ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ ನೆ ಯು ಆ ಶಪ್ಪ ಸ ೧೧ ತಿಕಯಿಸುವಿಲಾಸಸರಸೂ | ತಿತವಚನಸೌಭಾಗ್ಯಗಳು -1 ಕೃತಿಯನೇಂ ವರ್ಣಿಸುವೆನೈ ಭೂಪಾಲ ಕೇಳೆಂದ | ೩೫. ಅವಳ ವರಿಸಲು ತವಕ ಮಿಗೆ ಬಂ | ನವನಿಪಾಲಕುಮಾರರೀಕ್ಷಿಸು | ಶಿವಳವನಿಗಿಳಿತಂದ ನಿರ್ಜರಯುವತಿಯ ರತಿಯೋ || ಇವಳು ಸಕ್ಕಲ್ಲಿ ಮೇಣ್ | ವಿವರಿಸುವೊಡರಿದೆಂದು ಮನದೊಳು | ಶವವಗೆ ಬೆರಗಾಗುತಿರ್ದರು ಜನದ ಕೇಳೆಂದ || ೩೬. ಅರಸ ಕೇಳೆನ್ನವಕುಮಾರರು! ತರಕಟಿಸಮಾನತೇಜದಿ | ಮಿರುಗುತಿಹ ಸಾವಿತ್ರಿಯಿರವನು ನೋಡಿ ಬೆರಗಾಗಿ | ಹರಹರಾ ನಾವೀ ವಧೂಳಯ | ವರಿಸುವುದಕ್ಕೆ ಸಮರ್ಥರಲ್ಲಿಂ ದಿರದೆ ತಂತಮೂರಿಗಯ್ತಿದರಂದು ಮನದಲಿ | ೩೭, ಬಂದು ಬಂದೈದುತಿರೆ ಇವಸುತ | ವೃಂದವಾಕನ್ಯಾಶಿರೋಮಣಿ | ಯಂದಿಗನಗನುರೂಪವರ ದೊರಕುವನೆ ತಾನೆನುತ || ದಂದುಗರ ಪಡುತಿರಲು ಬಳಿಕಲಿ ! ಸಂದಿಸಲು ನರಪರ್ವಕಾಲವು | ಮಿಂದು ಭಕ್ತಿಯಳಿದೇವತೆಯರ್ಚನೆಯನೆಸಗಿ |