ಸೀತಾ ಚರಿತ್ರ. 203 ರಿತೆಯನು ಪೂಜಿಸಿಪಠಿಸಿ ತರ | ತರದ ಪಾಪಗಳಿಂದೆ ಬಿಡುಗಡೆಯಾಗು ವರು ಜನರು | ೭೧ | ಧರಣಿಪಾಲಕರೀ ಚರಿತ್ರೆಯೊ | ೪ರು ವವರಂ ಗಳನು ಧರಣಿ | ಸುರರಗೆಶೆಯಿಂದರಿತು ಕೊಂಡರೆ ಬಹುವಿಶದವಾಗಿ || ಅರಿಗಳನು ಜಯಿಸುತೃಪೊರೆವರು | ಧರಣಿಮಂಡಲವೆಲ್ಲವನು ನ೦ | ಟ ರಸಹಿತಖಿಳ ಸಂಪದಂಗಳನಾಂತು ಸಂತತವು | ೭೦ | ಧರೆಯೊ೪ಕಥೆ ಯ ನೋವಿದೋದುವ 1 ನರನನಾ ರಘುನಾಥನೀಕ್ಷಿಸಿ | ಹರುಷವನು ಹೊಂದುವನು ಸೀತಾಚರಿತೆಯೆಲ್ಲರಿಗೆ ! ವಿಂಚಿಪುದು ಧನಧಾನ್ಯವೃದ್ಧಿ ಯು 1 ನುರುತರಕುಟುಂಬ ದಭಿವೃದ್ಧಿ ಯ | ನುರೆಮೆರೆವ ರಮಣಿಯರ ನುತ್ತ ಮತರದ ಸುಖಗಳನು || ೭೩ ! ಹಿಂದೆನಡೆದಿಹುದಿಂತು ಧರಣಿ | ನಂದನೆಯಕಥೆ ಯಿದನಮಲವತಿ | ಹಿಂದೆಪಠಿಸಿರಿ ನಿಮಗೆ ಮಂಗಳ ಗಳೊದಗುತ್ತಿಹವು ಮುಂದಿದನು ಸಲೆವಿಸ್ಕರಿಸಿರಿ ಮು | ಕುಂದನಬ ಲವು ಹೆಚ್ಚಲಿನಿಮಗೆ | ಬಂದುಸೇರುವುವು ಸಕಲವಿಧದ ಭೋಗಭಾಗ್ಯ ಗಳು | ೬೪ ! ದೇವತೆಗಳ ಕಥೆಯನಾಲಿಸಿ | ತಾವು ಸಂತೋಷವನು ತಾಳುವ | ರೀ ವಿಮಲತರಸಚ್ಚರಿತೆಯನು ಕೇಳುಪಿತೃಗಳು | ಸಾವ ಧಾನದೆ ತುವಡವರು | ದೇವಲೋಕದೊಳವಡಿಸುವನೀ | ಪಾವನ ತರ ಕಥೆಯನುಬರೆಯುವ ಮನುಜನನವರತ ॥! ೭೫ 11 ಆದಿಕಾವ್ಯವು ದೆನಿಸುತನು ದಿನ | ಮೇದಿನಿಯೊಳುನ್ನ ತಿ ವಡೆದು | ಸಾಧಕವೆನಿಸಿ ಕೊಂಡಿರುವ ರಾಮಾಯಣಕಥೆಯೊಳು | ಮೇದಿನೀಸುತೆಯ ಕಥೆಯೆಲ್ಲ ವೆ ( ನಾದಿಯಿಂದವಲೋಕಿಸುತತಿ ವಿ | ನೋದದಿಂದೆ ವಿರಚಿಸಿದನು ನರ ನಿಂಹನೀವಿಧದೆ 1 ೭೬ 1 ಮುನ್ನ ಕುಶಲವರಿಬ್ಬರಿಗೆ ಸಂ | ಪನ್ನಮತಿ ವಾಲ್ಮೀಕಿ ಪೇಳಿದ | ಸನ್ನುತಿಯನಾಂತೆಸೆವ ರಾಮಾಯಣದಕಥೆಯೊಳ ಗೆ || ಮನ್ನಣೆವಡೆದು ರಂಜಿಪೀಕಥೆ | ಯನ್ನು ನರಸಿಂಹನು ರಚಿಸಿದ ನು | ಕನ್ನಡದೆ ವರಭಾಮಿನೀಷಟ್ಟದಿಯ ರೂಪದಲಿ | ೩೭ | ಇದು ನವೀನವೆನುತ ನಿರಾಕರಿ | ಸದೆ ಚಮತಿ ಲಕ್ಷಣ ರಸಗ | ೪ದರೂ ಇಲ್ಲವನು ದೂಪಿಸದೆ ಸಲಕೊಪಿಸದೆ | ಅದುಮಹೀಸುತೆಯು ಘನಕ ಛಯೆನು | ತಿದನು ನಿತ್ರವುಮನಮೊಲಿದು ಕೇ | ೪ುದಿದರಲ್ಲಿ ವಿಚಾರವ ನಿಡದೆ ಸತತ ಸಜ್ಜನರು | | ೭v ! ಇಂತು ಮೂವತ್ತನೆಯ ಅಧ್ಯಾಯ ಸಂಪೂರ್ಣವು. ಪದ್ಬಗಳು ೧೬೧೬, ****
ಪುಟ:ಸೀತಾ ಚರಿತ್ರೆ.djvu/೨೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.