ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿತ ಚರಿತ್ರೆ 111 ಛಾತನ ತಮ್ಮ ಶಿಕ್ಷಣ 1 ನಿರುವನು ಕ್ಷೇಮದಲಿ ರಾಮನನೊಲಿದು ಸೇ ವಿಸುತ 1 - | ಕ್ಷೇಮದಿಂದಿಹ ರಖಿಳ ವಾನರ | ರೀಮಹಿಳಾ ತರಸುತನು : ಕ್ಷೇಮವಾಗಿಹ ನನ್ನ ಮಾತನು ಕೇಳುಸತ್ಯವಿದು || ಭೂಮಿಸುತೆ ನಿನಗಾಗಿ ನನ್ನ | ಕ್ಷೇಮವನು ನೋಡುವವಳಲ್ಲವು | ನವದಿಂದಾವವಿಧ ಕಸ್ಮವನಾದರು ಸಹಿಸುವೆ | ೯ | ಜಾನಕಿ ಬೆ ಕೇಳು ನಿನಗೋಸುಗ ! ನಾನುಸಾಯಲು ಸಿದ್ದವಾಗಿದೆ ! ನೀನೆ ಲದೊಂದಿದನು ನಿಶ್ಚಯವೆಂದು ತಿನೀನು | ದಾನವೇಂದ್ರನು ಮಂ ತ್ರಿಗಳೊಡನೆ | ತಾನು ರಾಮನಮಲೆ ಕಾ[ವಿ | ಧಾನವನು ಚಿಸುತ ಸಭೆಯಲಿ ಕುಳಿತುಕೊಂಡಿಹನು ! ೩| ದನುಜನಾಥನು ದುದ್ದಸನ್ನ | ದ್ದನೆನಿಸಿ ನಗರದಿಂದೆ ಪೊರಮಡು | ವನು ವಹಿಸುತೆ ಕವನ ಕೋಲಾಹಲ ನಿನಾದವನು ಮನಮಿರಿಸಿನೀಂ ಕೇಳರಘ-ನಂ | ದನನ ದಶಕಂಠನವಧಿಸಿ ನಿ ! ನನು ಕರೆದುಕೊಂಡೋಯ್ಯ ನಾತನ ಪುರಕೆಶೀಘ್ರದಲಿ | ೩೧ || ನಿನ್ನ ದುಃಖವುತೀರಿದುದು ಕೇ | ಇನ್ನು ನಿ! ನು ಪತಿಯನುಸೇರುವೆ | ನಿನ್ನ ಗಂಡನ ಕೂಡೆ ಸುಬ್ಬಂಗಳನು ಪಡೆಯು ತ್ರ : ಸನ್ನು ತವೆನಿಪ ಯಜ್ಞ ಯಾಗಗ : ಳನ್ನು ಮಾಡುವೆ ಪತಿಸಹಿತ ಕೇ | ಳೆನ್ನ ಮಾತನುತ್ತ ನೀತೆಗೆ ಪೇಳ೪ಾಸರಮೆ | ೩-೦ ಸರ ಹೇಳಿದ ಮಾತನಾಲಿಸಿ / ಧರಣಿನಂದನೆ ಸಂತಸವನಾಂ | ತಿರದೆ ಮನ್ನಿ ನಿ ಕೈವಿಡಿದು ಕೂಡಿಸುತಲುಪಚರಿಸಿ | ಸರಮೆ ಕೇಳೆನ್ನಲ್ಲಿ ನಿನಗತಿ | ಕ ರುಣೆಯಿದ್ದರೆ ದನುಜನಾಥನ | ಪರಿಯನರಿಯುತೆ ನನಗೆ ತಿಳುಹಿಸೆನುತ್ತ ಹೇಳಿದಳು ! ೩೩ || ಆಗಬಹುದೆಂದು ಸರಮೆಯನು | ರಾಗದಿಂದೆ ಮು ಹಿಸುತೆಗೆ ನುಡಿ | ದಾಗಳಾವನದಿಂದೆ ಬಂದಾರಾವಣನಬಳಿಗೆ ! ಪೋಗಿ ತನ್ನನು ತಿಳಿಯದಂತಿರೆ || ಬೇಗ ದನುಜೇಶ್ವರನ ಯು | ದ್ರೋ ಗವೆಲ್ಲವ ನರಿತುಬಂದಳ ಶೋಕವನಕಾಗಿ | ೩೪ || ಬಂದಶೋಕವನಕ್ಕೆ ನೀತೆಯ | ಮುಂದೆನಿಲ್ಲಲು ಸರಮೆಯನು ಸ | ನಂದದಿಂ ಕಂಡವಳ ಮನ್ನಿಸಿ ಕೆಲದೆಕೂಡಿಸುತ || ಇಂದು ನೀನೇನೇನನರಿತ್ರೆ | ತಂದೆ ತಾಯೆ ಕರುಣಿಸಿತಿಳಿಸೆನ | ಗೆಂದುಕೇಳಲು ಸರಮೆಪೇಳಿದಳೊಲಿದು ಜಾನಕಿಗೆ | | ೩೫ | ಜನಕನಂದನೆ ಕೇಳು ರಘನಾ | ಥನಿಗೆ ನಿನ್ನನು ಕೊಡುವು ದೆನ್ನು ತ | ದನುಜನಾಥಂಗರುಡೆ ಪಲತರದಿಂದೆ ಮಂತ್ರಿಗಳು | ಮನಕೆ ತಾರದೆ ಕೋವಿದರು ಹೇ | ೪ ನುಡಿಗಳನಾ ದಶಶಿರನು ರಾ | ಮನೆ ಳು ಯುದ್ಧಕ್ಕೆ ಸಿದ್ಧವಾಗಿಹನವನ ಬಲಸಹಿತ ! ೩೬ # ಪುರದನಾಸೆ