$012 ಸೀತು ಚರಿತ್ರ ಪಾಗಿರುವುದೇಕೆನುತ ರಾಘವನು ||೩೯ | ಪತಿಯೆನಿನ್ನ ಯ ವಿರಹತಾಪ ಗೆ 1 ಸತತ ದು ಬಿಸಿದೆ ನದರಿಂ ಕೃತಿ | ನಿತು ಕಳೇಬರವಿಂತಿದನು ಕ ೪ನೆ ತಿಳಿದಿರುವೆ | ಪ್ರತಿದಿನವು ನಿದ್ರೆಯನು ಮಾಡದೆ | ಹಿತದೆ ನೀರ ನು ಕುಡಿಯದಿದ್ದೆನು | ಪತಿಯೊಕೇಳಜನಗಳನು ನಾನೆಸಗಿದವಳಲ್ಲ 4 vs ! ನೆನೆಯುತಿದ್ದೆನು ನಿನ್ನನೇಪ್ರತಿ ದಿನವು ವೈರಾಗ್ಯವನತಾಳ ತಿ | ಘನತೆಯಿಂದಿಹ ಯೋಗಿ ಯಂತಿರುತ್ತಿದ್ದೆ ನನವರತ | ಕನಸಿನೊಳ ಗಾದೆಡೆದು ನಂ ನಿ ! ನನು ವಿಲೋಕಿಸಲಿಲ್ಲ ಚಂದ್ರನಿ | ಗೆಣೆಯ ನಿಸ ನಿತ್ಯಾನವನಾಂ ನೋಡಿದವಳಲ್ಲ ! v೧ || ಪಿಕನಿನಾದವ ಕೇಳಲಿ ಇವು | ಸಖವರನೊಲಿಸುತಗ್ನಿ ಹೋತ್ರವ | ಸುಖದೊಳಂದುಂ ನಾನು ಕಾಯಿಸಿಕೊಂಡಿರುವುದಿಲ್ಲ ! ಸಕಲವಿಧದ ವ್ರತಗಳನೊಲಿದು | ಭಕುತಿ ಯೆಂದರೆ ನನವಾಡಿಗೆ / ಚಕಿತಳಾಗುತ ನಿನಗೆ ಮಂಗಳವಾಗಬೇಕೆಂ. ದು | V೦ | ಎಳ್ಳನಿತು ಸಖ್ಯವನು ಕಂಡವ 1 ೪ಲ್ಲ ನಾನೆನುತಾ ಮ ಹೀಸುತೆ | ನಲ್ಲನಿ ಗರುಹಲಾ ನುಡಿಯನಾಲಿಸುತ ರಾಘವನು i ಪಲ್ಲವಾಧ ರೆ ಜನಕಜಾತೆಯು | ನುಲ್ಲಸದೊಳಾಲಿಂಗಿಸಿಕೊಳುತ | ಅಲ್ಲಿ ನಲಿಸಿದ ನೊಡನೆ ಸರಸಸುಖೇನಂಗಳಲಿ | v೩ || ಇಂತು ನಲವತ್ತೆರಡನೆಯ ಅಧ್ಯಾಯು ಸಂಪೂರ್ಣವು. ಪದ್ಯಗಳು ೦೩೯೬. -.. ನಲವತ್ತು ಮೂರನೆಯ ಅಧ್ಯಾಯ, ಸೂಚನೆ | ಮಲಕಾಸುರನನ್ನು ವಧಿಸಿ ವಿ | ಶಾಲಲೋಚನೆ ನೀತ ಸುಖತರ ! ಲೀಲೆಯಿಂದಿರುತಿದ್ದಳಾ ರಘುವರನ ನೆಲಿಸುತ್ತ || ಬಳಿಕ ಮಾರನೆದಿನದೊಳಾ ರಘು | ಕುಲಶಿಲಾಮನು ಮನವೆಸ ಗಿ | ಅಲನೆಜಾನಕಿಯನ್ನು ತಾಂ ಕರೆಯಿಸುತ ಹರಕೆ || ಪಲತರದ ಶುಭ್ರ ವಿದ್ಯ೦ | ಗಳನು ಪೇಳುತ ತಿಳುಹಿಸಿದನವು | ಗಳುಪ ಸಂ ಹಾರ ಪ್ರಯೋಗ ವಿಧಾನಗಳನೆಲ್ಲ !!!! ಧರಣಿಸುತೆಗಾ ತೆರದೊಳಾರ ಘ | ವರನೊಲಿದಖಿಳ ಟಾಪವಿದ್ಯೆಯ ನರುಹುತ್ರಿದು ಸದೇಶಿಸಿದನತಿ
ಪುಟ:ಸೀತಾ ಚರಿತ್ರೆ.djvu/೩೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.