ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ಚರಿತ್ರೆ 151 ಪಲವುತೆರದೊಳಂದುರೆ ರೋದಿಸಿದಳಲ್ಲಿ || 4 || ಜ್ಞಾನಿಗಳು ಮುನ್ನನು ಡಿದಿದ್ದರು | ನೀನು ಮಕ್ಕಳ ಸಹಿತ ಬಾಳುವೆ ! ನೀನು ವೈಧವ್ಯವನು ಹೊಂದುವಳಲ್ಲ ಭೂಮಿಯಲಿ || ನೀನು ಸಯಮೇಧಗಳ ನಾಗಿಪ | ಮಾನವೇಂದ್ರನ ಪತ್ನಿ ಯೆನುತಾ | ಜ್ಞಾನಿಗಳ ವಚನಂಗಳ ದಿನ ಸುಳ್ಯ ನಿಸಿತಲ್ಲ ||೬|| ಜನಕನಂದನೆ ನೀನು ಶುಭಕರ | ಮೆನಿಪವ ಯವಂಗ ೪ನು ಹೊಂದಿರು | ವೆ ನುತಿವಡೆದತಿ ತೂರನೆನಿಸುತ್ತಿಳೆಯ ಪಾಲಿಸುವ || ಜನಪತಿಗೆನೀಂ ಪಟ್ಟದಮಹಿಷಿ 1 ಟೆನಿಸುವೆ ಮಹಾ ಧನ್ಯಳಾಗುವೆ | ಯೆನುತಪಳ್ಳ ವಿಬುಧರನುಡಿಗಳು ಸುಳ್ಳನಿಸಿತಲ್ಲ || v 11 ಧಣಿಪಾ ಅನ ಮದುವೆಯಾಗು | 3 ರವಣನೊಡನೆ ತನ್ನ ರಾಜ್ಯದೊ | ಳುರು ತರದ ಪಟ್ಟಾಭಿಷೇಕವ ನಂತಸವನು || ಹರುಷದಿಂ ದನುಭವಿಪ ರೀತಿಯ | ನಿರದೆ ಸೂಚಿಸುವಂಥ ಕಮಲದ | ಗೆರೆಗಳನ್ನ ಯ ಪದ ಆದ್ದರು ನಿಪ್ಪಲಮನಿಸಿತು | F- 11 ವನಿತೆಯರಿಗೀ ಧಾರಿಣಿಯೊಳತಿ | ಘನತರದ ಸಾಭಾಗ್ಯಕರಮೆಂ | ದೆನಿಪ ಲಕ್ಷಣಗಳನು ಸತ್ಯವೆನಿಸುತ ತೋರಿಸುವ 11 ವಿನುತಿವೆತ್ತ ಕಮಲದರೇಖೆಗೆ | <'ನಗೆ ಯಿದ್ದು, ವೈ ರ್ಥವಾದವು ! ಮನುಕುಲೋತ್ತಮ ರಾಮನಳಿದುದ ರಿಂದನುಜನೊಡನೆ | !!oo! ಅವನಿಯೊಳು ನಾರಿಯರು ವೈಧ | ವ್ಯವನ್ನು ಹೊಂದುವ ಅಕ್ಷಣ ಗಳ | ನ್ನ ವಯುವಂಗಳೆ ಇಲ್ಲಿ ನಿತ್ಯ ಸುವಾಸಿನಿಯೆನಿಸುವ \ ವಿವಿಧವಂ ಗಳ ಕರಗಳಂದೆನಿ | ಸುವ ಸಕಲ ಲಕ್ಷಣಗಳಿದ್ದರು | ಭುವಿಯೊಳಿಂದೆ ನಗೆಂತು ವೈಧವ್ಯವೊದಗಿರುತಿಹುದು || ೧೧ || ನನ್ನ ಕವಲು ಸೂ ಕವಾಗಿವೆ | ಕಣ್ಣಿಗೆ ಕರಿಯಬಣ್ಣದಿಂದತಿ | ಚೆನ್ನ ಮೆನೆ ಮೃದುವಾಗಿ ತೋರುವುದೆಲ್ಲ ಜನಗಳಿಗೆ || ನನ್ನ ಹುಬ್ಬುಗಳೆರ ಡವಿರಳವ | ವೆನ್ನಿ ಸು ತಿಸವು ನನ್ನ ಜಂಘಗೆ | ೪ುನ್ನ ತಿವಡೆದು ಕೂದಲಿಲ್ಲದೆಸೆವುವುಗುಂಡಾ ಗಿ || ೧೨ |! ನನ್ನ ಕೈಗಳು ನನ್ನ ಕಾಲ್ಗಳು | ನನ್ನ ಕಂಗಳು ನನ್ನ ತೊಡೆಗಳು ನನ್ನ ಗುಲ್ಪಗಳೆಲ್ಲ ಸಮವೆನುತೊಪ್ಪಿ ಕಾಣುವುವು || ನನ್ನ ಪಬ್ಬಳು ಕೂಡಿಕೊಂಡಿವೆ | ನನ್ನ ಬೆರಳುಗಳತಿ ಒಲಿತವಂ | ದೆನ್ನಿ ಸುತ ಗುಂಡಾಗಿಹ ನಖಗಳಿಂದಕೂಡಿಹವು || ೧೩ || ಮೊಲೆಗಳರಡುಂ ಸೇರಿ ಕೋಳುತಲೆ | ಬಲಿತುಕೊಂಡಿವ ಚೂಚುಕಂಗಳು | ಮೊಲೆಗಳೊಳಡಗಿ ಮಗ್ನ ವೆನಿಸುತ ಕಾಣಿಸುತ್ತಿಹವು || ಒಳಗಿಳಿದು ಗಂಭೀರಮೆನಿಸುತ | ಹೊಳವ ಪರಂತಪ್ರದೇಶವ | ತಳದ ನಾಭಿಯು ನನ್ನ ದೇಹದೊಳದ್ದು ರಂಭೆಪುದು || ೧೪ || ನನ್ನ ಬಣ್ಣವು ರತ್ನ ದಂತಿದೆ | ನನ್ನ ಕೂದಲ