112 ಹದಿನೆಂಟನೆ ಅಧ್ಯಾಯ, ಮಾಗಿಹ | ಹಡುಗುನಾಶವನೈದುವಂತಶೃಕ್ಷಪುವನು || ಪಡೆದತಿಕೃಪಣ ೪ನಿಸು : ಪೊಡವಿಯೊಳು ನಾನಿಂದುಬೇಗನೆ ಬಿಡುವೆವವನೆನುತ ಬಿಸುಸುಯ್ಯುತ್ತಳಾಸೀತೆ ||೩೩| ನೀರಿನತಿಕರದಿಂದೆಮುರಿದಾ | ವಾರಿಧಿ ಯತಟದಂತೆನಾನೀ ಕೃರರಕ್ಕನಿದುರ ವಶದೊಳಗೆ ನಿರತವಾಸಿಸುತ | ವೀರರಾಮನಕಾಣದೆಸಳೆವಿ | ಚಾರವನುಳಿದು ಕವತಡೆಯ 1 ಲಾರದ ೪ವೆನೆನುತ್ತಜನಕಿರೋದಿಸಿದಳಲ್ಲಿ ||೩೪| ನೆಲದೊಳನ್ನ ಪತಿಯನು ಸಂ ತಸ | ದಳದುನೋಡುವ ಜನರು ಧನ್ಯರು | ಜಲರುಹಾಕ್ಷನೆನಿಸುವ ನಾರ ಘುವರನುಸಂತತವು 1 ನಲಿದುವೇಳ್ವನು ವಿಹಿತವಚನಂ | ಗಳನುಧರಾ ತನೆನಿಸುತಿಹ | ನಿಳಳಲ್ಲಜನರಿಗೆ ರಕ್ಷಕನೆನಿಸಿಕೊಂಡಿಹನು ||೩೫|| ಧರಣಿಯೊಳು ವಿದಿತಾತ್ಮನೆಂದೆನಿ | ಬರುವ ರಾಮನನಗರಿ ಬೆನ್ನಯ | ಹರಣವಿಂದಿಹುದೇನು ಗರಳವಕುಡಿದ ಜನರಂತೆ || ತರತರದಪಪಂಗಳ ನುಮಾ | ಡಿರುವೆ ಹಿಂದಣಜನ್ಮದಲೆನಗ | ದರಫಲವು ಸಂಪ್ರಾಪ್ತವಾಗಿ ಹುದಿತರದೊಳಿ೦ತು | ೩೬ | ನಿಂದಿಸೀ ಮಾನವರ ಜನ್ಮವ | ನಿಂದಿಸೀ ಪರವಶತೆಯನು ನಾ | ನಿಂದುರಾಮನ ನಗಲಿ ಬಹುಕೋಕವನು ಸೈರಿ ಸುತ | ಮುಂದೆ ಜೀವಿಸಲಾರೆನು ಮನಕೆ | ಬಂದತರದಿಂ ದಸುವನೀ ಗುವೆ | ನೆಂದು ಜಾನಕಿ ರೋದಿಸಿದ ವನದಮಧ್ಯದಲಿ | ೩೭ || ಧರಣಿ ನಂದನೆ ಕಳುಜಲವ | ಸುರಿಸುತೀಪರಿಯಿಂದ ಹೇಳುತ | ಶಿರವ ಬಾಗಿಸಿಕೊಂಡು ರೋದಿಸುತಂದು ಭೂಮಿಯಲಿ | ಮರುಳರತಾ ಕು ಡುಕರಂತನ | ವರತ ಹೊರಳಾಡಿದಳು ಸಲೆ | ತರಿಸಿಕೊಳ್ಳದೆ ಭೀತಿ ಯನುತಾನಾಂತು ನಡುನಡುಗಿ 11 ೩y | ರಾಮಸತಿಯೆಂದೆನಿಪ ತನ್ನ ನು | ಕಾಮರೂಪಿ ದಶಾಸ್ಯನಿಲ್ಲಿಗೆ | ಕಾಮಿಸುತ ತಂದಿಹನತಿಬಲಾತ್ಕಾರ ದಿಂದಿಂದೆ | ರಾಮನನುಳಿದು ಘೋರರೂಪಿನ | ಭಾಮಿನಿಯರ ವಶ ೪ರುತಲೀ | ಭೂಮಿಯೊಳಗಾನೆಂತು ಬದುಕುವೆನೆಂದು ಮರುಗಿದಳು | ರ್Q | ತರತರದ ಭೀತಿಗಳನಾಗಿಸು | ವರನುದಿನವೀ ರಾಕಸಾಂಗನೆ | ಯರವಿದುಃಖಾರಳನಿಸುತ ರಾಮನನು ಬಿಟ್ಟೆನಗೆ | ಹರಣನಿಲ್ಲುವುದೆ ಧನಕನಕಾ ) ಭರಣಗಳು ನನಗೇಕೆ ಪೊಂದುವೆ | ಮರಣವನುನಾನೆ ನುತ ಜಾನಕಿ ದೃಢವಮಾಡಿದಳು || ೪೦ | ನನ್ನ ಹೊಟ್ಟೆಯು ವಜದಿಂ ದಲೆ | ಮುನ್ನ ನಿಶ್ಚಿತವಾಗಿಹುದರಿo | ದಿನ್ನು ಸೀಳಬಹುದು ಮಹಾದುತಿ ಖಾತಿಶಯದಿಂದೆ | ನನ್ನ ನಿಂದಿಸಬೇಕು ಭೂಮಿಯೊ | ಳನ್ನ ಗಂಡನ ಬಟ್ಟಹುದರಿಂ | ಬೆನ್ನುತಾಭೂಮಿಸುತೆ ದುಃಖಿಸಿ ರೋದಿಸಿದಳ೦ದು
ಪುಟ:ಸೀತಾ ಚರಿತ್ರೆ.djvu/೧೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.