ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀತು ಚರಿತ್ರೆ. 199 ರಡಿಗಡಿಗೆ ಬಿರುದಾವಳಿಯ ನತಿ | ಸಡಗರದೊಳಾ ವಂದಿಮಾಗಧರೆಗೆ ಪೊ ಗಳಿದರು ||೩೭|| ಹೊಳವ ಶತಪುಷರಗಳಿಂದುರೆ | ಥಳಥಳಿಪ ಕಾಂಚ ನದ ಹಾರವ | ನೊಲಿದವರವರನಾ ಸಮಾರನ ಕೈಗೆ ಕೊಟ್ಟಿದನು | ತ ಳುವಗೀವುದು ರಾಮನಿಗೆನುತ | ಕಳುಹಿ ತಂದಿತ್ತ ನಾಮನು | ಕುಲ ಲಲಾವಂಗತಿ ಭರದೊಳಾ ಗಂಧವಾಹನನು | & | ದೇವದುಂದುಭಿಗ ಳು ಮೊಳಗಿದವು 1 ದೇವತೆಗಳಲ್ಲರು ನೆರೆನೆರೆದು | ಠೀವಿಯಿಂದಲೆ ಕು ಸುಮವೃತ್ಮಿಯನೊಲಿದು ಸುರಿಸಿದರು | ದೇವಗಂಧರ್ವರುರೆ ಪುಡಿದ | ರಾವಿಭುವಿನಭಿಷೇಕ ಕಾಲದೆ 1 ಸಾವಧಾನದೊಳಾಡಿದರು ನರ್ತನವನ ಪೈರರು | ರ್೩ | ಧರಣಿಮಂಡಲವೆಲ್ಲ ಹೊಳದುದು | ತರತರದ ಪೈರು ಗಳನಾನುತ | ಮೆರೆದುದು ಫಲಗಳಿಂದೆ ವೃಕ್ಷಗಳಲ್ಲಶೀಘ್ರದಲಿ || ಪರಿಪ ರಿಯ ಪುಷಂಗಳಲ್ಲವು | ಸರಿಮಳಾತಿಶಯವನು ತಾಳುತ | ಮೆರೆದವಾ ಪಟ್ಟಾಭಿಷೇಕ ಮಹೊತ್ಸವಸಮಯದೆ |೪೦|| ಒಂದುಲಕ್ಷದಘಾಟಕಂ ಗಳ | ನೋಂದುಲಕ್ಕದ ಗೋವುಗಳನಂ | ತೊಂದುಲಕ್ಷದ ಧೋನುಗಳನಾ ರವಿಕುಲೋತ್ತಮನು | ಸಂದ ಸಂತಸದಿಂದ ಕೊಟ್ಟನು | ಬಂದ ಭೂ ಸುರರೆಲ್ಲರಿಗೆ ಮನ | ಬಂದರೀತಿಯೊಳಾಂತು ದಕ್ಷಿಣೆಗಳನು ಕೈಯೊಳ ಗೆ ೪ ೪೧ & ವಿನಯಭಾವವನಾಂತು ರಘುನಂ | ದನನು ಧರಣೀಸುರರಿ ಗಿತನ | ಮನದಣಿಯೆ ಮೂವತ್ತು ಕೋಟಿಯ ರಾಮಟಂಕಿಗಳ | ಧನ ಮಣಿ ಕನಕ ವಸ್ತ್ರಗಳನಾ | ದಿನದೆ ಕೊಟ್ಟನು ಮತ್ತೆ ಭೂಸುರ | ಗಣ ಕೊಲಿದು ಪಟ್ಟಾಭಿಷೇಕ ಮಹೋತ್ಸವದೊಳಂದು | 8೦ | ತರಕಿರ ಣಗಳಂತೆ ಸಂತತ | ಮೆರವಣಿಗಣದಿಂದ ಕಂಗೊಳಿ | ಪುರುತರದ ಕಾಂಚನದ ಹಾರವನಿತ್ತು ನಿನಸುತಗೆ || ಸುರಪತಿಯಸುತ ನಂಗದನಿಗು ರ | ಮೆರೆಯುವಂಗದಗಳನು ಕೊಟ್ಟನು | ಧರಣಿಪಾಲಕ ರಾಘವೇಶ್ವರ ನತಿವಿನೋದದಲಿ | ೪೩ || ವರಮಣಿಗಳಿಂದೆಸೆವ ಮಾಕಿಕ | ಸರವನಾ ರಾಘವನು ಕೊಟ್ಟನು | ಧರಣಿಜಾತೆಯುಕ್ಕೆಗೆ ಬಹು ಸಂತೋಷವನು ತಾಳು | ಕೊರಳಳಾ ಹಾರವನು ಜಾನಕಿ { ಧರಿಸುತೀಕ್ಷಿಸುತಿದ್ದಳಂ ದತಿ | ಹರುಷದಿಂದಾ ರಾಘವೇಂದ್ರನ ಮುಖವ ನಡಿಗಡಿಗೆ ||೪೪| ಜನಕ ನಂದನೆ ಯಿಂಗಿತವನರಿ | ದಿನಕುಲೋತ್ತಮ ಎಂದನಲೆ ಸತಿ ! ನಿನಗೆ ದಾವಕಪೀಂದ್ರನಾಗಿನಿದ ನತಿಹರ್ಷವನು || ವಿನುತರುವ ವಿಕ್ರಮ ಮತಿಗ { ೪ನವರತವಾವಕಪಿವರನೊಳು | ವಿನುತಿವಡೆದಿಹು ದಾತಗೀ ಇದು ಸರವನೀನೆನುತ || ೪೫ ! ಆ ನುಡಿಯನಾಲಿಸುತ ಬೇಗನೆ |