276 ನೀಶರ ಚರಿತ್ರೆ ೪೦ ಕುಶನೆಚ್ಚು ಭೂತಳ | ಕುರುಳಿಸಿದ ನಾತನನ ಮನಸೇನೆಸಹಿಬ್ಬ ಕಿನಿ | ೩೭ | ರವಿಯ ನಾರಾಧಿಸಿ ಕುಶನ ಮೇ 1 ಘವೆನಿಸಿದ ಬಾಣಂಗ ೪ನು ಬಹು | ಜವದೊಳಾಂತು ಧನುವೊಳು ಸಂಧಿಸಿ ಸೆಳೆದು ಕಿವಿವರ ಗೆ i ಅವನ ವೀಕ್ಷಿಸುತೆಚ್ಚು ಕಡಹಿದ | ನವನಿಯೊಳು ರವಿಸುತ ವಿಭೀ ಪಣ | ಗವದಮೊದಲಾದವಿಳ ವೀರರ ನೋಂದು ನಿಮಿಷದಲಿ || ೩v || ಅಳಿದ ವಾನರ ಋಕ್ಷರಾಕ್ಷಸ | ವಲಿಮುಖರು ಮೊದಲಾದ ಸೈನ್ಸವ | ತಳವದಿಕ್ಷಿಸಿ ಯುದ್ಧರಂಗದೊಳಾ ರಘೋತ್ತಮನು || ಮುಳಿದು ಸರಳ೦ ಪೂಡಿ ಕಿವಿವರ | ಗೆಳೆದು ಬಿಟ್ಟನೆಳೆಯರ ಮೇಲೀ 1 ನೆಲದೊಳಾ ಕೃತಿ. ಯರ ಮನವಾಸಿಗಳ ದೆಂತೆನಲು | ರ್೩ | ಬಟ್ಟೆವೋಗದ ರಾಮಬಾಣ ವ 1 ನುಚ್ಚು ನೂರಾಗುವೊಲು ಕುಶಕೆಡಿ | ದಡ ರಘುವರನು ಕ ಡುಮುಳಿದಾ ಕುಶಲವರನು || ಎಚೌಡವುಗಳ ನಣುಗರೆಡೆಯೊಳು | ಕೊಚ್ಚಿ ರಘುವರನಂ ಬಳಲಿಸಿದ | ರಚ್ಚರಿಯ ಸಂಗ್ರಾಮ ನಡೆದುದು ತಂದೆಮಕ್ಕಳಿಗೆ 4 ೪o H ಚಂಡರಾವಣ ಕುಂಭಕರ್ಣರ | ಮಂಡೆಗಳ ನಿರಿದಂಬಗಳು ರಣ | ಮಂಡಲದೆ ಸಲೆಮುರಿದು ಬಿದ್ದು ವು ಕುಕನೆಸುಗೆ ಯಿಂದ 1 ಕಂಡುರಾಘವನಾ ಕುಶನ ಕೊ | ದಂಡದಿಂದೈತಪ್ಪ ಘನ ಶರ | ಕಾಂಡವನು ತರಹರಿಸಲಾರದೆ ಸುಮ್ಮನಿರುತ್ತಿದ್ದ || ೪೧ || ಕಕ್ಕಸದ ಕುಶನುಗಳು ಸಲೆ | ಪೊಕ್ಕವು ಶರೀರದೊಳು ಮ ಕೃಳೆ | ಳಕ್ಕರುಂಟೆಲೈಂಬುದಂ ಸಲೆನೋಳ್ಳವೆಂಬಂತೆ | ಸೊಕ್ಕಿ ಮೈಮರೆದಾ ರಘುವರನು | ಗಕ್ಕನೆ ಮುಹೀತಳಕ ಬಿದ್ದನು | ವು ನ ಕೊಡಲಿಯಿಂದ ಕಡಿದಾ ವರವು ಬೀಳಂತೆ | ೪೦ | ಬಳಕ ರಾಘವನೆಡೆಗೆ ಬಂದು ಪ | ಸುಳಗಳಿಬ್ಬರು ಮನುಕುಲೇಂದನ | ಸುಲಲಿತಾಕಾರವನು ಮನದಣಿವಂತೆ ನೆರೆನೋಡಿ ! ಹೆಳವ ವು ಕುಂಡಲ ಕಿರಿಂಟಂ | ಗಳನು ಸಲೆಕಂಗೊಳಿಸು ನೇಕಾ 1 ವಳಿ ಯು ಸರಗಳನಾಂತು ತಾವೈತಂದರಲ್ಲಿಂದ | ೪೩ ॥ ಭರದೆ ಲಕ್ಷಣ ಭರತ ಶತ್ರು ! ೯ ರ ವಿಭೂಷಣಗಳನು ಕೊಂಡಾ ಧುರದೊಳಗಳಯ' ದೆಚ್ಚರಾಗಿಹ ವೀರರಂ ಪಿಡಿದು | ತರುವೆನೆಂದು ಕುಶಲಗರುಹಿ ಲವ ! ನಿ ರದೊಡನೆ ಲಕ್ಷ ಣನ ತೇರನ } ಡರಿ ಬರುತಿರಲ್ಲಾಂಬವನಿಗಾ ಹನುಮ ನಿಂತೆಂದ | 83 ! ಕೇಳಿರೈ ಜಾಂಬವರೆ ರಘುಭ | ಪಾಲಕನುಮೋದ ಲಸ ಕಲಿಗಳ೦: ಸಾಲುಸಾಲಾಗಿಯೆ ಕೆಡಹಿ ರಣರಂಗದೊಳು ಬಳಕ | ಈಾಲವಶರಾಗದದರನಿ: 1 ಬಾಲಕನೆಳೆದುಕೊಂಡು ಪೋಪನು | ಕೀಳು
ಪುಟ:ಸೀತಾ ಚರಿತ್ರೆ.djvu/೨೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.