ಮೂವತ್ತೊಂದನೆಯ ಅಧ್ಯಾಯವು. 209 ನ } ತಿನಿಯಳೊಡನೈತಂದುದ ನರಿತು | ವಿನಯ ದೊಳಿದಿರುಗೊಳಲು ಬಂದನು ಹರನುರಾಘವನ | ತನಗಿದಿರುವಂದಾ ಶಿವನಕಂ | ಡಿನಕುಲೋ ತವನೆರಗಿ ಕೈಕೊ೦ | ಡನು ಪಡೆದುಶಂಕರನು ನೀಡಿದುವಾಯನಂಗ ಳನು ||೪೦ | ಹರನ ಪೂಜೆಸಿ ರಾಘವನು ತ೦ | ಕರನೊಡನೆ ನಡೆತಂದ ನಂದಾ 1 ದರದೆ ಮಣಿಕರ್ಣಿಕೆಗೆ ಕಾಶೀಪುರವನೀಕ್ಷಿಸುತ | ಮರೆವಳ ಕಾಭಿದ ಸುತೀರ್ಥದೊ | ಳರನಿಯೊಡನಾ ಶ್ರೀಫಲವನಾ | ದರದೆಕೊ ಟ್ಟಿದರೊಳು ಸಚೇಲಸಾನವನೆಸಗಿದ || ೪೧ li ರವಿಕುಲೇಂದ್ರನು ನಿತ್ಯ ಯಾತ್ರೆಯು | ಜವದೊಳಂದೆಸಗುತ್ತ ಲುಪವಾ | ಸವನು ತಾನಾಗಿಸುತ ತೀರ್ಥಶಾದ್ದ ವನುವಾಡಿ ! ಅವನಿತಲದೊಳ ಗುನ್ನ ಶಿವಡೆದೆ ! ಸೆವ ವಿ ನುತ ಕಾಶಿಯೊಳು ಕಂಗೊ೪ | ಸುವ ಸಕಲಸ್ರಸ್ಥಳಂಗಳಗಾಗಿನಡೆ ಆಂದ | ೪೦ | ಮುನಿನುತಾಂತರ್ಗೃಹದಯಾತ್ರೆಯ | ಘನಮಹಾಯಾತ್ರೆ ಯಘನಾಶಕ | ಮೆನಿಪೆರಡು ಮಾನಸಿಕಯಾತ್ರೆಗಳನ್ನು ವಿಂಚಿಸುತ | ಜನರದುರಿತಂಗಳನು ಪೋಗಿಪು 1 ದೆನಿಪನಾಂತೆರಡು ಲಿಂಗದ | ವಿನು ತವರಯಾತ್ರೆಯನು ತಾನಾಚರಿಸಿನಡೆತಂದ | ೪೩ ! ಅಹ್ಮಲಿಂಗದಯಾ ತ್ರೆಯನು ತ | ೩ ಸ್ಮಸತಿಸಹಿತಾಚರಿಸಿ ಯು / ಪಟ್ಟಂಚಾ ತತು ಗಣಪತಿಗಳಯಾತ್ರೆಯನು || ಅಪ್ಪವಿಧ ಭಕ್ಸಿಯೊಳು ಮಾಡು | ತಸ್ಮಭೈರವಯಾತ್ರೆ ಸುಳತು ! ಪ್ರಯೋಗಿನಿಯಾತ್ರೆಗಳನಾ ರಾಮನೆಸಗಿದನು ೪3 | ಮೆರೆವನವದೇವೀಸುಯಾತ್ರೆಯ | ನುರೆ ಏನು ತಿವಡೆದದ್ಮದಿಕ್ಕಾ : ಅರ ವಿಮಲಯಾತ್ರೆಯನು ನಲವಿಂದೆಸಗಿರಾಘವ ನು | ವರ ನವಗ್ರಹಯಾತ್ರೆಯ ನೋವಿದು | ವಿರಚಿಸುತ ಸತಿಯೊಡನೆ ಬಂದನು | ಭರದೊಳಾಕ್ಷೇತ್ರ ಪ್ರದಕ್ಷಿಣಯಾತ್ರೆಗೆಂದೆನುತ | ೪೫{ | ಬಂದು ಪಂಚಕೋಶಯಾತ್ರೆಯ | ನಂದವಾಡುತ ಸೀತೆಸಹಿತಾ | ನಂದವನು ತಾಳಂತು ಹದಿನಾಲ್ಕು ಬಗೆ ಯಾತ್ರೆಗಳ | ಚಂದದಿಂದಾಗಿ ಸುತ ರಾಮನು | ಬಂದವರುಣಾತೀರದೊಳು ನಲ | ವಿಂದರಾಮೇ ಶ್ವರದಲಿಂಗವನು ಪ್ರತಿಷ್ಟಿ ಸಿದ ೬ 8& | ಮನುಕುಲೇಂದ್ರನು ತನ್ನ ಹೆಸ ರೊಳು ವಿನುತಕಾಶೀಪತನದ ಪ | ವನಮೆನಿಪ ವಾಯವ್ಯಭಾಗ ದೊಳೆಂದು ತೀರ್ಥವನು | ವಿನು ವೆತೆಸೆವಂತನಿರಿಸು | ವನಿತರೊಳ ಗೈತಂದ ನಲ್ಲಿಗೆ / ಹನುಮನಾ ರಾಘವನಬಂದುದನರಿತು ಸತಿಸಹಿತ | | ೪೭ | ಬಂದು ಸೀತಾರಾವರಿಬ್ಬರಿ | ಗಂದಧಿಕಭಕ್ತಿಯಲಿ ಮಾರುತ | ನಂದನನೆರಗಿ ಚಂದ್ರಶೇಖರನನ್ನು ಪೂಜಿಸುತ & ಬಂದುತೀರ್ಥವನಲ್ಲಿಕ 27, 3
ಪುಟ:ಸೀತಾ ಚರಿತ್ರೆ.djvu/೨೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.