278 ಸೀತಾ ಚರಿತ್ರೆ ರಘುನಂದನರು ಪಾವನ ! ತರಮೆನಿಪ ನವ್ಯಾ ಶವದೊಳಾಗಿಹುದು ಭೂತಬಲಿ || ದೊರೆಗೊರೆಗಳಂ ಕೆಡಹುತಲೆ ನಾಂ | ಭರದೊಳಾರಘು ವೀರ ಲಕ್ಷಣ | ಅವರತರಂ ಸಲೆಮರ್ಿಗೆಡಹಿದೆ ನಂದನಾ ಮುನಿ ಗೆ | ೫೪ | ಒಡನೆ ಮುನಿವಾಲ್ಮೀಕಿ ಕುಶನಾ | ನುಡಿಗೆ ವಿಸ್ಮಯ ವೈದಿ ನೋ ದಡಿ | ಗಡಿಗೆ ಬಿಸುಸುಯ್ಯುತ್ತ ಚಿಂತಿಸಿ ಕೊರಗಿ ಹಾಯೆನುತ || ನಡುಗುತಿರ್ಪ ಸೀತೆಯ ಮೊಡಂ | ಬಡಿಸಿ ಬಂದ ನು ಸೀಳದೊಳು ತ ! ನೊಡನೆ ಬಂದಿಹ ತಾಪಸರಸಹಿತ ಸ ಮಾವನಿಗೆ | ತಿ{{ i1 ಮುರಿದ ಸತ್ತಿಗೆ ಸಿಂಧಸೀಗುರಿ ! ವರಪತಾ ಕೆಗಳಿಂದಳಿದ ವಾ | ನರ ಮನುಜ ಗೋಪುಟ್ಟರಾಕ್ಷಸ ಋಹ್ಮಚಯ ದಿಂದ | ಸರಿದಮಿದುಳದೆ ಮಾಂಸನೆಣವಸೆ | ಕರಳು ರಕ್ತಗಳಿಂದ ತುಂ ಬಿದ | ಮುಂದೆಳಾ ವಾಲ್ಮೀಕಿ ಮುನಿನೋಡಿದನು ರಾಘವನ 11 ೫೬ ! ನೆರೆಮಸುಳ್ಳಮೊಗದನಿ ತಿಯತಾ | ವರೆವೊಲಿಹ ಕಣ್ಣುಗಳ ಕೆಲಕೊ | ಸರಿಸಿ ಬಿದ್ದಿಹ ಶರತರಾಸನ ಖಡ್ಡಬೇಟಗಳ i ತರತರದ ಗಾಯಗಳ ನೆ ಇರಿ | ಕೊರತೆಗಳ ಕಳೆಗುಂದಿ ದಂಗದ | ವರರಘುವರನ ಕಂಡು ಮುನಿವಾಲ್ಮೀಕಿ ಬೆರಗಾದ || ೫೭ 11 ಈ೬ನಿ ಕಮಂಡಲ ಸಲಿಲದಿಂ | ಪ್ರೊಕ್ಕಿಸಿದೊಡಾ ಮುನಿಕುಲೇಂದ್ರನು | ಪಕ್ಷಿವಾಹನನುಂಗತಲ್ಪವನು ಇದು ನಿಂದಂತೆ || ರಾಕ್ಷಸನಿಂತಕ ನೆಮ್ಮು ಕಣ್ಣರ | ದಾಕ್ಷಣದೆ ವಾಲ್ಮೀ ಕಿಮುನಿಪಂ | ಗಹೃತನೆನಿಸಿ ನಮಿಸಿದ ನಧಿಕ ಭಕ್ತಿಭಾವದಲಿ | ೫v | ಪರಮಸಂಮವದಿಂದೆ ತಾಪಸ | ವರನಿನಕಲೋತ್ತಮನ ವೀಕ್ಷಿಸಿ | ಪರನಿಸಲೆಬಿಗಿಯಪ್ಪಿ ಕರತಲದಿಂದೆ ಮೈದಡವಿ || ಗರುಡವಾಹನ ಭಕ್ಸ್ ವತ್ಸಲ | ಶರಣ ಜನರಕ್ಷಕದಯಾನಿಧಿ | ಸಿರಿದು ರಸರಘುವೀರರಾಘವ ಯೆನುತ ಪೊಗಳದನು || ೫ರ್{ | ಬಳಕರಾಮನ ಸಿರಿಮುಡಿಗೆ ಫ್ರ | ಮ ಳೆ ಸುರಿದುದಂ ದವರದುಂದುಭಿ | ಗಳುರೆಮೊಳಗಿದುವಾ ಮುನೀಂದ) ನ ಮಂತ್ರಜಲದಿಂದ | ತಳುವದೆದ್ದರು ಅಕ್ಷಣಾದಿಗ | ಳೊಲವಿನಿಂದ ನಿಮಿಷರಮೃತಮಂ | ತಳದರಳಿದ ಸಮಸ್ತ ಸೈನಿಕ ಮೆದ್ದು ದಾಂದೆ || ೬೦ | ಬರಸಿ ಸುರಧೇನುವನು ಪಾವನ 1 ಪರಿಕರಂಗಳನಾಂತು ತಾಪಸ | ವರನು ರಾಮಂಗೆಸಗಿದನು ದುಗ್ದಾ ಭಿಷೇಕವನು || ಪರಮ ಸಂಮದದಿಂದೆ ರಘುಭೂ | ವರನ ಹೊಗಳುತ ಕುಶಲವರನತಿ | ಭರದೆ ರಾಮನ ಚರಣದೊಳ್ಳಿಳಿಸುತ ಲಿಂತೆಂದ || ೬೧ || ಜನಸ ಕೋಪವ ನೆಸಗದಿರ್ಪುದು | ಜನರು ನಿನ್ನ ನು ಹೊಗಳುವರು ಮೇ 1 ದಿನಿಯೊಳು
ಪುಟ:ಸೀತಾ ಚರಿತ್ರೆ.djvu/೨೯೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.