2:2 ನೀತು ಚರಿತ್ರೆ ಕರೆಯಿಸುತ್ತಿ ರಹಸ್ಯದೊಳಗಿಂತೆಂದ ||೪ || ವಿಜಯಕೇಳತಿ ಗುಪೆ ದಿಂದಿ | ರಜನಿಯೊಳು ನಿನ್ನನ್ನು ಪ್ರರದಮ | ನುಜರುನೋಡದಹಾಗೆ ಬೀದಿಗಳಲ್ಲಿ ಸಂಚರಿಸಿ || ನಿಜನಿವಾಸವೆ ಜನರು ನನ್ನನು | ಭಜಿಸುವ ರೆ. ಪೂವೆರೆ ಜರವರೂ ! ನಿಜವೆನಿಸಸಗತಿಯ ಶ್ರೀಆದರದಂದು ನೇಮಿಸಿದ || { !! ಅರಸನಾಯ ನಾಲಿಸುತ್ತಿ | ಭರದೊಳರಘು ನಾಥನ ಚರಣ 1 ಕರಗಿ ದೇವರದೇವನಿ೦ ನುಡಿದಂತೆ ನಾನಿಂದು || ಪರ ದಬೀದಿಗಳಲ್ಲಿ ನನ್ನನು | ಚರರೊಡನೆ ಸುಚರಿಸಿಕೇಳಿದ | ಪರಿಯನೆಲ್ಲ ವತಿಳುಸುವೆನೆನುತ ನಡೆದನಾವಿಜಯ ||೬|' ಪುರದಠೋಧನೆ ಜನರಸ ಹಿತಾ | ಪುರದ ಬೀದಿಗಳಲ್ಲಿ ನಿಶಿಯೊಳು | ಚರಿನಿವಿಜಯನು ತನ್ನನೊಬ್ಬ ರರಿಯದತೆರದಿಂದೆ 11 ಪರಿಪರಿಯ ರಾಘವನಪಾವನ | ಚರಿತೆಗಳನಾಲಿ ಸುತ ಕೆಳನು | ಭರದೊಳೊಂದೆಡೆ ರಸಿಕನಾಡಿದ ನಿಷ್ಟುರೆಕಿಗಳ | || ೩ || ತ ದೆಯ ಮನೆಯೊ'ದ್ದು ಮನೆ | ತಂದ ಮಡದಿಯನೀಕ್ಷಿಸಿ ರಜಕ | ನಂದು ಬಹುಕೋಪವನು ತಾಳು ರೆಬೈದುಗರ್ಜಿಸುತ || ನೊಂದುಕೊಳ್ಳದೆ ತನ್ನ ಚಿತ್ತಕೆ | ಬಂದತೆರದಿಂದುರೆ ಜರೆದು ನಿಜ | ವಂ ದಿರದೊಳಿಂತೆಂದು ನುಡಿದನು ಹೊಡೆದುಹೆಂಡತಿಯನು Silv 1| ದನುಜ ಪತಿರಾವಣನ ರಾಜಭ | ವನ೪ದ್ದ ಮಹಿಸುತೆಯನುಸ | ದನದೊ ಳಗಿರಿಸಿಕೊಂಡ ರಾಘವನಂತನಲಿದಿಂದು !! ಮನೆಗೆ ನಿನ್ನ ನು ಸೇರಿಸೆನು ನಾ | ನಿನುತ ಗರ್ಜಿಸಿಪಳ್ಳಗಸನ ವ | ಚನವನಾಲಿಸಿ ಮನೆಗೆಬಂದನು ವಿಜಯನಲ್ಲಿಂದ || ೯ || ಮಲಗಿನಿದ್ದೆಯವಾಡದೆ ರಜನಿ | ಯೊಳಗರಿದ ಸಂಗತಿಯನ: ವನ | ದೊಳಗೆಯೋಚಿಸು ತುದಯಕಾಲದೊಳದ್ದು ಪ್ರದಲಿ | ಹಲವು ಜನ ರೋಡವೆರಸುತಾರಘು ಕಲಲಲಾಮನ ಸಭೆಗನ ಡೆತಂ ! ಗೆಲಿಗೆರಗಿ ಕೈಮುಗಿದುನಿಂದ ನವನಿಯನೀಕ್ಷಿಸುತ | ೧೦ | ಪಾತರಾಗ್ನಿ ಕವನ ರಚಿಸಿಸಹ | ಜಾತರಿಂದೊಡೋಲಗವ ನಿ | ತಾ ತಪೋನಿಧಿಗ ಳಮಲಾಶೀರ್ವಾದಗಳನಾಂತು || ಭೂತಳಾಧಿಪ ನೆಲ್ಲರಸು ಖವ | ತಾತಿಳಿದುಕೇಳುತ್ತ ನಿ:ಸಂ | ಕೇತಭವನಕೆ ವಿಜಯನೊಡನೆ ತಂದನಭರದೆ 1 ೧೧ || ಪುರದಸಂಗತಿಯೇನು ತಿಳಿದಂ | ತರುಹುನೀನೆ ನುತಾ ರಘುವರನು 1 ಭರದೊಳಾವಿಜಯನನು ಕೇಳಲವನತಿವಿನಯ ದಲಿ 1 ಶಿರವಬಾಗಿಸಿ ಕೈಮುಗಿದುರಘು | ವರನ ಮುಗಡೆನಿಂದು ಪೇ ೪ನು ! ಭರJರಾತಿಯೋಳಾ ರಹಕನಾಡಿದ ವಚನಗಳನು | ೧೦ | ಅರಸ೪೩ ಪುರದೆಲ್ಲರು | ಪರಿಪರಿವಿಧಗಳಿ೦ದೆ ನಿನ್ನನ) | ನಿರತ
ಪುಟ:ಸೀತಾ ಚರಿತ್ರೆ.djvu/೨೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.