ಈ ಪುಟವನ್ನು ಪರಿಶೀಲಿಸಲಾಗಿಲ್ಲ.

258 ಸೀತಾ ಚರಿತ್ರೆ. ಲು ತಾಗದ ವೊಲುಕೊಡೆಯ ನಿಕ್ಕಿದವು ನವಿಲುಗ |ಳೊಲಿದು ಚಾಮರಗ ೪ನು ಬೀಸಿದವಲ್ಲಿ ಚಮರಿಗಳು | H{೫ | ವನದ ದುಷ್ಕೃಷ್ಟಗಂಗಳನು ಮೇ | ದಿನಿಯಣುಗಿ ನೋಡುತ್ತ ಭೀಕರ | ಮೆನಿಸ ಹಾವುಗಳಿಗೆ ಹೆದ ರುತಾ ಪಥದೊಳಡಿಗಡಿಗೆ || ಮನದೊಳತಿ ಭೀತಿಯನು ತಾಳುತ | ವನ ದೆ ಸಾಯವ ಕಾಣದೆಯೆ ಹಾ 1 ಯೆನುತ ಮರ್೮ಯುನೈದಿಗಳು ವನ ಮಧ್ಯದೊಳುಬಿದ್ದು || ೫೬ il ಮೆಲ್ಲನೆ ಒ೪ಕ ಚೇತರಿಸಿಕೊಂ | ಡಲ್ಲಿ ನಿಲ್ಲದೆ ಸೀತೆ ಪಥದೊಳು | ಕಲ್ಲುಮುಳ್ಳುಗಳನು ತುಳಿದು ಹಾಯೆಂದು ರೋದಿಸುತ || ಚುಳ್ಳೆನುತ ಸುರಿವ ಬಿಸುನೆತ್ತರ | ನೆಲ್ಲ ಸೆರಗಿಂ ದಡಿಗ ಡಿಗೊರಸಿ | ಕೊಳ್ಳುತಂದೈತಂದ ೪ಾವನದೊಳಗೆ ಕಂಗೆಟ್ಟು | ೫೭ | ಮುಂದೆ ನನಗಿನ್ನೇನುಗತಿ ಹಾ | ಯೆಂದು ಜಾನಕಿ ದುಃಖಿಸುತ ಮನ | ನೊಂದು ಬಿಸುಸುಯ್ದುಳುತ ಕಣ್ಣಿರದೊಡನೆ ಮುಚ್ಚುತ || ಇಂದು ಕೊಳದೊಳು ಬಿದ್ದು ಸಾಯುವೆ | ನೆಂದೊಡಹುವು ಭೂಣಹತ್ಯ ಮ | ದೆಂದೆನುತ ಕೊರಗಿದಳು ಕಲ್ಕರಗಳು ಕರಗುವಂತೆ ! ೫y || ಧರೆಯೊಳುದಿಸುತ ಜನಕಭವಿಾ | ಶರನ ನಂದನೆಯಾಗಿ ರಘುಭೂ | ವರನಿಗೆ ಮಡದಿಯಾಗಿ ದಶರಥನೃಪನ ಸೊಸೆಯಾಗಿ | ನೆರವ ಕಾಣದೆ ಕಟ್ಟಡವಿಯೊಳು | ಮರಗುವಂತಾಯ ಮಮ ನಾನೀ | ತೆರದೆ ಮುಂ ದಿಂನೆಂತು ಜೀವಿಸಲೆಂದು ಹಲುಬಿದಳ | ರ್H | ಏನವಾಡ ವೆಲ್ಲಿಪೋ ಗಲಿ | ಕಾನನದೊಳಾರ್ಸಲಹುವರು ವಂ | ದೇನುಗತಿ ನನಗೆಂದೆನು ತ ಬಿಸುಸುಯು ಬೆಂಡಾಗಿ | ದೀನಳಾಗುತ ರಾಮನಾಮವ | ಜಾನಿಸು ತ ನಡೆತಂದಳಡವಿಯೊ | ೪ಾ ನೆಲದಣುಗಿ ಬಸಿವಬಿಸುನೆತ್ತರೊನಲಿ ಡುವಂತೆ | ೬೦ | ಅದ್ಮರೊಳು ವಾಲ್ಮೀಕಿಮುನಿ ತ | ೩ ಸ್ಮ ಶಿಷ್ಯರ ವೆರಸಿ ಮುಖಕು | ಸ್ಮವಾಗಿಹ ಯದವ ನರಸುತಾ ವನಕೆ ಬಂದು || ಕದಿಂ ದಡಿಗಡಿಗೆ ರೋದಿಸು | ತಿಜನರನು ಕಾಣದೆ ಹೊರಳ | ನಮ್ಮ ಸತ್ಸಳೆನಿಸಿದ ಸೀತೆಯನಲ್ಲಿ ನೋಡಿದನು | ೬೧ | ಆರಿವಳದೇತಕಿರುತಿಹ ೪ / ಘೋರಕಾನನ ಮಧ್ಯದೊಳು ನಾ | ನೀ ರಮಣಿಯಂ ಕೇಳಿ ತಿಳಿಯುವೆನೆಂದು ನಡೆತಂದು | ಆರು ನೀನಲೆ ತಾಯಿ ನಿನ್ನ ವಿ | ಚಾರವರು ನೋಡಿದಂತಿಸು | ದಾರು ನಾಂ ವಾಲ್ಮೀಕಿ ಸುಮ್ಮನೆ ಪೋಪನಲ್ಲೆಂದ | ೬೦ \ ಘೋರಕಾನನಕೆಂತು ಬಂದೆ ಕ | ರೋರವಾರ್ಗದೊಳೆಂತು ನೀಂ ಸಂ | Wಾರಮಾಡುವೆ ಗಂಡನಾವನು ನಟಿಯವೆಲ್ಲಿಹುದು. ' ದೂರಿಶೋಕಾರ್ತರನು ಕಂಡು ವಿ | ಚಾರಿಸದೆ ನಾಂ ||