ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಬಂರ್ಬ ಸಂಗ್ರಹ • • • • • • • • • • • • • • • ಟ 4' , 2 Y YA ? .. . ' ' .. . >> : ಕಿಸಿ; &: : ದು ತಿ ದಳೆ , ಅವ ನೆ. ಆನೆ ಸರಸಸಲ್ಲಾಪಗ'ವ್ಯವಾಗಬಹುದೆಂದು ೪*ಕಳೆ , ಇ; ೦ ಎಕಿ ಸಿವಾಗಿಯೇ ಇಲ್ಲ. ಇನ್ನು ತಾನೇ ಏನನ್ನೂ ಹೇಳಿಲ್ಸ್ ವಳು. ಯಾರೊಡನೆಯ ಮಾತಿಲ್ಲ. “ ನಾನು ಆ ಮೂರ್ತಿಯನ್ನು ಹೊಂದಲು ಸಾಧ್ಯವಿಲ್ಲ, ಅಯೋ ! ನನ್ನ ಒಡನಾಡಿಗಳಲ್ಲರಿಗಿಂತ ಚೆನ್ನಾಗಿ ಬಾಳಬೇಕೆಂದಿದ್ದೆನಲ್ಲ ! ಬಡವನಾದರೂ ಯಾವಾತನು ಯೌವ್ರ ನಸ್ಸನಾಗಿ ತನ್ನನ್ನು ನಂಬಿದವಳಂದು ಬಗೆದು, ಮನಃಪೂರ್ವಕವಾಗಿ ಪ್ರತಿ ಸುವನೋ ಅಂತಹವನು ನನ್ನ ಪಾಲಿಗೆ ದೇವರಲ್ಲದೆ ಮತ್ತೇನು ? ಇವರಿಗೆ ಲ್ಲಾ ವಯಸ್ಸಾಗಿ ಆಗಲೇ ಸಂಸಾರ ಸುಖಗಳನ್ನು ಅನುಭವಿಸಿ ನಮ್ಮ ಮನಸ್ಸಿನ ವ್ಯಾಪಾರಗಳನ್ನು ತಿಳಿದುಕೊಳ್ಳಲು ಸಂರುರ್ಥ್ಯವಿಲ್ಲದೆ ನಮಗೆ 'ಅತಿಯಾಗಿ ಕೇಶವನ್ನುಂಟುಮಾಡುವಗು, ಸಮಿಗಿರುವ ಉತ್ಸಾಹ ಆದರೆ ಅಭಿಲಾಷೆಗಳನ್ನು ಈವಯಸ್ಸು ಮಿಾರಿರುವರಲ್ಲಂತು ವ್ಯಕ್ತಪಡಿಸುವದು ? ವ್ಯಕ್ತಪಡಿಸಿದರೂ ಅದಕ್ಕನುಸಾರವಾಗಿ ತಾವಿರುವರಾದರೆ ನಮಗೆ ಯೌವ ನಸ್ಥರಾದರೇನು ? ಅಲ್ಲವಾದರೇನು ? ಅವರಿಗೆ ಕೃಂಗಾರ ಹಾವಭಾವವಿಲಾ ಸಗಳು ಬೇಕಾಗಿರುವುದಿಲ್ಲ, ನಸುಗಾದರೆ ಯಾವಾಗಲ೩ ಪತಿಸಾನ್ನಿ ಧ್ಯದಲ್ಲಿಯೇ ಇರಬೇಕೆಂದು ಮನಸ್ಸು ಹೋಗುವದು, ಯಾವ ಸತಿಯು ಯಾವಾಗ ಪತಿ ಬರುವನೋ ಎಂದು ಎದುರುನೋಡುತ್ತಿರುವ ಯಾವ ಪತಿಯು ತಾನು ಮನೆಯನ್ನು ಸೇರುತ್ತಲೂ ಮೊದಲು ಸತಿಯನ್ನೀಕ್ಷಿಸಲು ಆತುರಪಡುವನೋ ಅಂಥವರಿಬ್ಬರೂ ಸೇರಿದರಲ್ಲವೇ ಈ ಇಹದಲ್ಲಿ ಸುಖ ವುಂಟು. ಹಾಗಿಲ್ಲದೆ ಮನಸ್ಸಿನಲ್ಲಿಯೇ ಕೊರಗುತ್ತ ಪತಿಯು ಬಂದರೂ ಉತ್ಸಾಹವಿಲ್ಲದೆ ಇಬ್ಬರ ಮನಸ್ಸುಗಳ ಒಂದಾಗಿರುವಲ್ಲಿ ಸಂಸಾರಸುಖ ಪನ್ನಂತುಪಡಯುವುದು ಎಂದು ಹೇಳುತ್ತ ಕಣ್ಣೀರನ್ನರಸಿಕೊಳ್ಳುವಳು.” ಈ ದಿವಸ ಹುಮೆಯ ಚಂದ್ರನು ಚಲೋಳಗೆ ಮಡುತ್ತಿ ರುವನು, ತಡೆದು ತಡೆದು ಬರಲೋ ಬೇಡವೋ ಎಂದು ಯೋಚಿಸುತ್ತಿ ದಹಾಗೆ ಏರುತ್ತಿದ್ದನು. ಮೊದಲು ಮೊದಲು ನವರಸನಾಭ