230 ಸೀತಾ ಚರಿತೆ). ದಿರಕೆ || ೩೦ | ಕರಿತುರಗ ಗೊಮಹಿಷ ಕಾಂಚನ | ವರವರೂ ವಸುಮತಿಮೊದಲಹ | ತರತರದ ದಾನಂಗಳನು ದಕ್ಷಿಣೆಗಳಿಂದೊಡನೆ ನೆರೆದ ಋತ್ತಿಕ್ಕುಗಳಿಗಾ ರಘು ವರನುಕೊಟ್ಟು ದಣಿಸಿದನತ್ತಾ | T ದೊಳುರೆ ನನ್ನಿ ಸುತಕೈಮುಗಿದತಿ ವಿನಯದಿಂದೆ | ೩೧ | ಮುನಿವ ಪನು ಜನಕನಂದನೆ | ಯನು ನನಗೆನೀಂ ದಾನಮಾಡಂ | ದೆನುತ ಘವನನ್ನು ಸಮನಂತರದೆಯಾಚಿಸಲು || ವನದೊಳಲೋಚಿಸದೆ ಕ್ಷಿಣೆ | ಯನು ತೆಗೆದುಕೊಂಡಾ ಮಹೀಸುತೆ | ಯನು ವಸಿಷನಿಗಿ: ನುಚ್ಚರಿಸುತ್ತ ಮಂತ್ರವನು | ೩೦ | ಕೆಲರುನಿಂದಿಸಿದರು ವಸಿವನ ನಿಳ ದೊ೪ ನನ್ಯಾಯ ಎನ್ನುತ | ಕೆಲರುಪೇಳರು ಕೆಲರುಬೈ ದಗ ರಾಘವೇಶ್ವರನ | ಕೆಲರುಗೋಳಾಡಿದರು ದುಃಖದೆ 1 ಕೆರುಮನಬಂದ ತೆ ನುಡಿದರು | ಕೆಲರು ಯುವನಂತಾ ಮುನಿವರನನಲ್ಲಿ ನೋಡಿದರು il ೩೩ || ಬಳಕರಾಘವನಂ ಕರೆದು ಮುನಿ | ಕುಲತಿಲಕನಿತೆಂದು ನು ದನು | ನೆಲದಣ ಗಿ ಜಾನಕಿಯತೂಕಕೆ ಯೆಂಟರಿಷ್ಮೆನಿಪ 1 ಹೊಳೆವ « ವನಿತ್ತು ಸಂತಸ | ದೊಳೆನಗೆ ಮಹೀಸುತೆಯ ನೀಗಳೆ | ನಲಿವು ಕೊಳ್ಳುವುದು ಹಿಂದಕೆ ಮತ್ತೆ ನೀನೆನುತ || ೩೪ ! ಆಗಲಾ ನುಡಿಗೇಳ ನೃಪತಿ ಸ | ರಾಗದಿಂದ ರ ತನ್ನ ಸತಿಯನು | ತೂಗುವತಾನಿ ನೆಡ ದಬಟ್ಟಲಿನೊಳಿರಿಸಿ | ಹಾಗೆತುಂಬಿಸಿ ಚಿನ್ನ ವನು ಬಲ | ಭಾಗದೇ? ಮುನಿಪತಿಗೆ ಕೊಟ್ಟನು | ತೂಗಿಸಿ ಸತಿಯತೊಕದೆಂಟು ಮಡಿಯಾ ವರ್ಣವನು || ೩೫ | ಭೂಮಿಪಲಕನಿತ್ತ ಚಿನ್ನ ವ 1 ನಾಮುನೀಂಗ ನು ತೆಗೆದುಕೊಳ್ಳುತ | ಭೂಮಿಸುತೆಯನು ಕೊಟ್ಟು ರಾಘವನಿಗತಿ ಶೀತ ದಲಿ | ಕಾಮಧೇನು ವಿಮಾನ ಕೌಸ್ತುಭ | ಭೂಮಿಸುತೆ ಪುರರಾಷ್ಟ್ರ ವರಚಿಂ | ತಾಮಣಿಗಳ ನದಾರ್ಗವಿಾಯದಿರೆಂದು ನೇಮಿಸಿದ 1 ೩೬ ಯಾಗಶಾಲೆಗೆ ಮತ್ತೆ ಬಂದಾ | ರಾಘವನು ಮುನಿವರನ ನೇಮದೆ | ಗ ಯಜ್ಞದಪಾತ್ರೆಗಳನ್ನು ವಿಸರ್ಜಿಸುತಬಳಿಕ | ಬೇಗದಕ್ಷಿಣೆಗಳ ಕೊಟ್ಟನು | ರಾಗದಿಂದಲಿ ತೃಪ್ತಿ ಪಡಿಸಿದ | ನಾ ಗುರೂಕ್ತಿಯನಾಲಿಸು ಯಕ್ಕುಗಳನೊಲಿದು || ೩೭ | ನಿನ್ನೊಡನೆ ನಕ್ಕುಗಳನುರೆ | ೯ ೩ ನಿಕರೆದುಕೊಂಡು ಹೋಗಿ ಬಿ | ಡೆನ್ನ ಕೋಶಾಗಾರದೊಳವರು : ನಕೆಬಂದಪ್ಪ || ಚಿನ್ನ ವತೆಗೆದು ಕೊಳ್ಳಲಿ ಬಳಕ | ದನ್ನು ಕಳುಹಿಸ ರವರಸ್ಥಳ “ಕನ್ನು ತಾ ರಘುವರನುಸೇನು ಲಕ್ಕಣಂಗೊಲಿದು | ೩v 1 ಆತನಪ್ಪಣೆಯಂತೆ ಲಕ್ಷಣ ! ನಾತುರದೊಳಂ ತೆಸಗಿದಬ 1 ro
ಪುಟ:ಸೀತಾ ಚರಿತ್ರೆ.djvu/೨೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.