ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾ ವಿ ತ್ರಿ ಯ ಚರಿತ್ರೆ ೧೦, ಜನವ ಕೇಳಾಕಾಂತ ಮಕ್ಕಳು | ತನಗುದಿಸಲಿಲ್ಲೆಂದು ಚಿಂತಾ | ವನಧಿಯೊಳು ನಿಗಮುಳುಗಿಹುದನರಿದವನಿಪಶಿತಾನು || ಇನಿಯಳನು ಬೆಸಗೊಂಡನೇತಕ | ಮನದ ದುಗುಡವಿದಂದು ಬಳಿಕಾ || ವನಿತ ಕಂಬನಿದುಂಬಿ ನುಡಿದಳು ತನ್ನ ಪತಿಯೊಡನೆ ೧೧ ಭೂವಧೂವಲ್ಲಭನ ನಿನ್ನನು | ಕೈವಿಡಿದ ನನಗೇನು ಕೊರಕ್ರಮ | ಹಾವಿಭವದೊಳು ಬಾಳನಾದೊಡಮೇನನುಸಿರ್ದವೆನು ! ಭೂವಿನುತನಹ ಸುತನ ಪಡೆದು ಮ | ನೋವಿನೋದವನಾಂಗ ಪ್ರಣವ | ನಾವು ತರಲಿಲ್ಲಿನುತ ಕಂಬನಿದುಂಬಿದಳು ಕಾಂತ | ೧೨. ತೂಗುದೊಟ್ಟಿಲೊಳಿಟ್ಟು ಮಗುವನು | ಜೋಗುಳವ ಹಾಡುತ್ತ ಮಲಗಿಸಿ | ರಾಗದಿಂ ಮನೆಗೆಲಸಗಳ ಮಾಳ್ಳನಿತರೊಳಗೆದ್ದು ! ಈಗಿಲೆಯ ದನಿಯಣಗಳಲೋಡ | ನಾಗ ಬಂದೆದೆಯಡಿ ನೇಹದಿ | ಸಿ ಲೆuಳಿಗಿಟ್ಟಾಡಿಸುವಳೆ೦ ಧನ್ಯಳ ಜಗದಿ | ೧೩. ವಸಜಗಂಧಿಯ ! ನಿನ್ನ ನುಡಿ ನಿಜ; ವಿನಯಹೀನನ ವಿದ್ಯೆಯುಂ ನಂ | ದನನ ಪಡೆಯುದ ನರನ ಸಿರಿಯುಂ ಜಗದಿ ನಿಷ್ಕಲವು