216 ಸೀತಾ ಚರಿತ್ರು. ಗಯಾಕ್ಷೇತ್ರದೊಳು ಬಂಧುಜ | ನರೊಡನಿದ್ದನು ಮೂರುತಿಂಗಳ | ರೆಗೆ ರಾಘವನೊಂದು ಸುಕ್ಷೇತ್ರವನು ನಿರಿಸುತ | ಧರಣಿಯೊಳು ಮಗಯೆಯೆಂಬ ಪ | ಸರಿನೊಳಾ ಸುಕ್ಷೇತ್ರವೆಸೆವುದು ! ನರರದುರಿ ತಂಗಳನು ಪರಿಹರಿಸುತ್ತ ನುತಿವಡೆದು | &+ | ರಾಮತೀರ್ಥವನಲ್ಲಿ ಕಲ್ಪಿಸಿ / ಭೂಮಿಪಾಲಕನಾ ಗಯೆಯೊಳಭಿ | ರಾಮ ಠಾಮೇಶ್ವರನ ಲಿಂಗವತಾಂ ಪತಿ ಸುತ || ತಾಮಸವನಾಗಿಸದೆ ಬಂದನು | ವಾವು ಲೋಚನೆ ಜಾನಕಿಯಸಹಿ | ತಾಮಹಿತ ಫಲ್ಲು ನದಿ ಗಂಗಾಸಂಗಮಸ್ಥ ಳಕೆ | ೩೭ | ಬಂದು ಮೂಡಣದೆಸೆಗೆ ಪೃಥ್ವಿ / ನಂದನವೆರಸಿ ರಾಘವ ನುನಲ | ವಿಂದೆ ಹೊಕ್ಕನು ಗಂಗಜಾಹ್ನವಿ ಯೆನಿಸುತುತ್ತರಕೆ | ಚಂ ದದಿಂದಲೆ ಹರಿವತಾಣದೊ | ೪೦ದವಾಗಿಹ ಮುದ್ದ ಅವುನಿಪ | ನಿಂದೆ ಸೆವ ಪುಣ್ಯಾಶನವ ನತ್ಯಧಿಕಹರ್ಷದಲಿ ೩v | ಅಲ್ಲಿಜಾನಕಿ ತನ್ನ ತೇಜವ ! ನಿಲ್ಲಿಸುತ್ತವನಿಯೊಳು ರಚಿಸಿದ | ಇುಲ್ಲಸದೊಳತಿ ಪಾವನಪ್ಪ ದವೆನಿಪ ತೀರ್ಥವನು || ಎಲ್ಲಬಾಂಧವರೊಡನೆ ಬಂದನು | ನಿಲ್ಲದಾರಘು ವರನು ಸಾಗರ | ದಲ್ಲಿ ಗಂಗೆ ಸಹಸ ವಾಹಿನಿಯಾಗಿಬೀಡೆಗೆ | ರ್೬ | ಮಿಂದು ಸಾಗರತೀರ್ಥದೊಳು ರಘು 1 ನಂದನನು ಸಾಗರದೆ ಯಮುನೆ ಯು | ಬಂದು ಸಂಗಮವಾಗುವಲ್ಲಿಗೆ ಭರದೊಳ್ಳತಂದು || ಸುಂದರವೆ ನಿಪ ಪುಣ್ಯದೆಡೆಗಳ | ನಂದದಿಂದೆ ವಿಲೋಕಿಸುತ ನಡೆ | ತಂದನಾ ಸತಿ ಸಹಿತ ವರಪುರುಷೋತ್ತಮಸ್ಥಲಕೆ || ೫೦ | ಮಿಂದು ಪೂರ್ವಸಮುದ್ರ ತೀರದೊ | ೪ಂದುಮುಖಿ ಜಾನಕಿಯೊಡನೆ ನಲ | ವಿಂದೆ ಬಹುವಿಧ ದಾ ನಧರಂಗಳನುತಾನೆಸಗಿ || ಬಿಂದುಗೋದಾವರಿಯತೀರಕೆ | ಚಂದದಿಂದಲೆ ತನ್ನ ಹೆಸರಿನೊ 1ಳೊಂದು ಬೆಟ್ಟವನಿರಿಸಿದನಾ ರಾಘವೇರನು | ೪೧ || ಪರಮಪಾವನ ಸಪ್ಪಗೋದಾ | ವರಿಯ ಸಂಗಮರಮೆನಿಪ | ಶರಧಿ ಯೋಳು ಮಿಂದವನಿನಂದನೆವೆರಸಿ ರಾಘವನ | ಹರುಷದಿಂದಲೆ ದಕ್ಷಿ೯ಸಾಶೆ ಗೆ | ಬರುತ ಮೂಡಣದೆಸೆಯು ಯಾತ್ರೆಯ | ನಿರದೆಮುಗಿಸುತ್ತಂದು ಬಂದನು ವರಮಹಾನದಿಗೆ ! ೪೦ | ಸಾನವನುತಾಂ ಮಾಡಿ ರಘುಜ ಮ ಹಾನದಿಯೊಳಾದಿನ ಮುದದೊಳಾ ಪಾನಕದ ನರಸಿಂಹಮೂರಿಗೆ ನಮಿನಿಭಕ್ತಿಯಲಿ | ಜಾನಕಿಸಹಿತ ಸಾಗರಕೆ ಕೃ 1 ಸ್ಥಾನದಿಯು ಬೀ ಳುವದಡದೊಳು | ಸ್ಪಾ ನವನೆಸಗಿ ಬಂದನು ಶ್ರೀಶೈಲಪರ್ವತಕೆ | ೪೩ || ನೀಲಗಂಗೆಯೊಳಾ ರಘುಪತಿ ವಿ | ಶಾಲಲೋಚನೆ ಯೊಡನೆಮೀಯುತ | ಶೈಲದೊಳು ವರಮಲ್ಲಿಕಾರ್ಜುನನನ್ನು ಪುಂಜಿಸುತ | ಮೇಲೆನಿಸುವ ಬು
ಪುಟ:ಸೀತಾ ಚರಿತ್ರೆ.djvu/೨೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.