ಈ ಪುಟವನ್ನು ಪರಿಶೀಲಿಸಲಾಗಿಲ್ಲ.

220 ಸೀತ ಚರಿತ್ರೆ ದನಮಲ ಪದುಮತೀರ್ಥ ಶಲಖಸುತೀರ್ಥಗಳಲ್ಲಿ ೬ril ಮತ್ತೆ ಮ ತೃನದಿಯೊಳು ರಾಘವ | ನತ್ರದಿಕೆ ಗಭಿಮುಖನೆಂದೆನಿ | ಸುತ್ತೆ ನಿಂದನಾ ಜಾನಕಿಯೊಡನೆ ಸಂತಸವನಾಂತು || ಉತ್ತಮೋತ್ತಮವಾಗಿ ಕಂಗೊ | ಸುತ್ವವನಿ ಮಂಡಲದೊಳುನ್ನತಿ | ಬೆತ್ತ ಧರಾಧರ ಸರಸಿ ಬೋಳಲ್ಲಿಮುಳುಗಿದನು || ೭೦ | ವನಧಿಡೀರದೊಳಿರುತಿಹ ಜನಾ | ರ್ದ ನನ ಸುಕ್ಷೇತ್ರಕಿನ ಕುಲನಾ | ಥನು ಬರುತಮಾವಾಸ್ಯೆ ಹುಣ್ಣಿಮೆಯ ದಿವಸಂಗಳಲಿ |i ವಿನುತಗಗಾಧಾರ ಸಾಗರ | ಘನತರದಸಂಗವದೊಳು ಮುಳುಗಿ ! ವಿನಯದಿಂದೆ ಜನಾರ್ದನಸ್ವಾಮಿಯನು ಪ್ರಾಜಿಸಿದ | ೬೧ ಕಾಣುತ ರಾಜ್ಯವನುಬಲು | ಜಾಣತನದಿಂದಲ್ಲಿ ಹೋಗದೆ | ರಾಣಿ ಯುನೊಲಿಸುತಾ ರಘುವರನು ಬಹುವಿನೋದದಲಿ | <ಣಿಮಂಡಲ ದಕ್ಷಿಣಾಗ ) | ಸ್ಥಾನದೊಳು ಧೃತಮಾಲಕೃತ ಮಾ | ಲಾನದಿಗಳೆಳು ವಿಂದು ಹಿಂಧೂನದಿಗೆನಡೆತಂದ | ೭.೧ || ಮಿಂದು ನಿಂಧೂನದಿಯೋ ಳು ಧರಾ 1 ನಂದನೆಯನೊಲಿಸುತ್ತ ಬಂದನು | ಸುಂದರವರ ಗಜೇಂದ) ಮೊಕ ಕ್ಷೇತ್ರಕತಿಭರದೆ | ಚೆಂದವೆನಿಪ ) ತಾಮಸರ್ಟಿಯೋ ! ೪೦ದ ವಹ ಮೈನಾಕತೀರ್ಥದೆ | ೪೦ರುವಿಂದನು ರಾಘವೇಂದ್ರನು ತನ್ನ ಸತಿಸಹಿತ || ೭೩ 1 ಮೆರೆವ ಚಂದ್ರಕುಮಾರಗಿರಿಯನು | ಭರದೊಳ್ ಹಿಸಿ ರಾಘವೇಶ್ವರ | ನಿರದೆ ದಕ್ಷಿಣಕಾಶಿಗೈತಂದೊಲಿಸಿ ಶಂಭುವನು || ತೃರೆಪಡುತ ಚಂಪಕನನವ ಕಂ | ಡಿರದೆ ಚಿತ್ರದುನದಿಜಲದೊಳು | ಹರುಷದಿಂದಲೆಮುಳುಗಿ ಹರಿಹರರನೊಲಿದರ್ಚಿಸಿದ | ೭ಳಿ | ಬಂದು ಮ ಧುರೆಗೆ ವೇಗವತಿಯೊಳು | ಮಿಂದುವರ ವಿಾನಾಕ್ಷಿಗೆನಮಿಸಿ | ಸುಂದರೇ ಶ್ವರನನ್ನು ಪುಟಿಸಿ ರಾಘವೇಶ್ವರನು || ವಂದಿಸಿ ದ ವಿಡಗಿರಿಯೊಳುಸಾ | ನಂದದಿಂದಲೆ ವೆಂಕಟೇಶನಿ | ಗಂದುಬಂದನು ಭರದೊಳಾ 3ರಂಗಕತಿ ಮುದದೆ || ೭೫{ || ಹರಿವ ಕಾವೇರಿಯೊಳು ಮಾಯುತ | ಕರುಪ್ಪದಿಂದಲೆ ರಂಗನಾಥನ | ಚರಣಕೆನಮಿಸಿ ಜಂಬುಕೇಶ್ವರನಿಗವನತನಾಗಿ | ಕರವ ಮುಗಿದಾ ಮಾತೃಭೂತೇ | ಶರನವಂದಿಸಿ ಮುದದೆರಾಮನು | ಭರ ದೋಳವಿನಾಶಿಯನು ನೋಡುತಮುಂದಕ್ಕೆತಂದ ! ೩೬ || ರಾಮನಾ ಶ್ರೀರಂಗಪಟ್ಟಣ | ಕಾ ಮಹೀಸುತೆಯ ನೊಲಿಸುತ್ತಾ | ಪ್ರೋಮಯಾ ನದೆ ಕುಳಿತುಕೊಂಡೈತಂದು ಭಕ್ತಿಯಲಿ || ಹೈಮವತಿಯೊಳು ಮಿಂದು ಸಾಲ | ಗ್ರಾಮವನು ಪುಣಿಸುತಬಂದನು | ರಾಮನಾಥನಗರಿಗೆ ಬಂಧ ಜನರನೊಲಿಸುತ್ತ || ೬೬ || ಅಲ್ಲಿಮೆರೆವ ಕುಮಾರಧಾರೆಯೊ | ಳೆಲ್ಲಮ