158 ಇಪತ್ತೈದನೆಯ ಅಧ್ಯಾಯ, ೫ ೦oll ನಾನು ಪಕ್ಷಗಳೆಡೆಯನಾಗಿಹ | ಭಾನುವಂಶಲಲಾಮ ದತ ರಥ | ಮಾನವೇಂದ್ರನಿಗಪ್ಪ ಸಖನೆಂದೆನಿಸಿಕೊಂಡಿಹೆನು || ನಾನು ನಿಮ್ಮಯಮಿತನಿಗೆ ಬಹಿಃ | ಪ್ರಾಣದಂತಿರ ತಕ್ಕವನು ತಿಳ | ನೀನು ನನ್ನನು ಹಿತನು ಮಿತ್ರನು ನಿಮ್ಮ ಪಿತಗೆನುತ | ೦೩ & ಉರಗಗಳವಾ ಕದಮಕ್ಕಳು | ಧರಣಿಯೊಳತಿ ಕಠೋರವಿಪ್ರವನು | ಧರಿಸಿರುತಿಹವು ತೀಕರದನಂಗಳನು ತಾಳ್ಹವು ॥ ಶರದರೂಪಿಂದಿಂದು ನಿಮ್ಮನು ಧುರದೊಳಿವು ನೆರೆಬಾಧಿಸಿದವಿ | ಧರೆಯೊಳಾವನು ಶಕ್ತನಲ್ಲವು ಪರಿಹ ರಿಸಲಿದನು || o೪ | ಸುರರು ದೈತ್ಯರು ನರರು ವಿದ್ಯಾ / ಧರರು ಯಕ್ಷ ರು ಇದ್ದರು ಪುರಂ | ದರನ ನೊಡವೆರಸುತ್ತ ರಣರಂಗಕೈತಂದು || ಉರಗಮಯ ತರಬಂಧವನು ಪ | ಹರಿಸಲಾರರು ಮಾಯೆಯಿಂದಿವು ! ಶರಗಳಾಗುತ ನಿಮ್ಮನಾಶ್ರಯಿಸಿವು ನೆರೆವೆರೆದು | ೧೫{ | ಹಗಲಿರುಳು ನೀವಿ: ರಣವ.ಹಿಯೊ | ೪ ಗತಿ ಜಾಗೃತಿಯನ್ನು ಹೊಂದುತ | ಗೆ. ೪ಳು ಕಾಳಗವನಾಗಿಸಬೇಕು ಮುಂದಿನ | ಬಗೆಬಗೆಯವಾಣಿ ಗಳನಾಗಿಸು | ತ ಗಗನದೊಳಡಗಿಂದ ಜೆತುವು ನಿ ! ಮಗೆ ತಲೆಯತೋ ರಿಸದೆ ಮುದ್ಧ ವನೆಸಗುವನು ಮುಳಿದು & ೦೬ || ಅಸುರರೊಳುದಾಸೀನ ವನುನೀ / ವೆಸಗಲಾಗದು ಕರಣವನು ಬಿ | ಟ್ಟು ನವರವನಾಗಿಸು ವುದೀ ರಜನಿಚರರೊಳನ್ನು | ಹಸನಡೆದಿಹರು ಕೋಟಯುದ್ಧದೊ | ೪ ಸುರರೆಲ್ಲರು ನೀವು ರಣದೊಳು | ಬಸವಳಿದುದೇಸಾಕ್ಷಿ ಬೆನುತಾ ಗರು ಡಪೇಳಿದನು || ೧೩ || ಕೇಳರಾಘವ ನೀನು ರಣದೊಳು | ಲೀಲೆಯಿಂ ದಲೆ ಸಕಲರಾಕ್ಷಸ | ಜಾಲವನು ಸಂಹರಿಸಿ ದಶಕಂಧರನ ತಲೆಗಳನು | ನೀ೪ ನಿಶಿತಾಸ್ತ್ರಗಳಿಂದೆ ವಿ | ಶಾಲಲೋಚನೆ ಜಾನಕಿಸಹಿತ ವಲಿ ಸುವೆ ಭೂವಲಯವ ನಯೋಧ್ಯಾಪುರಿಗೆಪೋಗಿ | cvi ನಿನಗೆಮಂಗಳ ವಾಗಲಿ ದಶಶಿ 1 ರನನು ವಧಿಸುತ ಮೇದಿನೀಸುತೆ | ಯನು ಪಡೆದಯೋ ಧೈಯನು ಸೇರುತ ಭರತನನೆ ಲಿಸಿ | ಮನಮೊಲಿದು ನೀಲ ಪಾಲಿಸು ಧರಣಿ | ಯುನೆಲೆ ರಾಘವ ನಾನುಹೋಗುವೆ | ನೆನುತ ರಾಮನಿಗೆಲಗಿಸು ತುಬಳಸಿದ ನಾಗರುಡ | ೦” & ಅನುಜ ಅಹ್ಮಣನೊಡನೆ ರಘುನಾ | ಥನತಿ ಭಕ್ತಿಯೊಳರಗಿ ಕೈಮುಗಿ 1 ದು ನುತಿಸಿದನಾ ವೈನತೇಯನನಂ ಧು ಸಂತಸದೆ || ಘನದಯಾರಸದಿಂದೆ ಮೈದಡ | ವಿ ನೆರೆಮನ್ನಿಸಿ ರಾಮ ಅಕ್ಷಣ | ರನುಪಡೆದು ತೃಕ್ಕೆ ಸಿ ಗರುಡನು ನಭಕಹಾರಿದನು | ೩೦ | ಫಡವುವದು ನಾಂಕಬೀಳ.ಕಪಿ ವರರು ಬಳಕಾಕ್ಷೇಮಕಾರಿಗೆ / ಶಿಶವ
ಪುಟ:ಸೀತಾ ಚರಿತ್ರೆ.djvu/೧೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.