ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ •

• , , , , , , , , , , , , , , , , , , , , , ....... , , , - S ಎ

೬ ತರಗೆಲೆಯಂದದಿ ಮೂರ್ತಿಯವಿರಾಧಾರವಾಗಿ ಆಲೋಚನೆಗಳ ಜತೆಯಲ್ಲಿ ಹಾರಾಡುತ್ತಿದ್ದನು. ಅವನಿಗೆ ಈಗ ಪಂತದಲ್ಲಿ ಸರಪಡುವವಸ್ತುವೂ ಇಲ್ಲವೆಂದುಕೊಂಡನು. ಸಾವಿತ್ರಿಯು ಹೊರಟುಹೋದಳು ತಾಯಿಯು. ಮನಸ್ಸಿಗೆ ಬೇಡ ವನ್ನುಂಟುಮಾಡಿಕೆ.೦ಡಳು. ಏನುವಾದ 'ವದು ? ಇದೆಲ್ಲ ವೂ ಯಾರ ತಪ್ಪ, ತನ್ನ ತಪ್ಪೇ, ಅಹ. ದು. ತಾನು ಸವಿತಿ ಯನ್ನು ಏಕೆ ಬಯಸದೇ *ು. ಅವಳಾ ವಿ ವೆಂದರೆ ತನಗೆನು, ದಾರಿಯಲ್ಲಿ ಹೋಗುವ ಮರಿಯನ್ನು ಮನೆ ಹೊಕಜೆ ಗೆದಕಗಳಿಯಿತು ಮನೆಯೊಳಗೆ ಎಲ್ಲರೂ ವಿವವದಣಗಾಗಿ: ಬುವರ.. ಒಂದು ಕಡೆ ತಾಯಿ ಒ೦ದ: ಕಡೆ ಸಾವಿತ್ರಿ, ಛಾವುದನ್ನು ನೋಡುವುದು. ಸಾವಿತ್ರಿಯನ್ನು ಬಿಟ್ಟುಬಿಡಿ ನನಗೆಆ, ಅವಳು. ಅವರು ಯಾರನ್ನು ಮದುವೆಯಾಗೆಂದರೆ ೬ ಎವೆನು ಇದೆ, ಎಂತಹ ಹುಡುಗಿ ಅನ್ಯಾಯವಾಗಿ ನಿರತರವಾದ ದ. 8೩೨ ದ್ರದಲ್ಲಿ ಮುಳುಗುವಳು. ಅವಳ ರೂ ದಂ ದಿವ್ಯವಾಗಿದೆ ಆದಿನವೋ ನನ್ನ ಜೀವಮಾನದಲ್ಲಿ ಅಂತಹ ದಿನವು ಸಿಗುವುದೆ !! ಸಿಗಲಣ ದ ! ಸಿಗುವ ದಿಲ್ಲ! ಬೆಳದಿಂಗಳಿನಲ್ಲಿ ! ಆದೊ೦ದುವದಲ್ಲಿದ್ದ ಕಾಂತಿಏಶೇಪವನ್ನು ವರಿಸಲಸಾಧ್ಯ ತಾವಾಗಿಯೇ ನೋಡಬೇಕು ನೋಡಿದರೆ, ಆ ಪೂರ ತಂದನಲ್ಲಿ? ಚಂದ್ರನ ರ್ಹೆ ವರಾತಿಗಳಲ್ಲಿ ಕೆಲವು ದಿವಸಮಾಜ ಮನೆ ಹದನಾಗಿ ಆಹ್ವಾದವನ್ನುಂಟುಮಾ: ನ... ಇವಳ ಮು: ೨.೭೦೬ ವಾದ ದೋ, ಸದಾ ಪಕ್ಷ ಭೇದವಿಲ್ಲದೆ, ಹಗಲಿರಳೆಂಬ ವ್ಯವಧಾನವಿಲ್ಲದೆ, ಏಕ್ ರೀತಿಯಾಗಿ ಮನಸ್ಸಿಗೆ ಸಂತR ಏನನ್ನುಂಟು ಮಾಡುತ್ತದೆ. ಆ ಉದ್ದವಾದ ವಿವಾದ ವೇಣಿ, ಎಂತಹ ಸೊಗಸು ! ಮೊನ್ನೆ ರಾತ್ರಿ ಮೈಮರೆತಿದ್ದು ವಿದನ್ನು ಮುಖಕ್ಕೆ ತಟ್ಟಿದಾಗ ಕೃಷ್ಣಸರ್ಪವೆಂದೇ ಬೆಚ್ಚಿ ಬಿದ್ದೆನಲ್ಲ. ಕಡೆ - ಗೆ ಧೈ "ಬಂತು. ಹೀ? ದುವವಳನ್ನು ಬಿಟ್ಟು, ಮಾತು ಬೇರೆ ಕೊಟ್ಟಿರುವೆ ನಲ್ಲು ಆಯೋ, ಈಗ ಆ ಮುದುಕನಿಗೆ ಅವಳನ್ನು ಒಪ್ಪಿಸಿ ಆಫೀ, ನಾನು ಸಾವಿತ್ರಿಯನ್ನು ಬಿಡಲಾರೆ, ನನಗೆ ಅವಳು ಸತಿಯಾಗಬೇಕು. ಇಲ್ಲವಾದರೆ ನಾನು ಬದುಕುವುದಿಲ್ಲ.

ಆ ಕ್ಷಣ ) Ya