11 12 ಮೂರನೆಯ ಅಧ್ಯಾಯವು. ತ | ೧ಳ | ಉದಯವಧ್ಯಾಹ್ನ ವರಸಯಂ | ತದ ಸಮಯಗಳಳಾ ಮನುಜಸತಿ | ಮುದದೊಳಾಹವನೀಯಗಾರುಹಸಈದಕ್ಷಿಣದ ! ಸದ ಮಲಸುಕುಂಡಗಳು ಮುನಿ ಮ | ತದೊಳು ಹೋವವನಾಗಿಸಿ ದನತಿ | ಚದುರದೊಳು ಸತಿಸಹಿತ ಘನತರಸವುಗಾನದಲಿ | C ೫ | ಒಂದುಕಡೆ ಘನಸಾಮಗಾನ ವು ! ದೊಂದುಕಡೆ ವರಹೊಮಧ್ಯಮ ವ | ದೊಂದುಕಡೆ ಮೂವರನಿವಹ ಮಿನೊ ಂದುಕಡೆಯಲ್ಲಿ | ಬಂದು ತು ೨೦ರಿದ ಜನನಿವನ ಮ | ತೊಂದು ಕಡೆಯೊಳು ಸವನವಸ್ತುಗ | ಛಂದು ತೋರುತ್ತಿರಲು ರಾರಾಜಿಸಿತು ಮಂಟಪವು || ೧೬ | ಆತ ವವನು ತಾನಡಿಸಿದನು ! ಹೋತ ಮೈತಾವರಣ ಬಹೈ | ವ್ಯಾತನಾಗ್ನಿಧ್ವರನು ಯದ್ಧರಗಳ ಹೆಸರುಗಳ 1 ಪ್ರೀತಿಯಿಂ ಪಡೆದಖಿಳ ಋ | ಗ್ರಾಂತವುಚ್ಛರಿಸುವ ವಿವಿಧವಂ ಪ್ರಾತಿಶಯದಿಂ ಗೈದು ಹೊವವಿಕಾಲದಲಿ | ೧೬ | ವಿನುತ ಯಪಸ್ಥಂಭಕೆ ಬಿಗಿದ ! ಘನಪರ.ಗಕಡೆಗೈದಿ ಮಂತ್ರಗ |ಳನು ನುಡಿದು ಮತ್ತಿಕ ಗಳು ಸಂಹರಿಸಿ ಯವುಗಳನು | ಜನರುನೋಡುತಿರೆ ಪಶುಗಳ ವವೆ ಮನು ತೆಗೆದು ಗೆ.ತವ ಸುರಿಸುತ | ಜನಕ ಭೂಪತಿಯಿಂದೆ ಘನಹಿಮವನು ರಚಿಸಿದರು | ೧v | ಸವನಕಾರಂಭಿಸಿದ ದಿನದಿಂ | ದವನಿಪತಿ ಭೂಸುರರು ಮೊದಲಹ | ವಿವಿಧ ವರ್ಣಾಶ್ರಮದ ಮನುಜ ರಿಗೆರಡುವೇಳೆಯಲಿ |i ಸವಿವಡೆದಖಿಳ ಭಕ್ಷ್ಯ ಭೋಜ್ಯಗ |ಳ ವಿತ ರಣೆಯೆಂದೆ ಘನಭೋಜನ | ವ ವಿರಚಿಸಿದನು ತೃಪ್ತಿಪಡೆದೆಲ್ಲರು ಪೊಗಳುವಂತೆ i ಚರುಪ್ರರೋಡಾಶಗಳನು ಸಕಲ | ತರದ ಸವಿಧೆಗಳ ನನಲನೊಳು | ನರಪತಿ ವರಚ್ಛತಸಹಿತಾಳನ ವೇದಮಂತ್ರ ದಲಿ ! ಪರಮಭಕ್ತಿಯೋಳಾಹುತಿಗೊಡುತ | ಸರರನೆಲ್ಲರ ದಣಿಸಿಮಿ ಗೆ ಸೋ | ಮರಸಪಾನವಮಾಡಿದನಯತ್ನಿಗ್ರನರಸಹಿತ || ೧೦ | ಎಲ್ಲ ಮತ್ತಿಕ್ಕುಗಳೊಡನೆ ತಾ | ನಲ್ಲಿ ಯವಚ್ಛತವ ನೆಸಗಿಬಳಿಕ | ಸಲ್ಲ ಲಿತ ವನದಿಂದೆ ಮಾಡಿದ ನಖಿಳ ದಾನಗಳ || ಎಲ್ಲೆಡೆಯೊಳಾತನನು ಪೊಗಳದ | ರಲ್ಲಿ ಪಡೆದದಕ್ಷಿಣೆಗಳನು | ಚೆಲ್ಲಿದರು ಪೊರಲಾರದಾಭ ಸುರರು ಮಾರ್ಗದಲಿ | ೨೧ | ವರಹವಿರ್ಭಾಗದಲಿ ದಣಿದರು | ಸು ರರು ಗೊಧನಕನಕ ವಸ್ತ್ರ ನಿ | ಕರದಲತಿಸಂತಸವನಾಂತರು ಸಕಲ
ಪುಟ:ಸೀತಾ ಚರಿತ್ರೆ.djvu/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.