ಸಂಖ್ಯೆ. ವಿಷಯ, ಪುಟ. 98 ದಶರಥನು ನೂರೆಂಟುಸಲ ತಾನು ಕೊಟ್ಟ ಮರಳ ಮು ದ್ದೆಗಳನ್ನು ತೆಗೆದುಕೊಂಡ ಸಂಗತಿಯನ್ನು ನೀ ತೆಯು ರಾಮನಿಗೆ ತಿಳಿಸುವಿಕೆ. 214 99 ರಾಮನು ಸೀತೆಯೊಡನೆ ಪೂರ್ವದಿಕ್ಕಿನ ಯಾತ್ರೆಯನ್ನು ಮುಗಿಸಿಕೊಂಡು ದಕ್ಷಿಣದಿಕ್ಕಿಗೆ ಬರುವಿಕೆ. 216 100 ರಾಮನು ಸೀತೆಯೊಡನೆ ದಕ್ಷಿಣದಿಕ್ಕಿನ ಯಾತ್ರೆಯನ್ನು ಮುಗಿಸಿಕೊಂಡು ಉಡುಪಿಗೆ ಬರುವಿಕೆ, 221 101 ಪಶ್ಚಿಮದಿಕ್ಕಿನ ಯಾತ್ರೆಯನ್ನು ಮುಗಿಸಿಕೊಂಡು ಹೆಂಡ! ತಿಯಸಹಿತ ರಾಮನು ಉತ್ತರದಿಕ್ಕಿಗೆ ಬರುವಿಕೆ, 223 102 ಉತ್ತರದಿಕ್ಕಿನ ಯಾತ್ರೆಯನ್ನು ಪೂರೈಸಿಕೊಂಡು ಸಮಸ್ತ - ಬಂಧುಗಳಸಹಿತ ರಾಮನು ಅಯೋಧ್ಯೆಗೆ ಬರುವಿಕೆ, 224 103 ರಾಮನು ಹಯಮೇಧಯಾಗಕ್ಕೆ ಪ್ರಾರಂಭವಾಡಿ ದೇ ಶದಮೇಲೆ ಕುದುರೆಯನ್ನು ಬಿಡುವಿಕೆ, - 227 104 ರಾಮನು ಅಶ್ವಮೇಧಯಾಗವನ್ನು ಸಾಂಗವಾಗಿ ನೆರವೇ ರಿಸುವಿಕೆ. 229 105 ರಾಮನು ಸೀತೆಯನ್ನು ವಸಿಷ್ಠ ಮುನಿಗೆ ದಾನವಾಡುವಿಕೆ 230 106 ರಾಮನ ಶಯ್ಯಾಗೃಹದ ವರ್ಣನೆ. 233 107 ರಾಮನು ಸೀತೆಯನ್ನು ವರ್ಣಿಸುವಿಕೆ. 234 108 ಸೀತೆಯು ತನಗೆ ಉಪದೇಶಮಾಡಿದ ದೇಹರಾಮಾಯ ಣವನ್ನು ಶ್ರೀರಾಮನಿಗೆ ತಿಳಿಸುವಿಕೆ 236 109 ರಾಮನು ತನ್ನ ಮನೆಗೆಬಂದ ಕೋಟಿ ಮುನಿಗಳನ್ನು ಭೋಜನಮಾಡಿಸಿ ತೃಪ್ತಿಪಡಿಸುವಿಕೆ. 240 110 ಸೀತೆಯು ಬಡಹೆಂಗಸನ್ನು ಕರೆಯಿಸಿ ಅವಳಿಗೆ ಅನೇ ಕಾಭರಣಾದಿಗಳನ್ನು ಕೊಟ್ಟು ಕಳುಹಿಸುವಿಕೆ. 241 111 ರಾಮನು ವ್ಯಾಸರುಹೇಳಿದಂತೆ ಚಿನ್ನದಿಂದ ಹದಿನಾರು ಪ್ರತಿ - ಮಗಳನ್ನು ಮಾಡಿಸಿ ಬ್ರಾಹ್ಮಣರಿಗೆ ದಾನಮಾಡುವಿಕೆ, 243 112 ಪಿಂಗಳೆಯೆಂಬ ವಾರಾಂಗನೆಯು ರಾಮನೊಡನೆ ಕ್ರೀಡೆ ಸಬೇಕೆಂಬದಾಗಿ ಬಂದು ಆತನನ್ನು ಪ್ರಾರ್ಥಿಸುವಿಕೆ, 245 113 ಲೋಪಾಮುದ್ರಾ ಸೀತಾಸಂವಾದ 245
ಪುಟ:ಸೀತಾ ಚರಿತ್ರೆ.djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.