ಸೀತಾ ಚರಿತ್ರ. 153 ನು ಭರದೊಳಕಿಸುವನಂದಾ | ಕ ನೆರೆಕಾತರಿಸುತ್ತಿಹಳು ಮನದೊಳ ಗನವರತವು || ೨೩ ! ಇಂತುಪಲತೆರದಿಂದೆ ಜಾನಕಿ { ಚಿಂತಿಸುತ್ತಿರ ಲಾ ತಿಜಟೆ ಸಮ | ನಂತರದೊಳಾ ಧರಣಿಜಾತೆಯ ಹಸ್ತವನಪಿಡಿದು | ಸಂತಸದಳಂದಳಲೆ ಸೀತೆಯ | ಚಿಂತೆಯನುಬಿಡು ಚಿತ್ತವನುನೊದ | ಆಂತೆ ನಿಲ್ಲಿಸು ನೀಂವಿವಾದಿಸಬೇಡ ದುಃಖಿಸುತ ||ct 11 ನಿನ್ನ ಗಂಡನು ಜೀವಿಸಿರುವನು | ಅಣ್ಣತಮ್ಮಂದಿರು ಬದುಕಿರುವು | ದನ್ನು ಸೂಚಿಸು ವಂಥ ಲಕ್ಷಣಗಳನ್ನು ನೋಡುವೆವು !! ನಿನ್ನ ಗಂಡನು ಮಡಿದುಯಿದ್ದರೆ | ಮುನ್ನಿನಂದದೊಳೀತನ ಮುಖಮಿ | ದಿನ್ನೆಗಂ ತೋರುತ್ತಿರಲಿಲ್ಲವು ಕುಳ ಕರವಿದೆನಿಸಿ |loall ಮರಣವನು ಹೊಂದಿದ ಜನರಿಗೀ 1 ಧರೆಯೊಳಿಂತಾ ನನಗಳತಿಶುಭ ಕರವೆನಿಸಿ ಕಾಣಿಸುವುದಿಲ್ಲವು ರಾವಲಕ್ಷಣರ ಎರ ಡುಮುಖಗಳು ಕೋಪವನು ತಳೆ | ಗುರುತರದ ಸಂತೋಷವನು ವಿ | ಸ್ತರಿಸಿ ಕಂಗೊಳಿಸುತಿವೆ ಜಾನಕಿನೀನು ನೆರೆನೋಡು | Lo& || ಧುರ ದೊ೪:ದಿ ರಾಮಲಕ್ಷ ಣ ರಿರುವ ರಳದಿದ್ದಲ್ಲಿ ಪುಷ್ಪಕ | ವರದಿಮಾ ನವು ನಿನ್ನ ಧರಿಸುತ ಅಲ್ಲಿ ನಿಂದಿರದು || ಮುರಿದ ಸೇನಾಪತಿಗಳಿಂದಲು | ತೊರೆದ ಸಮರೋದ್ರೋಗದಿಂದಲು | ಕೊರಗುತಿಹಪಡೆ ತಿರುಗುತಿದೆ ತಾನಾಂತುಭೀತಿಯನು | ೨೭ || ಹರುಷವಿಲ್ಲದೆ ಸಕಲಸ್ಯೆನವು 1 ತಿರು ಗುತಿದೆ ಸಂಗರದ ಮಧ್ಯದೊ | ಳುರುಭದವತಾನಾಂತು ಕದನೋತ್ಸಾ ಹವನು ತೊರೆದು | ನೆರೆದು ಸುತ್ತು ಬಳಸಿಕೊಂಡು ಬ | ವರದಿ ಳು ಸಕಲ ಕಪಿಗಳೆಲ್ಲರು | ಪೊರೆವುತಿಹರೀ ರಾಮಲಕ್ಷ್ಮಣರನತಿ ಜಾಗ ರದೆ |ovril ಬಿಡುಭಯವನೆಲೆ ಸೀತೆ ಸಖ್ಯವ | ನೋಡರಿಸುವ ಅಕ್ಷಣಗ ೪೦ದಲೆ ಮಡಿಯದವರೆಂದರಿತು ನೋಡೀ ರಾಮಲಕ್ಷ್ಮಣರ || ಪೊಡವಿ ಯೊಳಳದ ಜನರಿಗಿಂತಿರ | ದೊಡಲಕಾಂತಿಯು ಕೇಳುಜಾನಕಿ ನುಡಿದಿ ರುವೆನಿಂದೆನಗೆ ನಿನ್ನೊಳಿರುತಿಹ ಸಖತನಗೆ ||೯|| ನಾನುನಿನಗೀ ಸಂಗ ತಿಯ ನನು | ವಾನವಿಲ್ಲದಹಾಗೆ ಪೇಳಿದೆ (ಜಾನಕಿಯೆ ಕೇಳನೃತವೆನು ನುಡಿದವಳುನಾನಲ್ಲ 11 ನಾನು ನಿಶ್ಚಯವಾಗಿ ನುಡಿದೆನು | ನೀನು ನನ್ನ ಮನದೊಳು ಸೇರಿಹೆ | ವಾನಿನೀಮಣಿ ನಿನ್ನ ಸಚ್ಚರಿತೆಗಳಬಲದಿಂದ | 11 ೩೦ |! ಜನಕಸುತೆನೀಂ ಕೇಳು ಎವರದೊ | ೪ನಕುಲೋತ್ತಮ ರಾ ಮಲಕ್ಷಣ | ರನಮರೇವನು ಜಯಿಸಲಾರನು ತನ್ನ ಬಲಸಹಿತ || ಘನಪರಾಕ್ರಮದಿಂದೆ ನಿರ್ಜರ | ದನುಜಕಿನ್ನ ರ ಯಕ್ಷರೊಳಗೋ | ರ್ವನು ಸಮರ್ಥನೆನಿಸನು ರಘುನಂದನರ ಜಯಿಸಿ ||೩೧ || ಇನಿತು 20
ಪುಟ:ಸೀತಾ ಚರಿತ್ರೆ.djvu/೧೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.