೪) ಕಾದಂಬರಿ ಸಂಗ್ರಹ , , , ...... ಎ Y) t ಜಗಳಿಗೆ ಬಯನೆ ತNowಡಿಕೆಯನ ತಿಳಿಸತ್ವ, ವಿ- ಸಡಗಿದನು. ಸಲ್ಲಿ ಸ್ವಲ್ಪವಾಗಿ ಬಿರಿ ಮುಲ್ಪ ನ ಕಾದಿ ಪುಷ್ಪಗಳ ಸುವಾಸನೆಯನ್ನು ಕದ್ದುಕೊಂಡು ಓಡಿ ಗುತ್ತಿಗೆ ನು ವಲ್ಲಿ ಮಾನಿನಿಯ ಮಾನಭಂಗ ಬೆನ್ನು ಮಾಡಿ, ವಿಟಭಾವದಿಂದ ವಂಚಿಸಿ, “ಇದರಿಯಲ್ಲಿ ನಿರತು, ಅವೆ ಥವಾದ ಚಂಪಕಸ°ಂದರದಾಶಿಯಲ್ಲಿ ಸೇರಿಹೋದನು ಶೃಂಗರಸಪೂಣನ - ವಾದ ಶನಿತಯರ ಮುಖಕಮಲಗಳನ್ನು ಚುಂಬಿಸಲು, ಸಂದು ಸಂದುಗಳ ಕೈಯ ಹುಡುಕುತನು ಅಕಟಾ! ಆ ಮುಖಕನುಗಳು ತಮ್ಮ ತಮ್ಮ ಪತಿಗಳ ಬಹುಶಾಖೆಗಳಲ್ಲಿ ಸೇರಿಕೊಂಡಿರುವರು, ಆ ದುಂದಗತಿಗಳ ದಕ್ಷಿಣಾವಿಲನಿಗೆಂತು ತಿಳವುದು ಆ ಮೊಗದಾವರೆಗಳು ಸ್ಥಿರಚಿತ್ತವಿಲ್ಲದ ಬಿರ, ಚೋರ ಭಂಜಸವಿಗೆಂತು ಸಿಕ್ಕುವುವು ತನ್ನ ಕೈಲಾಗದಿದದ ರಿಂದ ಶಕ್ತಿ ಕುಲವನ್ನೆಬ್ಬಿಸಿ ಕರೆಯಿಸಲಾರಭಿಸಿದನು ನರ ದಿಂದಗೆಲ್ಲ ಬೇಕು ಉಚಯದಿಂದಲೆ ಕಾರವನ ಆಗಮಾಡಿಕೊಳ್ಳಬೇಕೆಂದು ಕಿಲವನ್ನೆ ಬ್ಬಿಸಿ, ಚೂಶಾಂಕುರಗಳನ್ನು ಬಾಯಿಗೆ ಬಡ್ಡಿ, “ ಕುಹೂ " ಸ್ವರವನ್ನು ಹೆರಡಿಸಿದನು. ಇಡದಿಂದಲೂ ಏನೂ ಅನುಕೂಲವಾಗಲಿಲ್ಲ. ಭಯವನ್ನು ತೋರಿಸಬೇಕೆಂದು, ಆಂಗಗಳ ಗುಂಪನ್ನು ಎಬ್ಬಿಸಿ, ಕೂಗಿಸಿದನು. ಆದರೂ ಅನುಕೂಲವಾಗಲಿಲ್ಲ. ಕಡೆಗೆ ತೆರೆದಿದ್ದ ಕಂಪು ಹೊರಬಾಗಿಲುಗಳನ್ನೂ ತಟ್ಟಿ, ವುರಿಯಲಾರಂಭಿಸಿದನು ಏನೆಂದು ಪ್ರಯೋಜನವೂ ಕಾಣಲಿಲ್ಲ. ಈ ಆಶ್ಚಟಗಳನ್ನುಂಟುಮಾಡಿದುದರಿಂದ ಯುವತಿಯರು ಇನ್ನೂ ಬಿಗಿಯಾಗಿ ತಮ್ಮ ಎರೆಯರನ್ನು ಅಪ್ಪಿಕೊಂಡರು, ಶಾತಃಕಾಲ ೫ ಘ೦ಟೆಯಾಗಿರಬಹುದು, ಮೂರ್ತಿಯು ಉಗುರು ಗಳನ್ನು ಧರಿಸಿ ರಾಜನ ಮನೆಯ ಬಾಗಿಲಿಗೆ ಎಂದು ರಾಜನನ್ನೆಬ್ಬಿಸಿಕೊಂಡು ಹೊರಟುಹೋದನು, ಮನಸ್ಸಿನಲ್ಲಿ ವೇದನೆಯಿಲ್ಲದೆ ಹರ್ಷವಾಗಿದ್ದಲ್ಲಿ, ಈ ಅರುಣೋದಯಕಾಲವು ಮೂರ್ತಿಗೆ ಬಹಳ ಆಹ್ಲಾದಕರವನ್ನುಂಟು ಮಾಡುತ್ತಿತ್ತು. ಆದರೆ ಆದಿನ ಅವನಿಗೆ ಹದವಿರಲಿಲ್ಲ. ಮುಖದಲ್ಲಿ ಬಂದು ಅಪೂರ್ವಭಾವವು ತಲೆದೋರಿತ್ತು, ದರದಲ್ಲಿ ಬೆಟ್ಟಗಳಮೇಲೆ ಹುಲಗಿದ್ದ ಮೋಡಗಳನ್ನು ನೋಡದೆ ಹೊರಟರು. ಅಲ್ಲಲ್ಲಿ ಕರೆಗಳಂತ ಆtoುವ
ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.