319 ನಲವತ್ತಾರನೆಯು ಅಧ್ಯಾಯ ಯ ಪಾರ್ವತಿಯೆಂದೆನಿಸುತಿಹಳು | ಜನಕಜಾಪಾರ್ವತಿಯರಿಗು ಮೇ ! ಇನುಕುಲೋತ್ತಮ ವಾಮದೇವರಿ | ಗಿನಿತುಭೇದವು ತೋರದೆನ್ನುತ ರಿವುದುಚಿತ್ತದಲಿ |೧೦|| ಇವರುಗಳಿಗಾವ ಜನಗಳು ಭೇ | ದವನೆಣಿಸು ತಿಹರಾಜನರುವಸಿ | ಸುವರುಕುಂಭೀಪಾಕಮೊದಲಾದ ನರಕಂಗಳಲಿ | ವಿವಿಧಯಾತನೆಗಳನು ತಾವನು | ಭವಿಸುತ ದಿವಾರಾತಿ ಹಾಹಾ | ರವವ ಗೈಯುತ ಕೆಟಕಲ್ಪದ ಕಾಲಪರಂತ || ೧೩ | ಅದುನಿಮಿತ್ತದೊ೪ ಗಲೆ ಸಕಲ | ವಿಧಗಳಹ ಮೃಷ್ಟಾನ್ನಗಳನಿ | ತೊದವಿವತಿ ಭಕ್ತಿಯ ನುತಾಳ್ಮೆನ್ನೊಡೆಯ ನೆಂದೆನಿಪ | ವಧುವಿನಾಶಕ ರಾಮಚಂದನ | ಪದವನಚಿ-ನಿ ತ್ರಪ್ತಿಯನೆಸಗು | ವುದತಿಶೀಘ್ರದೆ ನೀವು ಕೈಮುಗಿದೆರಗಿ ಮನವೆಲಿದು || ೧೪ || ಮಿಕ್ಕ ಶೇಪಾನ್ನ ವನು ನಾನಿಂ | ದಕ್ಕರೆಯೊಳು ಇು : ಹನೆನ್ನುತ | ಘಕ್ಕನೆನುಡಿದು ಹೊರಡಿರಘುನಂದನನು ಹಸಿವಿಂದೆ | ಸಿಕ್ಕಿಬಳಲಿಹ ನೆಂದುಚಂಡಿಕೆ | ತಕ್ಕವರಾತುಗಳಿ೦ದೆ ತಿಳುಹಿವ | ನ ಕೈಕಳುಹಿಸಿಕೊಟ್ಟಳಂದಾ ವನಿತೆಯರನೊಡನೆ || ೧೫ | ಆನುಡಿಯನಾ ಲಿಸುತಘನಸು | ವಾನವನು ತಾಳ್ಚ್ಛರಿವಡೆದು | ವರಾನಿನಿಯರಾತಬ ರಿವಸಹಿತ ಬಹುಳಶಿಘ್ರದಲಿ i ಭಾನುಕುಲ ತಿಲಕನಬಳಿಗೆಬಂ | ದಾ ನರೇಂದ್ರನ ಚರಣಕಮಲಕ | ಸಾನುರಾಗದೆ ನಮಿಸಿದರುಕಣ್ಣಾರೆನೆರೆ ನೋಡಿ | ೧೬ | ಕನಕಜಲಕುಂಭಂಗಳನು ಮೇ | ಲೆನಿಪ ದಿವ್ಯಾನ್ನ ಂಗ ೪ನು ರಾ | ಮುನಿದಿರೋ೪ರಿಸಿ ಸಕಲನಾರಿಯರೆಲ್ಲ ಕೈಮುಗಿದು || ಮನ ಕುಲೋತ್ತಮಕೇಳು ಬೇಡಿತಿ 1 ಯನುಕಳುಹಿ ನಮ್ಮೆಡೆಗೆ ಸಲಹಿದೆ | ವಿನುತಕರುಣೆ ತಿಶಯದಿಂದಲೆ ನಮ್ಮನೀಕ್ಷಿಸುತ | ೧೭ || ಗಿರಿಜೆದಿವಾಳಿ ನಂಗಳನ ತರ | ತರದ ಭಕ೦ಗಳನು ನಿನಗತಿ | ಹರುಷದಿಂದಲೆ ಕಳುಹಿಕೊಟ್ಟ ಹಳವನು ಕೈಕೊಂಡು 1 ಭರದೆಭೋಜನವಾಡಿ ಹಸಿವ ನು | ಪರಿಹರಿಸಿಕೊಳ್ಳುವುದೆನುತ ಕಾ | ಲೈಂಗಿಬೇಡಿದರತಿ ವಿನಯದಿಂ ದಖಿಳನಾರಿಯರು | ೧v | ಎಲೆವನಿತೆಯರೆ ದೇವಿಪೇಳ್ದ | ನೊಲಿದು ತಿಳಿಸೆಂದೆನುತ ಭಾಸ್ಕರ | ಕುಲತಿಲಕನ ಸ್ತ್ರೀಯರೆಲ್ಲರನಂದು ಬೆಸಗೊ ಳಲು || ಜಲಜನಾಭನೆ ಕೇಳುದುರ್ಗಿಗು | ಮಿಳಯಮಗಳಗು ಭೇದವಿ ಛನು | ತಲು ಶಿವನೆನೀನೆನ್ನುತಲು ಹೇಳಿದಳು ಶರ್ವಾಣಿ | ೧ಿ | ಗಿರಿಜೆ ಚಾನಕಿಯರೊಳು ಗಂಗಾ ! ಧರರಘೋತ್ತಮರೊಳಗೆ ಭೇದವ | ನಿರಿಸು ತಿಹ ಮಾನವರು ನರಕಂಗಳಲಿಬೀಳುವರು | ಅರುಹುತಿಂತಿಂದೆಮ್ಮದೇ ವತೆ | ಹರುಷದಿಂದಲೆ ಭುಜಿಪೆನಾರಘು | ವರನ ಯುಚ್ಛಿಸ್ಮವನೆನುತ
ಪುಟ:ಸೀತಾ ಚರಿತ್ರೆ.djvu/೩೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.