ಈ ಪುಟವನ್ನು ಪರಿಶೀಲಿಸಲಾಗಿಲ್ಲ.

312 ಸಿ ತಾ ಚರಿತ್ರೆ). ೪ಾಕಥೆಯನ್ನು ತಿಳಿಸೆನುತ || ಅವಳ ಮುಖದಿಂದಾಲಿಸುತ ಲಾ | ದಿವ ಸವನಿತೆಯರ ವಿವಾಹೊ | ತೃವದ ಸತ್ಯಥೆಯನ್ನು ಹೊಗಳಿದರಧಿಕಭ ಕಿಯಲಿ || ೧೭ || ಧರಣಿಜಾತೆಯ ಚರಣಪಂಕಜ | ಕರಗಿ ಪೂಜಿಸಿ ಮನ್ನಣೆಯನಾಂ | ತುರುತರದವರ ಚೈತವಾಸಸ್ಥಾನವನಗೈದು || ಹೊರಟುಹೋದರು ತಮ್ಮೆಡೆಗಳಿಗೆ | ಭರದೆ ರಾಮನಬಳಿಗೆ ಬಂದನು | ಮರುದಿವಸ ವಾಲ್ಮೀಕಿ ವನದಿಂದೊರ್ವ ವಟುವರನು || Lv || ನಮಿನಿ ರಘುಭೂಮಾಲಕನ ಪದ | ಕಮಲಕಾ ವಟುವರನು ಹೇಳ್ ನು | ವಿಮಲಮತಿ ವಾಲ್ಮೀಕಿಯಾಗವನಾಗಿಸುತ್ತಿಹನು || ಕಮಲನಾಭ ನೆ ನೀವುಬರ್ಪುದು | ವಿಮಲರಾಗಕೆ ಸಕಲಬಾಂಧವ | ಸಮುದ ಯದೊಳಿ೦ದೆನುತಸೇನು ಕೊಟ್ಟು ಪತ್ರಿಕೆಯ || ೦೯ |ಒಡನೆ ಮನೆಗಿನ್ನೊರ್ವ ವಟುಬಂ | ದಡಿಗೆರಗಿ ಬಿನೈನಿದನು ಕೇ ! ೮ಡೆ ಯು ವಿಶ್ವಾಮಿತ್ರ ಮನಿ ಘನತರದ ಯಜ್ಞವನು ! ಒಡರಿಸುತ್ತಿಹನದಕೆ ಸತಿಸುತ | ರೊಡನೆ ನೀವಯವಾಡಬೇಕೆನು | ಹಿಡಿದ ಸಂತಸದಿಂದೆ ಹೇಳೋನು ನಮಿಸಿ ಕೈಮುಗಿದು | ೩೦ | ಧರಣಿಸುತೆ ಗೀ ಸಂಗತಿಯ ನಂ | ದರುಹಿ ರಾಘವನಖಿಳ ಜನಸಹಿ | ತೆರಡು ದಾರಿಗಳೆರಡು ದೆಸೆಗೈ ದು ವೆಡೆಗೈತಂದು | ಎರಡೆರಡು ರೂಪುಗಳ ನೈದುವ | ತೆರದೊಳಾಜ್ಞ ಪಿಸಿ ಸಮಸ್ತ ಜ! ನರಿಗೆ ಬಂದನು ಭರದೊಳಬ್ಬರ ಯಾಗಗಳಿಗಾಗಿ \\ ೩೧ ! ಆ ಮುನೀಂದರ ಯಜ್ಞಗಳೆರಡ | ನಾ ಮನುಕುಲೋತ್ತಮ ನು ಮಾಡಿಸಿ | ಭೂಮಿಸುತೆ ಸಹಿತಖಿಳ ಮಾದೆಗಳ ನೈದುತ್ತ || ನೇ ಮದಿಂದಾ ಮುನಿಪತಿಗಳಿಗೆ | ಕೈಮುಗಿದು ಸಂತೋತೃಪಡಿಸುತ | ತಾವು ಸವನಾಗಿಸದೆ ಬಂದನು ತನ್ನ ಪುರಿಗಾಗಿ | ೩೦ | ಮೊದಲೆರಡು ರೂ ಪಂಗಳನು ತಾ 1 ಆದೆಡೆಗೈತಂದಾ ರಘೋತ್ತಮ 1 ನೊದವಿಸುತ ವಿಸ್ಮ ಯವನೊಂದೆರೂಪವನು ತಾಳು || ಪಡೆದು ಮನ್ನಿ ಸುತಖಿಳ ಸೇನೆ ಯು 1 ನೊದವಿದತ್ಯಾನಂದದಿಂದಾ | ಸುದತಿ ಜಾನಕಿಯೊಡನಯೋಧ್ಯಾ ಪುರಿಗೆ ನಡೆತಂದ | ೩೩ || ಪರಿಮಳಗಳನೆಲ್ಲ ಕಡೆಗಂ | ಹರಡಿಸುವ ಪಂಕೇರುಹಂಗಳ | ನಿರಿಸಿದಪಲವು ಸಾವಿರದ ಬುಟ್ಟಿಗಳನಾತೆರದೆ || ಪರಿಪರಿಯ ಪಕಫಲಗಣದಿಂ | ದುರೆಮೆರೆವ ಪೆಟ್ಟಿಗೆಗಳನು ರಘು | ವರನಬಳಿಗಾ ಭೂರಿಕಿರಿ ಕಳುಹಿದನೊಂದುದಿನ || ೩೪ | ಅವುಗಳೆಲ್ಲ ವ ನೀಕ್ಷಿಸುತ ರಾ ಘವನು ಧರಣೀಸುತೆಯ ಹತ್ತಿರ | ಕವುಗಳೆಲ್ಲವನು ಕಳುಹಿಸಲಾ ಜನಕನಂದನೆಯು || ತವಕದಿಂದಾ ಪೆಟ್ಟಿಗೆಗಳ ' ಇವನು