ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ಸಂಖ್ಯೆ. ವಿಷಯ. ಪುಟ. 69 ಮೂರ್ಛಿಯನ್ನು ಬಿಟ್ಟು ಯುದ್ಧ ಸನ್ನದ್ಧರಾದ ರಾಮು ಅಹ್ಮಣರನ್ನು ಕೇಳಿ ರಾವಣನು ವಿಪಾದಿಸುವಿಕೆ, 159 7೧ ಇಂದ್ರಜಿತ್ತು ಮತ್ತೆ ಜಗಳಕ್ಕೆ ಬಂದು ರಾಮ ಲಕ್ಷ ಣರನ್ನು ಮೂರ್ಛಿ ಕೆಡಹುವಿಕ. 161 71 ಹನುಮಂತನು ತಂಡ ಓಷಧಿ ಪರ್ವತದಲ್ಲಿದ್ದ ಮೂಲಿಕೆ ಗಳ ಗಂಧದಿಂದ ರಾಮ ಲಕ್ಷ್ಮಣರು ಮೂರ್ಛಿಯ ನ್ನು ಪರಿಹಾರಮಾಡಿಕೊಳ್ಳುವಿಕೆ, 162 72 ರಾವಣಾಸುರನು ಲಕ್ಷಣವನ್ನು ಮೂರ್ಛಬೀಳಸಲು ಹನುಮಂತನು ಚಂದ್ರದ್ರೋಣ ಪರ್ವತವನ್ನು ತಂ - ದು ಆವರ್ಧೆಯನ್ನು ಪರಿಹಾರಮಾಡುವಿಕೆ, 163 73 ರಾಮನು ವಿಭೀಷಣನಿಗೆ ಲಂಕೆಯಲ್ಲಿ ಪಟ್ಟಾಭಿಷೇಕ ಮಾ | ಡಿಸಿ ಹನುಮಂತನನ್ನು ಸೀತೆಯ ಬಳಿಗೆ ಕಳುಹುವಿಕೆ, 164 74 ಹನುಮಂತನು ರಾವಣನು ಸತ್ಯ ಸಂಗತಿಯನ್ನು ಸೀತೆಗೆ ಹೇಳಿ ಸಂತೋಷಪಡಿಸುವಿಕೆ. 75 ಸೀತೆಯನ್ನು ತನ್ನ ಬಳಿಗೆ ಕರೆದುಕೊಂಡುಬರುವಂತೆ ರಾಮನುವಿಭೀಷಣನಿಗೆ ಹೇಳುವಿಕ. 168 76 ರಾಮನು ತನ್ನ ಬಳಿಗೆ ಬಂದ ಸೀತೆಯನ್ನು ಬಹುವಿಧ ವಾಗಿ ನಿಂದಿಸುವಿಕೆ. 170 77 ಸೀತೆಯು ಆಗ್ನಿ ಪ್ರವೇಶವನ್ನು ಮಾಡುವಿಕೆ. 175 73 ಬ್ರಹ್ಮನು ರಾಮನನ್ನು ಬಹುವಿಧವಾಗಿ ಹೊಗಳುವಿಕ. 177 79 ಅಗ್ನಿಯು ಸೀತೆಯನ್ನು ರಾಮನಿಗೆ ಒಪ್ಪಿಸುವಿಕೆ, 180 80 ರಾಮನು ಸೀತೆಯ ಮಹತ್ತನ್ನು ದೇವೇಂದ್ರನಿಗೆ ತಿಳಿಸಿ ಸಂತೋಷ ಪಡಿಸುವಿಕೆ 181 81 ದಶರಥನು ರಾಮ ಲಕ್ಷ್ಮಣರನ್ನು ನೋಡಿ ಸಂತ ಪ್ರಪಟ್ಟು ಸೀತೆಯನ್ನು ಸಮಾಧಾನಪಡಿಸುವಿಕ. 185 82 ಇಂದ್ರನು ಸತ್ತ ಕಪಿಗಳನ್ನು ಬದುಕಿಸುವಿಕೆ. 186 83 ರಾಮನು ಸಮಸ್ತ ಕಪಿಗಳಿಂದೊಡಗೂಡಿ ನೀತಾ ಲಕ್ಷ ಣರೊಡನೆ ಪುಷ್ಪಕವಿಮಾನದಲ್ಲಿ ಕುಳಿತು ಅಯೋ ದೈಗೆ ಹೊರಡಲುದ್ದುಕನಾಗುವಿಕೆ, 189 166