ನೀತು ಚರಿತ್ರ. 191 ಯೇ | ಶರಣುಹೊಂದಿದನೀ ವಿಭೀಷಣ | ಪೊರೆವುದೆನುತ ವಿಚಿತ್ರವೆನಗಳ ನಾಂತು ಸಂತತವು || ಮೆರೆವ ಕಿಸಿಂಧಂಪುರವರವಿ 1 ದಿರೆಳಕಾ ಣುತಿದೆ ನೋಡಿದ | ಕರಸನಾಗಿಹ ನೀರವಿಸುತನು ತಾಳು ಪಟ್ಟವನು | ೭೦ | ಮಾನಿನೀಮಣಿ ಕೇಳು ವಾಲಿಯ | ನೀನಗರದಹೊರಗಡೆಯಲ್ಲಿ ಯೆ | ನಾನು ಕೊಂದೆನು ತೀಕ್ಷ ಶರವೊಂದರಲಿನಂತಿಸುತ || ನೀನಿದೆಲ್ಲವ ನರಿವುದೆಂದಾ | ಭಾನುವಂಶಲಲಾವ ನುಡಿಯ | ಲ್ಯಾ ನೆಲದಣುಗಿ ಬಿನ್ನ ವಿಸಿದಳು ನಮಿನಿರಾವನಿಗೆ | ೭೩ || ಅರಸಕೇಳ್ಯಪಿಕಾಂತೆಯರು ಮೊ ಡ | ವೆರಸಿಬರ್ಕೆಮ ನಮ್ಮಯೋಧ್ಯಾ / ಫುರಿಗೆ ನಿಮ್ಮದು ರಾಜ್ಯಪಟ್ಟಿದ ಮಂಜಳೋತ್ಸವವ || ಪರಮಸಂಮದದಿಂದೆ ನೋಳ್ಯಮ | ನಿರುಕಿಸನ್ನ ಯ ಬಿನ್ನಪವಸು | ದರದೊಳನಶೆರಗಕ್ಕೆ ರಾಘವನಿನಗಿಂತೆಂದ | ೭೪|| ವಾನರೇಂದ್ರನೆ ಕೇಳುಕಿ೩೦ | ಧಾನಗರದೊಳು ವಾಸಮಾಡುವ | ವಾ ನರರಪತ್ನಿಯರು ಬರುವಂತೆನ್ನ ಪಟ್ಟಣಕ | ನೀನುಠಾರೆಗೆ ತಿಳುಹಿಸೆಂ ದನ | ಲಾ ನುಡಿಯನಾಲಿಸುತ ಬಂದನು | ವಾನಿಸದೆ ಸುಗ್ರೀವನಿಂತೆಂ ದರುಹಿದನು ಸತಿಗೆ 1 ೭೫ | ಸತಿಯಕಳು ಸಮಸ್ತ ಕಪಿಗಳ | ಸತಿಯು ರನು ನೀಂ ಬರಿಸಿಕೊಂಡಾ | ಕ್ರಿತಿಸುತೆಯೊಡನಿದೆ ಗೈತರಬೇಕೆ ನುತರುಹಲು || ಪತಿಯಮಾತನು ಕೇಳಖಿಳಕಪಿ | ಸತಿಯರವೆರಸಿ ಪು ಏಕದಬಳ | ಗತಿಭರದೊಳ್ ತಂದೆರಗಿದಳು ತಾರೆರಾಮನಿಗೆ | ೭೬ | ವೀರರಾಘವನಪ್ಪಣೆಯ ನಾಂ | ತಾ ರವಿಸುತನು ಸಂತಸದೆಳಂ | ದೇ ರಲು ವರವಿಮಾನವನು ಕಪಿಪತ್ನಿಯರಸಹಿತ || ಧಾರಿಣೀಸುತೆ ವೆರಸಿ ಪೋಗುತ | ದಾರಿಯೊಳಗಾ ಋಷ್ಯಮೂಕವ ನಾ ರಘುವರನು ತೋರಿ ದನು ಕೈವೆರಲಸನ್ನೆಯಲಿ ||೭೭| ಇಲ್ಲಿನಜನಿಂದಾಯು ಸಖತನ | ಮಿಲ್ಲಿ ವಾಲಿಯನೊಂದುಶರದಿಂ | ಕೊಲ್ಲುವೆನೆನುತ ಭಾಷೆಕೊಟ್ಟೆನು ಮಾಡಿಶಪ ಥವನು | ಅಲ್ಲಿಪಂಪೆಯು ಕಾಣುತಿದೆ ನೋ | ಡಲ್ಲಿ ನಿನ್ನ ನಗಲಿದೆ ನಗೆ ಮನ | ತಲ್ಲಣಿಸಿದುದು ನೀತನಿನ್ನಯ ವಿರಹತಾಪದಲಿ ||೭r | ಅಲ್ಲಿ ಕಂಡೆ ನು ಶಬರಿಯನು ನಾ ! ನಲ್ಲಿವರಿಸಿದೆ ನಾಕಬಂಧನ | ನಲ್ಲಿ ರಾವಣನಿಂದೆ ಸತ್ಯಜಟಾಯುವನು ಕಂಡ | ಅಲ್ಲಿ ಖರದೂಷಣರ ವಧಿಸಿದೆ | ನಲ್ಲಿ ನಾನಾತ್ರಿಶಿರನನಿರಿದೆ | ನಲ್ಲಿ ಕೆಡಹಿದೆನು ಹದಿನಾಲ್ಕಾನಿರದಜೈತರನು | | ರ್೭ | ಇದೆಜನಸಾನವೆಲೆ ಜಾನಕಿ 1 ಮುದದೊಳದ ನೀಕ್ಷಿಸುವುದಲ್ಲಿ ರು | ವುದದೆ ನಮ್ಮಯ ಪರ್ಣಶಾಲೆಯು ನಮಗೆ ಕಾಣುತಿದೆ || ಹೆದರಿಸು ತ ದಶಕಂಠನಂದೀ !'ಸದನದೊಳ ಗಪಹರಿಸಿನಿನ್ನ ರ | ಥಳುಕೂಡಿಸಿ
ಪುಟ:ಸೀತಾ ಚರಿತ್ರೆ.djvu/೨೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.