214 ಸೀತಾ ಚರಿತ್ರೆ. | ೧v | ಜನಕನಂದನೆ ಕೇಳುನೀಂ ಭಯ | ವನುಳಿದೆನೊಳು ಸತ್ಯವ ನು ಪೆ: 1 ಳೆನುತ ರಘುನಂದನನು ಕೇಳೆಡೆ ಸೀತೆಕೈಮುಗಿದು || ವಿನುತಘಟ್ಟು ನದಿಯೊಳು ಮಿಂದು ತು | ಹಿನಗಿರಿಸುತೆಯ ನರ್ಚಿಸುವೆ ನೆಂ | ದೆನುತ ನಾಂಮರಳುಂಡೆಗಳನಾ ಗೌರಿದೇವಿಯನು | ೧೯ | ವಾ ಡಲೆತ್ನಿಸಿ ಮರಳಮುದ್ದೆಯ 1 ವಾಡಿರಿಸುವನಿತರೊಳು ಕೈಯನು | ನಿಡಿ ದಶರಥಭವನದನು ಕೊಂಡುಪೋದುದನು | ಕೂಡೆ ಕಾಸಿನ ರಳಿನುಂಡೆಗೆ ! ನೀಡಿಕರವನು ಕೊಂಡುದನು ನಾಂ | ನೋಡಿದೆನು ನೂ ರೆಂಟುಸಲ ಸೋತೆರದೊ೪೦ದಿವಸ || ೨೦ | ಗೌರಿಯಾರ್ಚನೆಯನು ಮ ನದೆನೆರ ! ವೆರಿಸಿ ಮನೆಗೆಬಂದೆನೆನುತಾ | ಧಾರಿಣಿಸುತೆ ಬಿನ್ನ ವಿಸಲಾ ರಾಘವೇಂದ್ರನಿಗೆ | ಆರಿಹರಿದಕೆ ಸಾಕ್ಷಿಯೆನುತ ವಿ | ಚಾರಿಸಲು ಕಂಡಿ ಹುದುಚೂತವು | ಹೀರುಷಮೆನುತ ಪೇಳಿದಳು ರಾಘವನಿಗಾಗೀತೆ || | _೨೧ || ಅದನುಕೇಳಲು ರಾಘವನು ನನ | ಗಿದುತಿಳಿಯದೆಂದಾವರವು ಪೇ ಆದೊಡೆ ನಿನ್ನೊಳುಗುಳವಬಿಳಲಿ ವಿಫಲವಾಗೆನುತ || ಸುದತಿವಾ ವಿನಮರಕೆ ಶಾಪವ | ನೊದವಿಸುತ ಫಲ್ಲು ನದಿ ನೋಡಿರು | ವುದೆನುತ ನುಡಿಮುತೋರಿದಳದನು ರಾಮಚಂದ್ರನಿಗೆ | ೨೨ || ನನಗೆ ತಿಳಿಯದೆನುತ ಪೇಳಲು | ವಿನುತಭತ್ತು ತಟಿನಿಯು ಜಾನಕಿ | ಮುನಿದುನೀಂ ನಿಜವ ನ್ನು ಹೇಳದೆಹೋದೆಯದರಿಂದ | ಜನರರಿಯದಂತೋಳಗೆ ಹರಿಯುವು | ದೆನುತಶಾಪವನಿತ್ತು ವಿಪ್ರರಿ | ದನರಿತಿಹರೆಂದೆನುತ ತೋರ್ದಳವರನು 7ಗಂಡನಿಗೆ | ೨೩ | ಅವರನಾರಘುವರನು ಕೇಳಲು | ರವಿಕುಲೋತ ಮನಾವಿದನುತಿಳಿ 1 ಯೆವೆನುತಂನುಡಿಯಕ್ಕೆ ಜಾನಕಿಕುರಿತುವಿಪರನು | ಅವನಿಯೊಳು ನಿಮಗೆಷ್ಟು ದಕ್ಷಿಣೆ | ಸವನಿಸಿದೊಡಂ ತೃಪ್ತರಾಗದ | ನ ವೆರತವು ದೇಶಗಳನುತರಿಸಿರೆಂದು ಶಪಿಸಿದಳು || ೧೪ | ತಿಳಿದಿಹುದು ಮಾರ್ಜಾಲಕೆಂದಾ | ನೆಲದಣಗಿ ರಾಘವನೊಡನೆಪೇ | ಛಲದುನಾಂ ಕಾಣೆನೆನುತ ನುಡಿದೊಡಾಬಿಡಾಲವನು | ಮುಳಿದುನೋಡುತ ನಿನ್ನ ಬಾ ಲವ 1 ನಿಳೆಯೊಬ್ಬರು ಮುಟ್ಟದಿರಲೆಂ | ದಲಸದಿತ್ತಳು ರಾಘವನಿದಿ ರೋಳದಕೆ ಶಾಪವನು | c೫ \ ಗೊವುಕಂಡಿಹುದೆಂದು ಹೇಳಲು ಭೂ ವರನೆ ನಾನಿದನರಿಯೆನೆಂ ! ದಾವಸುಮತೀಶ್ವರನಿಗದು ಪೇಳಲದನೀ ಸುತ ಈವಸುಧೆಯೊಳು ನಿನ್ನ ವದನವು | ಪಾವನಮೆನಿಸದಿರಲೆನು ತಾ | ಗೊವನುಶಪಿಸಿ ತೋರಿಸಿದಳ ಶವೃಕ್ಷವನು || ೬ ಅದನು ಕೇಳಲು ರಾಘವನು ನಾ | ನಿದನುಕಾಣೆನೆನುತ್ತ ಹೇಳಲು | ಸುದತಿಜಾ
ಪುಟ:ಸೀತಾ ಚರಿತ್ರೆ.djvu/೨೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.