ಈ ಪುಟವನ್ನು ಪರಿಶೀಲಿಸಲಾಗಿಲ್ಲ.

243 ಸೀತಾ ಚರಿತ್ರೆ. ಲಮೆನಿಸದಂದು ವಿಹರಿಸುತ್ತಿದ್ದ ೪ಾವನದೆ | ೧೫ | ಕೊಳವಕಂಬದ ಎ ನೆಗಳ ಳು ಕಂ | ಗೊಳಿಪ ದೊಸೆಯುವೆಲಿಯ ಮಹಡಿ | TಳJಳು ವಿಬುಧರು ಹೊಗಳುವಂತಾ ಮೇದಿನೀಸುತೆಯು || ಥಳಸುತಿಹ ಚಿ ತಶಾಲೆಗೆ | ೪ಳು ಮರಳ ದಿಟ್ಟೆಗಳ೪ಾ ರವಿ | ಕುಲಾವನ ಕೂಡೆ ವಿಹರಿಸುತಿದ್ದಳತಿಹಿತದೆ H ೧೩ || ಒಂದುಕಂಬದ ಮೇಲೆ ಕಟ್ಟಿ ದ | ಸುಂದರವೆನಿಸ ಸಂಧಗಳಳ ತಿ | ಚಂದವಾಗಿಹ ದಾಡಿವವನಂಗ ೪ಳು ಶೋಭಿಸುತ || ಅಂದವಡೆದಿಹ ಮಂಚಗಳ ೪ ! ನಂದದಿಂದೆ ವಿಹರಿಸುತಿದ್ದಳು | ಬಂದುಜಾನಕಿ ರಾಮನೊಡನಾ ವನದ ಧ್ಯದಲಿ || \ ೧೭ || ಎಳೆದಳರ ಮಧ್ಯಳವಿತು ಕೊಂ | Sಳೆಯನಂದನೆ ಸತಿಯ ಚಿತ್ತಕೆ | ತಳುವದೆ ವ್ಯಾಕುಲವನಾಗಿಸುವಳತಿ ಶೀಘ್ರಎಲಿ | ತಿಳಿದು ತನ್ನ ನು ರಾಘವನು ಪಿಡಿ | ಯಲು ಮಹೀಸುತವತೆ ಪತಿಯಕೊ | ರ ೪ನು ಪಿಡಿದಾಲಂಗಿಸುತ ಸಂತಸವನಾಗಿಪಳು !! ೧v 11 ಜನಕಸುತ್ತೆ ಸ ಳೆಯರನರ್ತನ | ವನವಲೋಕಿಸುತತಿ ಮನೋಹರ | ವೆನಿಪವಾಧ್ಯಂ ಗಳನು ಕೇಳುತಬಹುಳಹರ್ಸದಲಿ ! ಘನವಿನೋದಕರ ಮೆಸಿಪಕಥೆಗೆ | ಳನೊಲಿದಾಲಿಸು ತ್ತಿದ್ದಳಾರಾ | ಮನೋಡನಾ ರಾವದನಡುವೆ ಸಂಭವ ವಿಲಾಸದಲಿ | ೧೯ ಧರಣಿಸುತೆ ಸೂತ್ರಂಗಳಿ೦ದಲೆ | ನರಿರುಕಟ್ಟಿರಿಸಿವ ತಿಘನತರ | ಕರಚಮತ್ಕಾರಗಳ ನಿಕ್ಷಿಸುತJಕ ಹರ್ಷದಲಿ ! ತರತರದ ವಿಸ್ಮಯವನೆಲ್ಲ ಜ / ನರಿಗೆ ತೋರಿಸಿ ನಗಿಸುತಿಹ ೦ | ಬಲರಮೇಲೆನಿ ಪಟಗಳ ನೊಲಿದಂದುನೋಡಿದಳು | L೦ | ವನವವಧ್ಯದೊಳಾ ವ ಹೀಸುತೆ | ವಿನುತಿವಡೆದ ದಶಾವತಾರಗ | ೪ನು ವಿಲೋಕಿಸುತಿಂದ್ರಜಾ ೮ ಮಹೇಂದ್ರಜಾಲಗಳ | ಮನುಕುಂದನ ಸಹಿತನೆನಿತು | ಘನ ವಿಭವದಿಂಂದು ತಿಂಗಳ | ತನಕ ವಿಹರಿಸುತ್ತಿದ್ದು ಬಂJಯೋಧ್ಯೆ ಗಾಬಕ | L೧ | ವಾತೆ ಧರಣೇಜಾತೆ ಸುಗುಣ | ವಾ ತೆ ಮಂಗಳ ಭೂತೆ ವಂಶಪು | ನೀತೆ ಜನಸಂbತೆ ಭೂತದೊಳ ತಿವಿಖ್ಯಾತೆ || ನೀ ತಿತತಿವಿತೆ ದಾನವ ! ಭೀತೆ ಸುಗುಣಾತೀತೆ ಕರುಣಠಾ | ಸೋತೆ ಗರ್ಭವಧರಿಸಿದಳು ಸುವಿನೀತೆಯು.ಸೀತೆ | ೦೦ | ಬಡನಡುಬಳೆ ದುದು ತಿವಳಿಗಳ ಳ | ಗಡಗಿಕೊಂಡವು ಸುಂದರಮುಖದೊ | ಳೊಡನೆಬಿಳು ಸೇರಿದುದು ಕಪ್ಪೆ ನೀನಿದುದು ಚೂಚುಕವು || ಪೊಡವಿಯಣಗಿಗೆ ಮೈಯೊ ಆಲಸಿಕೆ | ಯಡಿಗಡಿಗೆ ಸಂಜನಿನಿತಾಕೆಯ | ನಡಿಗೆ ಮಂದತೆಯಾಂತು ದಾಗರ್ಭನೊಡಲೊಳಿರುತಿರೆ | ೨೩ || ಅಡಿಗಡಿಗೆಮೈದೆರೆ ಬಳಲಿಕೆ |