ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿರಾಪಘಾತಗಳು ೫೩

                 ಜರ್ಮನಿ, ಸ್ವೀಡನ್  ಹಾಗೂ  ಭಾರತದಂತಹ  ದೇಶಗಳಲ್ಲಿ ಅವುಗಳ  ಸಂಖ್ಯೆ
                 ಏರುತ್ತಲೇ ಇವೆ.ಅಮೆರಿಕಾದಲ್ಲಿ  ದ್ವಿಚಕ್ರವಾಹನ  ಚಾಲಕರು  ಹೆಲ್ಮೆಟ್ ಧರಿಸುವ
                 ನೀತಿಯನ್ನು  ಕೆಲ  ಸಮಯ  ಸಡಿಲಗೊಳಿಸಿದಾಗ  ಶಿರಾಪಘಾತಗಳ  ಸಂಖ್ಯೆ
                ಹತ್ತುಪಟ್ಟು ಜಾಸ್ತಿಯಾಯಿತು.ಅವುಗಳ ಪರಿಣಾಮದಿಂದ  ಸಾಯುವವರ ಪ್ರಮಾಣ
                 ಶೇ.೪೦ರಷ್ಟು  ಹೆಚ್ಚಾಯಿತು ! ಈ ಅಂಕಿ ಅಂಶಗಳು ನಮ್ಮವರ ಕಣ್ಣು ತೆರೆಸಬೇಕು.
                                                 *   *   *   *