ಈ ಪುಟವನ್ನು ಪರಿಶೀಲಿಸಲಾಗಿಲ್ಲ.

288 ಸಿತಾ ಚರಿತ್ರೆ ತ | ಮನಮೊಲಿದು ಬೇಕಾದ ವಸ್ತುಗ |ಳನತಿ ಸಂವದದಿಂದೆ ತನ್ನ ಸ | ದನದೊಳಂದಡಿಗಡಿಗೆ ಸಿದ್ಧ ಪಡಿಸಿದನತಿಜವದೆ | ೨೦ | ರವಿಕುಲೋ ತಮ ರಾಘವನ ವಚ 1 ನವನು ಕೇಳುತ ಜವದೆ ಲಕ್ಷಣ | ನವನಿ ಜಾತೆಯ ಮಕ್ಕಳ ಮದುವೆಗಳಿಗೆ ಬೇಕಾದ | ವಿವಿಧವಸ್ತುಗಳೆಲ್ಲವನು ತಾ ! ನವಸರಗೊಳುತ ಕೂಡಿಸಿದನತಿ |ಜವದೊಳಂದಾ ರಾಘವೇಂದನ ಮನವನೊಪ್ಪಿಸುತ || _೨೧ || ವರವಸಿಷ್ಯ ಮುನೀಂದ ನಾಮುನಿ | ವ ರರ ಸಹಿತೈತಂದು ಭವನಕೆ | ಹರುಷವನುತಾಳಾ ರಘುವರೇಣ್ಯನ ಸ ವಿಾಪದೊಳು | ಮೆರೆವಭದ್ರಾಸನದೊಳು ಕುಶಲ | ವರನುಕೂಡಿಸಿ ಮೊವಲು ವಿ | ಶರನ ಪೂಜೆಯನಾಗಿಸಿದ ನಾಗವುವಿಧಾನದಲಿ | ೨೦ | ವಿನುತ ವರಪುಣಸ್ವಾಹನಾಂದಿಗ | ಳನೊಲಿದಾಗಿಸಿ ಮುನಿವಸಿ ನ: | ಮನಮೊಲಿದು ತಾನಾಗಿಸಿ ನವಗ ಹಸುಕರವನು || ಮನುಜ ಪಾಲಕ ನಿಮ್ಮದೇವತೆ | ಯನುರೆಜಾನಿಸುತ ಕುಲದೇವತೆ | ಯನೊಲಿ ವರ್ಚಿಸಿ ರಚಿಸಿದನು ಹೋಮಗಳ ನಗ್ನಿಯಲಿ | ೨೩ | ಮೆರೆವ ವರ ಪೀತಾಂಬರವ ನಾ | ಧರಣಿತನುಜೆಯಲಂಕರಿಸಿ ಕೊಂ | ಡುರೆಮೆರೆ ವ ಶೃಂಗಾರಮಂಟಪದೊಳು ವಿರಾಜಿಸುತ | ನೆರೆದ ಮುನಿಪತ್ನಿ ಯರ ನೊಲಿದಾ | ದರಿಸಿ ಮನ್ನಿ ಸುತ ಕೊಡುತ್ತಿದ್ದಳು | ಪರಮಸಂಮದದಿಂದ ಅರಿಸಿನ ಕುಂಕುಮಂಗಳನು | cಳ | ವರವಿವಾಹ ಮಹೋತ್ಸವಕ್ಕೆ ಬಂ | ದರಸುಗಳ ನಾರಘುವರನು ಸ | ತರಿಸಿ ಸೋದರರೊಡನೆ ತಾನು ಪಚರಿಸು ತಡಿಗಡಿಗೆ ! ಪರಿಪರಿಯ ಧನಕನಕ ವಸ್ತು ! ಭರಣಗಳ ನೊಲಿದಿತ್ತು ದಣಿಸಿದ | ನರಸುಗಳ ಯೋಧ್ಯತೆಗಳನು ತಾನರಿತು ಮನ್ನಿ ಸುತ | ೨೫ || ಮೊಳಗುತ್ತಿದ್ದವು ಬಹುಳ ವಿಧವಂ | ಗಳಕರದ ವಾದ್ಬಂ ಗಳಲ್ಲವು ! ತಳುವದಂದಾಗಿಸುತ ಸೇರಿದ ಜನಕೆ ಹರ್ಷವನು || ಬಳಕ ಬಂದನು ಭೂರಿಕಿರಿಬ | ಹುಳ ವಿಭವದಿಂದಾ ರಘುವರನ | ನಿಳಯಕೆ ಕುಶಲವರನು ತನ್ನ ಯ ಮನೆಗೆ ಕರೆತರಲು || c೬ | ಮೆರೆವ ರಘುನಂದ ನನ ವರಮಂ 1 ದಿರದ ಮಂಜುಳ ಮಂಟಪದೊಳಾ । ಧರಪಾಲಕ ಭೂರಿಕಿರಿಯು ಮೊದಲನೆಯವಗನು | ವರಪ್ರರೋಹಿತ ನಪ್ಪಣೆಯನ ನು ( ಸರಿಸುತಲೆ ವರಪೂಜೆಯನು ತಾಂ | ವಿರಚಿಸಿದನತಿವೈಭವದೊಳಾ ನಂದವನುತಾಳು .೧೭| ಅವನಿಗಾನಂದದಿಂದೊಡ ನವನಿಪಾಲಕ ನೆರ ಡನೆಯ ಮಗ | ನವಸರಗೊಳುತ ಬಂದು ವರಪೂಜೆಯನು ಮಾಡಿದ ನು | ಲವಕುಶರು ಮಾವಂದಿರುಗಳಾ | ದಿವಸ ಕೊಟ್ಟವಸನಗಳ ನುಡು