ನಲವತ್ತೆರಡನೆಯ ಅಧ್ಯಾಯ. 293 ನೀಂ ಭೋಜನವನಾಗಿಪು | ದೆನುತ ನಿನ್ನನು ಕೇಳ್ನೊಂದು ಮುಹೂ ರದೊಳಗಾಗಿ ||* ಅನಲಚಿಂತಾಮಣಿ ಸುರಭಿಗಳ | ಘನಸಹಾಯವನುಳಿ ದು ನೀನೆನ | ಗನುಗೊಳಿಸಿ ಭೋಜನವನಾಗಿಸು ಬೇರೆವಿಧದಿಂದ | ೫ | ಜನರು ಕಾಣದಿರುವ ಕುಸುಮಗಳ 1 ನೆನಗೆ ನೀಂ ತರಿವುದೀಗ ಹ | ರನನೊಲಿದು ನಾನರ್ಚಿಸಲು ಹಾಗಲ್ಲದಿರ್ದೊಡೆಯು || ವನಕೆ ವೋಗು ವೆನೆಂದು ಮುನಿವರ ನೆನಲು ನಿಮ್ಮಭಿಲಾಷೆಯಂ ತಿ | ಹಣವೆ ನೆರ ವೇರಿಸುವೆ ನೆಂದೊಪ್ಪಿ ನಿದನಾರಾಮ || ೬ || Aಾನಕೋಸುಗ ಮುನಿವ ರನು ಸರ | ಯೂನದಿಗೆ ಪೊದಾಕ್ಷಣದೊಳಂ | ದಾನರೆಂದುನು ಅಕ್ಷಣ ನಕೈಯಿಂದೆ ಪತ್ರವನು | ಸಾನುರಾಗದೆ ಬರೆಯಿಸುತದನು | ಬಾಣದ ಬುಡಕೆ ಕಟ್ಟಿ ಸೇರಿಸಿ | ತಾನುಬಿಟ್ಟನು ತಕನಸವಿಾಪಕತಿಶೀಘ್ರದಲಿ \ ೬ || ದೇವಪುರಿಗೈತಂದು ಘನಶರ | ಮಾವಿಬುಧಪಾಲಕನ ಸಭೆಯೊಳ | ತೀವಜವದಿಂದಿರದೆ ಬಿದ್ದುದು ಕೂಡೆಮುಂದುಗಡೆ || ದೇವಸತಿಕಾಣುತ್ತ ಬಾಣವ | ನಾವನದಿದೆಂದಳುರ್ಕುಣ ರಘು ಭೂವರನ ನಾಮವನು ಕೆ೦ ಡಾತನದೆನುತ ತಿಳಿದ || V || ತಿಳಿದು ರಾಮನ ಪತ್ರವನು ಕೊ೦ | ಡೊ ಲವಿನಿಂದಮರೇಂದ್ರನತಿ ಭರ | ರೋಳ ದನೋದಿ ಸವಸ್ಸ ದಿವಿಷದರೋಡ ನೆ ಯೋಚಿಸುತ || ಬಳಿಕ ಸುರತರು ಪಾರಿಜಾತಂ | ಗಳನು ತನ್ನ ವಿ ಮಾನದೊಳಿರಿಸಿ | ಕೊಳುತ ಬಂದನು ರಾಮಚಂದ್ರನಬಳಿಗವರರೋಡ ನೆ || ೯ || ಬಂದು ಘನದಿವಾಸನದೊಳೆ | ವಿಂದೆ ಕುತಮರೇಂದ) ನಾ ರಘು | ನಂದನನ ನುರೆಹೊಗಳತತಿ ಸಂತೋಪವನು ತಾಳು || ಮುಂದಿರಿಸಿಕೊಟ್ಟನು ಸಭೆಯೋಳ ತಿ | ಸುಂದರಮೆನಿಸಿ ಮಾನವರ ನಾ! ನಂದವಡಿಪಾ ಪಾರಿಜಾತ ಸುಕಲ್ಪವೃಕ್ಷಗಳ |! ೧೦ | ಅನಿತರೊಳು ದು ರ್ವಾಸಮುನಿಬಂ | ದನು ಸದನಕೆ ಸ್ನಾನವನೆಸಗಿ | ವಿನುತ ಸರಯೂ ನದಿಯೊಳಾತನ ಶಿಷ್ಯರೊಡವೆರಸಿ |ವಿನುತ ಪೀಠದೊಳಾ ಮುನಿಕು ಲೇಂ| ದನನು ಕುಳ್ಳಿರಿಸುತ್ತ ರಘುವೀ / ರನೊಲಿದಿತ್ತನು ಪಾರಿಜಾತಕು ಸುಮಗಳನುಕೂಡೆ | ೧೧ || ಪಾರಿಜಾತ ಕುಸುಮಗಳಿಂದೆ ಪು | ರಾರಿ ಮನು ದುರ್ವಾಸಮುನಿಪನು | ದಾರಭಾವದೊಳರ್ಚಿಸಿದ ನತ್ಯಧಿಕಭ ಕಿ ಯಲಿ ! ಧಾರಿಣೀಸುತೆ ಸೋದರರಸಹಿ | ತಾರಘುವರ ನಮರ ರನೆಲ್ಲವಿ : ಚಾರಪೂರ್ವಕವಾಗಿ ಪೂಜೆನಿದನತಿಹರ್ಷದಲಿ || ೧೨ | ಧರಣಿಸುತೆ ಲಕ್ಷಣರಿಗಾ ರಘು | ವರನು ನೇಮಿಸಿದನು ಸವ ಸ್ಯ ಸು | ರರಿಗೆ ನೀವು ಬಡಿಸುವುದಾದರದೊಳೆಂದೆನುತ 11 ವರ
ಪುಟ:ಸೀತಾ ಚರಿತ್ರೆ.djvu/೩೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.