ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾವಿತ್ರಿಯ ಚರಿತ್ರೆ


೨೪. ನಗೆಮೊಗದ ತೊಳಗುವ ಕಪೋಲದ |
ಚಿಗುರನಣಕಿಸ ಕರತಳದ ಸಂ |
ಸಗೆಯ ಪೋಲುವ ನಾಸಿಕದ ಪೊಗರುಗುವ ಚೆಂದುಟಿಯ ||
ಬೊಗಸೆಗಣಿ ನ ತುಂಬಿಗುರುಳಿನ |
ಮಗಳ ಚೆಲುವಿಕೆಯನ್ನು ನಿರೀಕ್ಷಿಸಿ |
ಬಗೆಯೊಳಾನಂದಿಸರು ಜನನೀ ಜನಕರಡಿಗಡಿಗೆ ||
೨೫. ನೋಡಿ ದಣಿಯರು ಮಗಳ ಸಂರ | ಮಾಡಿ ದಣಿಯರು ನೇಹ ಗ ಮು | ದ್ರಾದಿ ರ್ದಣಿಯರು ಮನದೊಳಡಿಗಡಿಗಣುಗಿ ಬೇಡಿದುದ !! ನೀಡಿ ದಣಿಯರು ನಿಚ ಲವಲೊಡ | ನಾಡಿ ದಣಿಯರು ಹರುಷಗಡಲೊಳು | ಮೂಡಿ ಮುಳುಗುವರವಳ ಜನನೀಜನಕರನವರತ | ೨೬ ಬಾಲೆ ಬಾಲೇಂದುವಿನ ತರದೊಳು || ತಾಳುತಿರಲಭಿವೃದ್ದಿಯನು ಭೋ | ಪಾಲನಖಿಲಕಳೆಯನರಿದುವಾಧ್ಯಾಯನನು ಬರಿಸಿ | ಮೇಲೆನಿಪ ಮನ್ನಣೆಯ ಮಾರಿ ವಿ | ಶಾಲವತಿಗಳ ನಮ್ಮ ಕುವರಿಗೆ | ಹೇಳುವುದು ವಿದ್ಯೆಯನನುತ್ತಾತ್ಕಜೆಯೊಳಿಂತಂದ | ೨೭, ಜನನಿಯಂದದಿ ಪೋಷಿಸುವುದು | ಜನಕನಂದ ವಿಹಿತಕಾರ್ಯದ ಳನುಗೊಳಿಸುವುದು ಮಿತ್ರನಟ ದುಃಖವನ್ನು ಪರಿಹರಿಸಿ 1