ಈ ಪುಟವನ್ನು ಪರಿಶೀಲಿಸಲಾಗಿಲ್ಲ.

485 ಮೂವತ್ತುರನೆಯ ಅಧ್ಯಾಯವು. ರಕ್ಷಣದಲ್ಲಿ ಲಕ್ಷಣನಾಗಸಾರಥಿಗೆ 1 ಇತ್ತಕಡೆನೀಂ ರಥವನುನಡಿಗೆ | ನುತ್ತ ಸೂಚಿಸತಿ ಜವದೊಳಾ ಹೊತ್ತಿನೊಳು ದಕ್ಷಿಣವದಿಶೆಗೆ ರಥವೆ ನಡೆಯಿಸಿದ | ೫೦ | ಒಡನೆಬಲಗಣ್ಣದಿರಿ ತಂದಾ | ಪೊಡವಿಯುಣುಗಿಗೆ ಮುಂದೆಚಿತ್ತದೊ ಳಡಿಗಡಿಗೆ ಬಹುಭೀತಿಯಾದುದು ತನ್ನ ಮುಂದುಗಡೆ! ಅಡವಿಯೊಳುಮಲಗಿದ್ದ ಮೃಗವ / ದೊಡನೆಭಯವನುವಿಕಚಿಸಿದುದಾ | ಕಡೆಯೊಳತಿ ಘೋಾರತರವಾಗಿರುತಿರ್ದುದಾವನವು || ೩೦ | ಚಿತ್ತದೊಳು ಕೊರಗುತ್ತ ಲಕ್ಷಣ | ನಗೆಸಹಿತ ರಥದೊಳುಕುಳತು | ಮತ್ತೆ ದು ತೆನಗರದವರ ನೀಕ್ಷಿಸುತ ಪೊರಮಟ್ಟು || ಸುತ್ತಸುಳಿವಾ ನಗಗಳನು ನೋ | ಡುತ್ತ ಗಂಗಾನದಿಯ ತೀರದ | ಹತ್ತಿರಕೆಬಂದನತಿ ಭೀಕರವಶ ದರದಲಿ | ೩೦ | ತರತರದ ಕಲ್ಲೋಲಮಾಲೆಯು | ಪರಿಪರಿಯಜಲಿ ಬಿಂದುಗಳ ತಿರು | ತಿರುಗಿ ಕಾಣಿಸುತಿರ್ಪ ಭೀಕರಜಂತು ವಿತತಿಗಳ | ಚರಿಸಹಂಸಾಳಿಗಳ ಬಳಗದಿ ನುರುತರದ ಬೊಬ್ಬುಳಿಗಳಿಂದುರೆ / ಮರೆವೆ ಗಂಗಾನದಿಯ ನವಲೋಕಿಸಿದಳಾಸೀತೆ | ೩೩ | ಇಳಿದುರಥದಿಂ ದೆರಗಿ ಜಾನಕಿ | ಬಳಕನಾವಿಕರಿಂದೆ ನದಿಯಂ | ಕಳೆದು ತಂಕಣದಡಕೆನಡತಂ ದೊಂದುನಾವೆಯೊಳು | ಹೊಳವಗಂಗಾನದಿಯ ನಿಕ್ಕಲ | ಜಲದೊಳು ಸಾನವನೆಸಗಿ ಬ೦ | ದಳು ಸುಮಿತ್ರಾಸುತನ ಸಹಿತಾವನದಮಧ್ಯದಲಿ | ೩೪ | ಹುಲಿಕರಡಿ ಕಾಡಾನೆಕೊಡಗ / ಮೊಲಕಿರುಬನರಿ ಹಂದಿಸಿಂಗ ಮೊ | ದಲಹ ಭೀಕರವನನ್ನಗಂಗಳ ರವವನಾಲಿಸುತ || ಪಲತೆರದ ಪ ಕೈಗಳ ಸಬ್ಬಂ | ಗಳನುಕೇಳುತ ರಾಮನಾಮಂ | ಗಳನು ನೆನೆನೆನೆದೈತ ರುತಲಿಂತೆಂದು ಹೇಳಿದಳು ||೩೫|| ಎಲ್ಲಿಯನ್ನಿಗಳ ಪರ್ಣಶಾಲೆಗ |ಳೆಲ್ಲಿ ಕಂಗೊಳಿಸಗ್ನಿಹೋತ್ರಗ |ಳಲ್ಲಿ ವೇದಪುರಾಣ ಶಾಸ್ತ್ರ ಧ್ವನಿಸಮೂಹ ಗಳು | ಎಲ್ಲಿ ಸಾವನ ಪುಣ್ಯತೀರ್ಥಗ |ಳಲ್ಲಿಪರಿಚಿತ ಹೊಮಧಮಗ | ೪ಲ್ಲಿಗೇಕೃತಂದೆ ತಂದೆಯೆನುತ್ತ ಹೇಳಿದಳು | ೩೬ | ತಾಯೆಕರುಣಿಸು ನಿನ್ನ ನಾರಘು 1 ರಾವನೀವನದಲ್ಲಿ ಬಿಟ್ಟುಸ | ಹಾಯಮಾಡದೆ ನಿನ್ನ ಭು ಜವನು ಕತ್ತರಿಸಿಕೊಂಡು ಬಾಯೆನುತೆನಗೆ ಪೇಳು ಕಳುಹಿದ + ನೀ ಮರದೊಳೆಂತು ಬಿಡುವೆನು | ಹಾಯೆನುತಬಿಸುಸುಯತ್ಥ ಬಿನ್ನ ವಿಸಿ ದನು ರೋದಿಸುತ || ೩೬ | ಸುಳಿವಜಂಝಾಮಾರುತಕೆ ಮುರಿ | ದಿಳಗೆ ಬೀಳುವ ಬಾಳೆಗಿಡದಂ | ತಿಳಯಬುಗಿ ಹೆಣನವಚನವ ನಾಲಿಸು ಪ್ರೊಡನೆ | ನೆಲಕೆಬಿದ್ದಳು ಮೂರ್ಲೆಹೋಗುತ | ಬೆಲೆಗಳಿಂದಲಕೊಡಿ ವಿಡಿದು ನೀ | ರ್ದಳದು ಸೆರಗಿಂದಡಿಗಡಿಗೆ ಬೀಸಿದನುಸಮಿತಿ) ೩y+1