ಕಾದಂಬರಿ ಸಂಗ್ರಹ 144 - 11 / 4 - • • • • • • • • • • • • • • • • • ••••• ಗೃಹರಾಜ್ಯದಲ್ಲಿನ ಉತ್ಕೃಷ್ಟವಾದ ಮಂತ್ರಿ ಪದವನ್ನಲಂಕರಿಸಿ, ಮನೆಗೆ ಬಂದ ಸಾಮಿಯ ಮುಖಕಾಂತಿಯಿಂದಲೇ ಮನೋಭಾವವನ್ನು ಕಂಡು ಹಿಡಿದು ಗುರುವಾದವನು, ಯಾವರೀತಿ ತನ್ನ ಮನಸ್ಸಿನಲ್ಲಿದ್ದುದನ್ನು, ಶಿಷ್ಯ ನಿಂದ, ಆಕೆಯನ್ನು ಹೊರಿಸಿಯ, ನತುದಿಂದಲA, ಭಯದಿಂದಲೂ, ಮಾಡಿಸುವನೋ ಅದೇರೀತಿಯಲ್ಲಿ ತಾವು ಹೇಳಿದಂತೆಯ, ತಮ್ಮ ಹೃಡ ಯಗಳಲ್ಲಿರುವಂತೆಯ, ತಮ್ಮ ಪತಿಗಳಿಂದ ಮಾಡಿಸುವರು. ಒಂದೊಂ ದುಸಾರಿ ಮನೋಭಾವವನ್ನು ಗ್ರಹಿಸಲು ಶಕ್ತಿಯಿಲ್ಲವಾದರೆ “ ನೀವು ಎಂದಿ ನಂತಿಲ್ಲ, ಏನು ಆಲೋಚಿಸುತ್ತಿರಿ, ನನಗೆ ಹೇಳಿ, ನನಗೆ ಹೇಳದಿರುವ ದೆಂಥದು ” ಎಂಬಿವೇ ಮೊಲಾದ ರಾಜನೀತಿಯ ತಯಿತು ಕ್ಷಮಿಸಿ, ರಾಜ್ಞೆ ನೀತಿಯಮಾತುಗಳಿಂದ ಮೆಚ್ಚಿಸಿ, ತದನಂತರ ತಮ್ಮ ಕಾರಿಗಳನ್ನು ಮಾಡಿಸಿಕೊಳ್ಳುವರು ಅಂತೂ ನಮ್ಮ ಕಾಂತಾಮಣಿಗಳು ಪ್ರವೇಶಿಸದ ರಾಜಕಾರವಿಲ್ಲ. ಇವರಿಗೆ ತಿಳಿಯದ ನ್ಯಾಯವಿಮರ್ಶೆಗಳಿಲ್ಲ. ಇವರಿಗೆ ಗೋಚರವಾಗದ ರಾಜರಹಸ್ಯಗಳಿಲ್ಲ. ಇನ್ನೊಂದು ಸಾಮರ್ಥ್ಯವು ಅಟಳ ಯರಾದ, ಲತಾಂಗಿಯರಾದ ಕೂವಲಯರಾದ ನಮ್ಮ ಅಂಗನಾಜನಕ್ಕಂತು ಸಿದ್ಧಿಸಿತು ? ನಾವು ಬಲವಂತರೆಂದೆನಿಸಿ, ಆಜಾನುಬಾಹುಗಳೆ೦ದೆನಿಸಿ, ಉಗ್ರ ಪ್ರತಾಪವನ್ನು ಹೊಂದಿದವರೆನಿಸಿದ, ನಮಗೆ ಆ ಪೆಣಿಗಳ ಹೃದಯ ವನ್ನು ಭೇದಿಸಲು ಸಾಮರ್ಥ್ಯವು ಸಿದ್ದಿಸಲಿಲ್ಲವೇಕೆ ? ಯಾರಾದರೂ ಆ ಭೂ ಚಾತುರವನ್ನೂ, ಆಕುಂಚಿತವಾದ ಕಟಾಕ್ಷ ವೀಕ್ಷಣವನ್ನೂ, ಮಧು ರವಾಣಿಗಳನ್ನೂ, ಆ ಲಜ್ಜೆಯ ವೈಖರಿಯನ, ಆ ಬಿನ್ನಾಣದ ನೋಟ ಗನ್ನೂ, ಅಥವ ಮನವ ತಗಳನ್ನೂ, ಉಪವಾಸವ್ರತಗಳನ್ನೂ, ಕಡೆಗೆ Kಖಾಗಾರಕಾರವನ್ನೂ, ಆಚರಿಸಬಲ್ಲರೋ ? ಅವುಗಳು ನಮ್ಮ ಯುವತಿಯರಿಗೆ ಸಾಧ್ಯವಾದುದರಿಂದಲೇ ಆ ಸಾಮರ್ಥ್ಯವು ಸಿದ್ಧಿಸಿತು. ಪ್ರಕೃತದಲ್ಲಿ ನೇರಯ್ಯನಿಗೆ ವ್ಯಸನವು ಕೊನೆಗಂಡಿತು. ತನ್ನ ಭಾಲ್ಕಿಯು ಹೇಳಿದಂತೆಯೇ, ನಾಗೋಡಿಯಲ್ಲಿ ಮದುವೆಯನ್ನು ವಾಡ ಬೇಕು. ಒಂದುವೇಳೆ ಜೆಕ್ಕಪ್ಪಸು ಬಂದರೆ, ಬಾಗೇಪಲ್ಲಿಗೆ ನಾಲ್ಕನೇ
ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.