ಸಂಖ್ಯೆ, 80 ವಿಷಯು. ಪ್ರಟ. 36 ನೀತೆಯು ರಾವಣನನ್ನು ಬಹುವಿಧವಾಗಿ ನಿಂದಿಸುವಿಕೆ, 78 37 ರಾವಣನು ಸೀತೆಯನ್ನು ಅಶೋಕವನದಲ್ಲಿರಿಸಿ ಕೂರ ರಾದ ರಾಹನಾಂಗನೆಯರನ್ನು ಕಾವಲಿರಿಸುವಿಕೆ. 38 ಅಶೋಕ ವನದ ವರ್ನನೆ. 39 ಕೂರರೂಪಿಗಳಾದ ರಾಕ್ಷಸ ಸ್ತ್ರೀಯರು ಸೀತೆಯನ್ನು ಅಶೋಕವನದಲ್ಲಿ ಸುತ್ತಿಕೊಂಡು ಪಾಲಿಸುವುದು, 87 40 ರಾಮನು ಮಾಯಾಮೃಗವನ್ನು ಕೊಂದು ಪರ್ನಶಾಲೆಗೆ ಬರು ವಾಗ ದಾರಿಯಲ್ಲಿಬರತ್ತಿದ್ದ ಲಕ್ಷ್ಮಣನನ್ನು ನೋಡುವಿಕೆ 90 41 ಲಕ್ಷಣನು ರಾಮನೊಡನೆ ಸೀತೆ ತನ್ನನ್ನು ನಿಂದಿಸಿದ 'ವಿವರವನ್ನು ತಿಳಿಸುವಿಕೆ 91 42 ರಾಮನು ಜಟಾಯುವಿಗೆ ಮುಕ್ತಿಯನ್ನು ಕೊಟ್ಟು ಕ ಬಂಧನನ್ನು ಸಂಹರಿಸಿ ಅವನಿಂದ ಸುಗ್ರೀವನ ವಿವ ರವನ್ನು ತಿಳಿದುಕೊಳ್ಳುವಿಕೆ, 43 ಸುಗ್ರೀವನು ರಾಮನೊಡನೆ ಸ್ನೇಹವನ್ನು ಮಾಡುವಿಕೆ, 98 44 ಸುಗ್ರೀವನು ನಿತೆಯನ್ನು ಹುಡುಕುವುದಕ್ಕಾಗಿ ನಾಲ್ಕು ದಿಕ್ಕುಗಳಿಗೂ ಕಪಿಗಳನ್ನು ಕಳುಹುವಿಕೆ '45 ಹನುಮಂತನು ಸಮುದ್ರವನ್ನು ದಾಟಿ ಲಂಕೆಯನ್ನು ಸೇರಿದ್ದು 98 46 ಹನುಮಂತನು ಸೀತೆಯನ್ನು ನೋಡುವಿಕೆ, 47 ರಾವಣನು ಸೀತೆಯಬಳಿಗೆ ಬಂದು ತನ್ನನ್ನು ವರಿಸಬೇ ಕೆಂದು ಅನೇಕ ವಿಧವಾಗಿ ಬೇಡಿಕೊಳ್ಳುವಿಕೆ. 103 48 ನೀತೆಯು ರಾವಣನನ್ನು ನಿರಾಕರಿಸಿ ಪ್ರತ್ಯುತ್ತರವನ್ನು ಹೇ ಳುವಿಕೆ 105 49 ಮಂಡೋದರಿಯು ಸಮಾಧಾನಮಾಡಿ ರಾವಣನನ್ನು ಮನೆಗೆ ಕರೆದುಕೊಂಡು ಹೋಗುವಿಕೆ, 107 50 ಕಾವಲಿನ ಸ್ತ್ರೀಯರು ರಾವಣನನ್ನು ವರಿಸಬೇಕೆಂದು ಸೀತೆಗೆ ಅನೇಕವಿಧವಾಗಿ ಬೋಧಿಸುವಿಕೆ. 108 51 ಸೀತೆಯು ರಾಕ್ಷಸನಿಂಗನೆಯರಿಗೆ ಮುಂದೆ ಅಂಕಪಟ್ಟಿ ಇವು ನಾಶವಾಗುವದೆಂಬುದನ್ನು ತಿಳಿಸುವಿಕೆ 114 101
ಪುಟ:ಸೀತಾ ಚರಿತ್ರೆ.djvu/೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.