* ಕದಂಬht Motಹ
- * *
- *
1
wರ್w + 1 , ೧ O \
ಎಂತಹ ರೋಗಿಯುವನಸನ್ನು ದರೂ ಕರಗಿಸುತ್ತಿತ, ಸಿವ. ೯ವಾದ ಆಕಾಶದಲ್ಲಿ, ಆ ಸ್ಪಷ್ಟ ವಾದ ತ ದ ನು ( 3ಾವರಿ: ತಿಕ್ಷೆ ದೃಸ ? Yಖ ದಲ್ಲಿನ ಪುಂಡರಿ - ಕದಂತಿದ್ದನೇ ? ಇಲ್ಲವೋ ಸಾಣೆಯಲ್ಲಿ ನಿಮಗೆ ಇನ್ನೂ ರಿಯನ್ನು ಸಿಕ್ಕಿಸಿ ಇಕ್ಕಿದ ಶ್ರೀಗಂಧದ ಮುದ್ದೆ .ಎಂತಿರ.ವನೇ ? ಎಂತಿರು ವನೋ ? ಮನೋಹರವಾಗಿ ಪೂರ್ಣ ಬಂದಾಗಿರುವ ಆ ಪೈ, ನಟಿ ಎರು ಕಡೆಗಳಲ್ಲಿಯ ನೀರು ಹರಿಯುವುದು ಗೋ ಒಪಗವಾಗುವಪರಂ ತರವೂ, ಮರಳ ರಾಶಿ ಯು. ಕೌಟುವವರೆಗೂ, ನಿವತ - ಕಾಚ ನೀಚ ಗಳು ಏ ತಿದ್ದವು ಸಾವಿತ್ರಿಯನ್ನು ಮಲಗಿಸಿ, ಚೆಕಾವತಿಯ ನೀರನ್ನು ಮುಖಕ್ಕೆ ತಟ್ಟಿ, ಜೈವಸದಿಂದ ವರ್ತಿ'ಯು ಬಿಸಾಬ ಭಿಸಿದೆವು. ದಕ್ಷಿಣಾದಿ ಅನು ಈ ಅವಸ್ಥೆಯನ್ನು ನೋಡಿ ಆನಿಕರದಿಂದ ತಾನೆ: ಬಿಗ್ » ಸಾಗಿ ಬಿಸ ಲಾರಂಭಿಸಿದವು. ರಾಜನು ಒಂದು ಕಡೆಯಲ್ಲಿ ಚಿಂತಾಮಗ್ನನಾಗಿ ರಾಜನ ಗ್ರೀಕ್ಷಿಸುತ್ತ ಕುಳಿತುಬಿಟ್ಟನು, ಸಾವಿತ್ರಿಯ ೫ ೧೧ ಬಿಟ್ಟಳು, ತಾನ ಭವೆನೆಂಬುದು ತಿಳಿಯದೆ ಮನೆಯ ತೊಟ್ಟಿಯೆಂದು ಭಾವಿಸಿದಳು. ಇಷ್ಟು ಬೆಳದಿಂಗಳು ತೊಟ್ಟಿಯಲ್ಲಿ ಎಲ್ಲಿ ಬರುವದು ? ತೊಟ್ಟಿಯಲ್ಲಿ ಇವರಾರು ? ಮನಸ್ಸಿಗೆ ಭೀತಿಯುಂಟಾಯಿತು. “ ಸಾವಿತಿ) ಸಾವಿತ್ರಿ, ಸ್ವಲ್ಪ ಕುಳಿ ತುಕೋ , “ ಇದು ಯಾರು ಕೂಗುವರು, ಎಂದು ಚೆನ್ನಾಗಿ ನೋಡಿದಳು, Zಲೇ ನಾಚಿಕೆಯಾಯಿತ) ಎದ್ದು ನಿಂತಳು ಮನೆಯ ಕಡೆಗೆ ತಿರುಗಿ ದಳು. “ ಸಾವಿತ್ರಿ ಕುಳಿತು ಕೆ ಆದೇಶ ? ಇಟ ಗ ಬಂದೆ ? ಒಂದು ಮಾತನಾಡು » ಸಾವಿತ್ರಿಯ ನೀರವವಾಗಿದ್ದಳು, ಯೋಚಿಸಿದಳು, " ಇದೇ ಕೆ ಇಲ್ಲಿರಬೇಕೆ ? ಇಷ್ಟು ಹೊತ್ತಿನರಾತಿಯಲ್ಲಿ ! ಏಕ ಮಾತನಾಡುವದಿಲ್ಲ " ಸಾವಿತ್ರಿ)ಯು ನಿಟ್ಟುಸಿರನ್ನು ಬಿಟ್ಟಳು “ ಮನಸ್ಸಿಗೆ ಏನನ್ನೂ ತಿಳಿದುಕೊಳ್ಳಬೇಡ, ನೀನು ದಿನದಲ್ಲಿಯೇ ನನಗೆ ಓದಲುಕೊಟ್ಟಿಲ್ಲ. ರಾಮಚಂದಯ್ಯನನ್ನು ಕಟ್ಟಿಕೊ೦ಡರೂ ನನಗೆ ನಿನ್ನ ಮೇಲೆ ದ್ವೇಷವಿಲ್ಲ. ನನ್ನನ್ನು ಬೇಡವೆಂದರೂ ಸಮ್ಮತವೇ "