ಸೀತ ಚರಿತ್ರ. 135 ಯಾತುಧಾನರ ಘನಸದನ ಸಂ | ಘಾತವನು ತಾನಾ ವಿಭೀಷಣ ಭವನವ ನು ಬಿಟ್ಟು 1 ೨೦ | ಉರಿಯನಾಗಿ ಸದಗ್ನಿ ತನಗಂ | ದರರತರದ ಕೈ ಇವ ನೆಸಗಲಾ | ವರಕಪೀಶ್ವರ ನಚ್ಛರಿವಡೆದು ಲಂಕೆಯೆಲ್ಲವನು ! ಉ ರಿಸಿ ಬೂದಿಯನಾಗಿಸುತ ಕೊಂ ! ದು ರಜನೀಚರರನ್ನು ಜಲಧಿಯೊ | ಳುರಿಯನಾರಿಸಿಕೊಂಡ ನದ್ದುತ ತನ್ನ ಬಾಲವನು ||೨೧|| ಮತ್ತೆ ಕಂ ಡು ಮಹೀಸುತೆಯು ನಂ | ದುತ್ತಮೋತ್ತಮ ಭಕ್ತಿಯಿಂ ದೆರ | ಗುತ್ತ ತನಲ್ಲಿಂದೆಬಂದಾ ಪವನನಂದನನು 11 ಹತ್ತಿ ಬೆಟ್ಟವ ನಾಗಸಕೆ ಹಾ | ರುತ್ತ ಬಂದನು ಗಗನಮಾರ್ಗದೊ | ೪ುತ್ತರದಕಡೆ ಜಾಂಬವಾದಿಗಳ ದ್ದ ಪರ್ವತಕೆ \ ೦ | ಘನಮಹೇಂದ್ರಾಚಲದ ಶಿಖರದೊ |ಳ ನಿಲ ಸಂಭವ ನೀದು ಶಿರಬಾ 1 ಗಿ ನಮಿಸುತ ಜಾಂಬವನು ಮೊದಲಹ ವೃ ಕಪಿಗಳಗೆ || ಜನಕಜಾತೆಯ ಕಪ್ಪವನರುಹಿ | ದನುಜನಾಥನ ಪುರ ದೊಳಸಗಿದು | ದನುತಿಳುಹಿ ಮಧುವನಕೆ ಬಂದನು ವಾನರರಸಹಿತ || & ೦ಳಿ | ಮನದಣಿಯೆ ವಾನರರೊಡನೆ ಮಧು | ವನಕುಡಿದು ಬ೪ ಕಾ ಪವನ ನಂ 1 ದನನು ಮಧುವನದಿಂದೆ ಪೊರವರು ತಂತರಿಕ್ಷದಲಿ | ಘನಜವದೊಳ್ಳೆತಂದು ರಘುನಂ | ದನನ ಪದಪಂಕಜಕ ಶಿರಬಾ | ಗಿ ನಮಿಸಿದನಾ ಪ್ರಸವಣ ಶೈಲದೊಳು ಕೈ ಮುಗಿದು || ೨೪ ) ಶಿರವಬು ಗಿನಿ ನಮಿನಿರಾಮನ | ಚರಣ ಕಮಲಂಗಳಿಗೊಂದು ತಾ | ನರುಹಿ ತೆಯ ಕುಶಲವಾರ್ತೆಯು ನನಿಲಸಂಭವನು || ಪರಮಸಂತಸದಿದೆ ಕೋ ಟ್ಯನು | ತರಣಿವಂಶ ಲಲಾಮನಿಗವಲ 1 ತರದ ಚೂಡಾಮಣಿಯನಾ ಪ್ರಸವಣ ಶೈಲದಲಿ | ೨೫ \ ಧರಣಿಜಾತೆಯ ದುಃಖವೆಲ್ಲವ | ನರುಹ ಲಾ ಪವಮಾನಸುತ ನಂ | ದು ರಘುನಾಥನು ಸೀತೆಯನು ಕಂಡಂತೆ ರ ತ್ನವನು | ಹರುಷದಿಂ ದೀಕ್ಷಿಸುತಖಿಳ ವಾ | ನರರ ಮಧ್ಯದೊಳಾಂಜ ನೇಯನ | ನಿರದೆಸಲೆ ಕೊಂಡಾಡಿದನು ತಲೆದಡವಿ ಹರ್ಷದಲಿ | r೬ || ಪವನಸಂಭವನಿಂದ ಕೇಳು ರ | ಘುವರನಾ ದಶಕಂಧರನ ಸಕ | ಅವಿ ಭವಾತಿಶಯಂಗಳನು ಬಹುಕೋಪವನು ತಾಳು | ರವಿತನಯ ನಪ್ಪಣೆ ಯನಾಂತ ಕ | ವಿವರರೆಲ್ಲರ ಸೇನೆಸಹಿತತಿ | ಹವದೊಳ್ಳೆತಂದ ನುಳದಾ ಕಿಂಧೆಯನುಕೂಡೆ 1 c೩ ಪ್ಲವಗ ವೀರರ ಸೇನಸಹಿತ ರ 1 ಫು ವರನಾ ಕಿಪ್ಪಿಂಧೆಯನುಳಿದು | ತವಕದಿಂದೈತಂದನಾ ದಕ್ಷಿಣ ಜಲಧಿ ಶಟಕೆ || ಅವನಿಪಾಲಕ ರಾಮನೀಕ್ಷಿಸು \ ತವನಧಿಯ ನಚ್ಛರಿವಡೆದು ಗೌರವದೊಳಾ ಸುಗ್ರೀವನನು ಕರೆಯಿಸುತಲಿಂತೆಂದ || oV ಎಂ
ಪುಟ:ಸೀತಾ ಚರಿತ್ರೆ.djvu/೧೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.