಬೂತಕಗಳ ಮೂಲಕ ಸಣ್ಣ ಕೊಳವೆಯೋಪಾದಿಯ ಸಂಪರ್ಕ ಏರ್ಪಡುವುದುಂಟು. ಇಂಥಾ ಸಂಪರ್ಕ ಮಾರ್ಗವಷ್ಟೇ 'ಪಿಸ್ತುಲಾ' (Fistula In Ano) ಎನ್ನಲಾಗುತ್ತದೆ. ನೆಟ್ಟಗರುಗಳು ಮತ್ತು ಗುದನಾಳದ ಸುತ್ತಲಿರುವ ಕೊಬ್ಬೂತಕದ ಪ್ರದೇಶದಲಿಲ ಕುರುಗಳು ಉದ್ಭವಿಸಿ, ಅವು ಗುದ ಮುಂದಾಣದಲ್ಲಿ ಒಡೆದು ಕೊಂಡವೇ ಮುಂದೆ ಪಿಸ್ಟುಲಾಗಳಾಗಿ ಮುಂದುವರಿಯಬಹುದು. ಇಂತಹ ಕೊಳವೆಯ ದ್ವಾರದ ಒಂದು ತುದಿ ನೆಟ್ಟರುಗಳು ಅಥವಾ ಗುದನಾಳದಲ್ಲಿ ತೆರೆದುಕೊಂಡಿದ್ದಾರೆ, ಇನ್ನೊಂದು ತುದಿ ಗುದ ಮುಂದಾಣದ ಚರ್ಮದಲ್ಲಿ ತೆರೆದು ಕೊಂಡಿರುತ್ತದೆ (ಚಿತ್ರ ೨೮) ಇಂಥಾ ದ್ವಾರದ ಮೂಲಕ ಒಂದೊಂದು ಸಾರಿ ಮಲದ ತುಣುಕುಗಳು ಹೊರಗೆ ಬರುತ್ತದೆ. ಪಿಸ್ಟುಲಾದ ಹೊರಗಿನ ದ್ವಾರ ಕೆಲಸಾರಿ