102 ಹದಿನೇಳನೆ ಅಧ್ಯಾಯ. ದನು ಬಹುವಿ | ನೋದದಿಂದ ಅಶೋಕವನ ಕಂ | ದಾದನುಜನಾರಿಯರ ಪೊಗಳಿಕೆಯಿದತಿಭರದಲಿ., ೧ | ಅಸುರನಾಥನ ಸುತ್ತಲಾವನ | ಕ ಸಡ ಗರದಿಂದಿದೆ ಬಂದರ | ತಿ ಸೊಗಸಿ ಎದುರೆ ಮೆರವಸತಿಗೆಚಾಮರಂಗಳ ಸು | ಹಸನಹ ಕನಕಪಾತ್ರೆಗಳನಂ | ದೊಸೆದು ಕೈಯೊಳುಪಿಡಿದು ಬಹುಸಂ | ತಸದೆ ಕೈವಾರಿಸುತದೈತ್ಯಾಂಗನೆಯರಾದರದೆ | c | ಭರ ದೊಳ್ಳೆತರುತಾದಶಶಿರನು | ಧರಣಿಜಾತೆಯ ಬಳಿಗೆಬಂದನು | ಪರಮ ವೈಭವದಿಂದೆ ಕಾಮಾತುರನು ತಾನೆನಿಸಿ | ಸುರವಿರೋಧಿಯ ಬರವಕ ಡಾ / ಧರಣಿಜೆಯು ಮೆಲ್ಕಾಣದಂತಿರೆ | ಸೆರಗಿನಿಂ ದಾದಿನಿರ್ದಳು ತಲೆಯಬಾಗಿಸುತ | ೩ | ನಿಂದುರಾವಣನವನಿಜಾತೆಯು | ಮುಂದೆಸೇ। ೪ನು ರಾಜವೈಭವ | ದಿಂದೆ ಕಾಮಾತುರದೊಳತಿ ಚಾತುರವಚನ ದಲಿ | ಇಂದುಮುಖಿಕೇಳ ವರಿಸು | ತಿಂದುನೀನಖಳ ಸುಖಸಂಚ ಯ | ದಿಂದವಿಹರಿಸು ನನ್ನೊಡನೆ ಸಂತೋಷವನುತಾಳು | 8 || ಮ ರುಲೋಕದ ವೀರರೊಳು ನನ | ಗಾರುಸರಿಯ ಲ್ಲಗಜನಹ ಕು | ಬೇ. ರನಂಜಯಿಸುತ ವಿವಾನವತಂದಿಹೆನು ನಾನು || ಘೋರತರತಸದಿಂದೆ ಮೇ ಚೈನಿ | ಶಾರದಾಪತಿಯನ್ನು ಪಡೆದಿದೆ 1 ಸಾರತರಮೆನಿಪ ಖಿಳ ವಿಧವರ ಗಳನು ಪೂರ್ವದಲಿ ||೫|| ಹರಿಣಲೋಚನೆ ಪಂಕಜಾನನೆ | ಉರಗವೇ ಎಣಿಮ ದೇಭಗಾಮಿನಿ | ಕರುಣಪಲ್ಲವಪಾಣಿ ಕೋಕಿಲವಾಣಿ ಸುಶೋ ಟೆ | ವರಸುವರ್ಣಕಲಶ ನಿಭಪಯೋ ಧರೆ ವಿರಾಜಿಸ ಶೋಣಬಿಂಬಾ || ಧರೆ ರವಿಸುನೀನೆನುತ ಪೇಳ್ವನು ಸೀತೆಗಾಗಳನು | ೬ | ಕಾಮಿನೀ ವಣಿ ಕೇಳುನಿನ್ನ ವೊ | ತೀಮಹೀಮಂಡಲದೊಳಿಲ್ಲವು | ಭಾಮಿನೀವರ ರಿಂದುನಿನ್ನ ಯು ರೂಪವನುಕಂಡು | ಕಾಮಬಾಧೆಯ ತಾಳಲಾರದೆ || ಕೋಮಲಮೆನಿಪ ನಿನ್ನ ಚರಣಕೆ 1 ನಾಮಣಿದುಬೇಡುತಿದೆ ನನ್ನ ನುವರಿ ಸಬೇಕೆನುತ | ೭ | ತಾಸಸರವೊಲು ಚಿತ್ತದೊಳಗನು | ತಾಪವನುತಾ ೪ಾ ರಘುಂದ್ರಹ | ತಾಪದುಳದಿಂದಿರದೆ ದುಃಖಿಸುತಿಹನರದಲಿ || ಆಪದ ಕೊಳಗಾಗಿಹನು ನ ನ್ನಿಪುರಕೆಬರಲಾರ ನೆನ್ನಸ | ವಿಾಪದೊಳಿದಿರು ನಿಲ್ಲುವಧಟತನವಿಹುದೆ ರಣದಲಿ || v | ವಾರಿಧಿಯನು ೪ಂಧಿಸುವ ಬಲ | ವಾರಘುವರಂಗಿಹುದೆ ಕೇಳು ವಿ | ಚಾರಿಸಲುತಾಂ ಮೃತಿಯನೈ ದುವನೀ ಧರಣಿತಲದೆ 11 ನಾರಿಯ ನುಡಿಗಧೀನನಾಗುತ | ಪಾರುಗಾಣದ ಸಂಪದವನುಳಿ | ದಾರುಮಿಲ್ಲದರ ಕೈದಿದ ಹೇಡಿಯಾಗಿಹನು ||೯|| ಉತ್ತಮಾಂಗನೆಕೇಳು ನಿನ್ನನು | ಹತ್ತು ಸಾವಿರ ದಾದಿಯರು ನಲಿ | ದೆ
ಪುಟ:ಸೀತಾ ಚರಿತ್ರೆ.djvu/೧೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.