ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರನೆಯ ಅಧ್ಯಾಯವು. ಮೂರನೆಯ ಅಧಯ. ಸೂಚನೆ | ಯಾಗಕೆ ನೆಲವ ಶೋಧಿಸುತ್ತಿರೆ | ನೇಗಿ ಕೊನೆಗೆ ಸಿಕ್ಕಿದ ತಿರುವ | ನಾಗಲೆ ಕರೆದು ನೀತೆಯೆನುತ ಸಲಹಿದನಾಜನಕ || ಬಳಕಲಾ ಸಚಿವನವಶತನವನು 1 ತಿಳಿದಲಿಸಿವ ಪತ್ರಗಳ ಕಂ | ಡಿಳ ಯೋಹ ಮುನಿಪಾಲರೆಲ್ಲರು ತಿಪ್ಪರೊಡವೆರಸಿ | ತಳೆದ ಸಂತಸ ದಿಂದೆಬಂದರು | ನೆಲದೊಡೆಯರೈತಂದರು ವರಮಿ | Gಳಗೆ ಸಕಲ ಪರಿಚರರಿಂದೊಡಗೂಡಿ ನೆರೆವೆರೆದು | < | ಬಂದ ಮುಸಿಪಾಲ ಕರಬy ಗೆ } ತಂದು ಪದಪಂಕಜಕೆರಗಿ ಕರ | ತಂದುಚಿತನಿಲಯಗ ೪೪ರಿಸಿದ ನಿರದೆಸರ್ಸ್ತದಲಿ | ತಂದ ವಸು ಗಳ ನಿಡಿದ | ನಂದು ಕೊರತೆಗಳಾವುವುಂ ಸಲೆ : ಸಂಧಿಸದವೊಲುನೇಮಿಸಿದನು ಚದುರರೆನಿಸ ಜನರ | .. ! ಅವನಿಪತಿಗಳ ನಾವೃಪಾಲಕ | ತವಕದೊಳಿದಿರು ೪ುತಿರಿಸಿದ | ನು ವರರಾಜಭವನಗಳಲಿ ಮನ್ನಿಸಿ ಯುಪಚರಿಸುತ | ಸವಿನುಡಿಗಳಿಂದೆಲ್ಲರ ಮನದ | ಣಿವಬಗೆಯೊಳಾಜನಪರಸಕಲ | ಛವನ ಗಳ ತುಂಬಿಸಿದನು ವಿವಿಧ ವಸ'ಚಯದಿಂದ | ೩ i ರಾಯನಕನು ಸಕಲದೇಶದ | ರಾಯರನುಮತದಿಂ ಮುನಿಸು | ದಾಯದಲಿ ಚೈತ್ರಸಿತ ಸಂಚಮಿ ಸೋಮವಾರದೊಳು || ಶ್ರೀ ಯರಸನಿಗೆ ಪ್ರೀತಿ ಕರಮೆನಿ | ವಾ ಯಜನಶಾಲೆಯನು ಹೊಕ್ಕನು | ಶ್ರೇಯವನೊದಗಿ ಸುವ ವಿಮಲಗೋಧೂಳಿ ಲಗ್ನ ದಲಿ | ೪ | ಪರಮಪಾವನರೆನಿಸಕತೃಪ | ಗುರುವಸಿಷ್ಠ ಸುಯಜ್ಞಗೌತಮ 1 ದರ .: ವ್ಯಾಸ ಜಮದಗ್ನಿ ಯ ಗಶೌನಕರು | ನೆರೆದುಜಾಬಾಲಿ ಶುಕಮುಗರ | ಧರದವೇದಿಯ ನೆಸಗಲವನಿಯ | ನರಿತು ಶೋಧಿಸಲೊರೆದರದು ಮತವನನುಸರಿಸಿ « ೫ \ ಕತುವಿಗೆಂದೆನು ತಾಮುನೀಂದ್ರರ | ಮತದೊಳ ವನಿಯ ಶೋ ಧಿಸುತ್ತಿರ | ಲು ತಗಲಿದುದೊಂದು ಘನಪೆಟ್ಟಿಗೆ ನೇಗಲಿನ ಕೊನೆಗೆ # ಅತಿ ಹರುಷದಿಂದಾಜನಕ ಭೂ | ಪತಿಯು ನೋಡಿದನದನು ತೆಗೆಯಿಸಿ | ಹಿತರೊಡನೆ ಕನಕಾಂಬುದ ಮಧ್ಯದಲಿ ಕೋಮಲೆಯು ||೬ | ಏನಿ ದೆಂದೆನು ತಜ್ಞರಿವಡೆದು | ತಾನುನೆರೆನೋಡುತ ಮನದೊಳನು | ವಾ