ನಲವತ್ತೆಂಟನೆಯ ಅಧಯ. 327 ರಟುಹೋದವು ರಾಮಚಂದ್ರನಿಗೆರಗಿಸಗ್ಗ ಕೆ ಶಾಂತಿಯುತಬಲ | ಕರುಣ' ಮೇಧಾಕ್ಷಾಂತಿ ತೇಜಧೃತಿಗಳುಶೀಘ್ರದಲಿ || ೧೪ | ಸುರವಿನುತ ಗಂಗಾ ನದಿಯೊಳಾ ಪುರದಮಾನವರೆಲ್ಲ ರೋಡನಂ 1 ದಿರದಖಿಳಕಪಿವೀರರೆಲ್ಲರು ಮಿಂದುಹರ್ಷದಲಿ | ತೊರೆದರು ನಿಜಶರೀರಗಳನುರು ತರದಯೋಗಾ ಜ್ಞಾನದಿಂದಾ | ಹರಿಯುಜಾನಿಸಿಬಂಧಿಸುತ್ತ ಪ್ರಾಣವಾಯುಗಳ || ೧೫ | ವಿತತಸಂಮದದಿಂದೆ ಘನಸಂ | ನುತಿವಡೆದ ಗಂಗಾಜಲವನತಿ | ಹಿತ-ರಾ ಘವನು ಸ್ಪರುಶವನುಮಾಡಿಕೈಯಿಂದೆ || ಅತಿವಿಮಲ ದರ್ಭಾಸನದೊಳು ಕು ! ಆತುಸಲೆವಿರಾಜಿಸಿದ ತನ್ನ ಯ | ಸತಿಯೊಡನು ದನ್ನುಖದೊಳತಿ ಪೂತಾತ್ಮನೆಂದೆನಿಸಿ | ೧೬ || ದೇವಲೋಕವನುಳದುಸಲಿಸಂ | ಭಾವಿಸುತ ಖಿಳ ದೇವತೆಗಳಂ | ದಾ ವಿನುತಗಂಗಾನದಿಯ ತೀರಕೊತನೈತಂದು || ಸಾವಧಾನದೊಳಲ್ಲಿ ಸಕಲಜ { ನಾವಳಿಗೆ ದರ್ಶನವಕೊಡುತಿಹ | ದೇವ ದೇವನ ವಿನುತಮೂರ್ತಿ ಯು ನಿಂತುನೋಡಿದರು | ೧೬ ಹೊಳೆ ವನಿಡು ದೊಳ್‌ಳ ಮಘಮಘಿಸಿ | ಸಲೆವಿರಾಜಿಸತುಲಸಿದಾರದ | ಲಲಿತಕೌಸ್ತುಭ ಮಣಿ ವಿರಾಜಿತವಿಸ್ಸತೋರದಮೇಣ್ | ವಿಲಸಿತ ಶ್ರೀವತ್ಸನಾಭಿಯು | ಕಲಿತ ದಿವ್ಯಾನಂದರೂಪದ / ಜಲಜನೇತ್ರನು ರಂಜಿಸಿದನಂದಧಿಕ ತೇಜ ದಲಿ ! ೧v 1 ಮೇದಿನೀಸುತೆ ಲಕ್ಷ್ಮಿರೂಪವ ' ನೈದಿನಿಂತಿದ್ದ ಆಡಭಾಗ ದೊ | ೪ಾದಿತೇಮನು ತಾನೆನಿಸಿತೋರಿದನು ಲಕ್ಷಣನು || ಆದಿನಾರಾ ಯಣನ ಕೈಗಳೆ | ಕೈಸೇರುತ ಶಂಖಚಕ್ರಗ | ೪ಾದರಾಗಲೆ ಭರತ ಶತ್ರುಘ್ರ ರುಗಳೆಡಬಲದೆ || ೧೯ | ಮೊಳಗಿದವು ದುಂದುಭಿಗಳಾಗಸ | ದೊಳತಿಶೀಘ್ರದೆ ಸುರಿಸಿದರು ಪೂ { ಮಳೆಯನೀಧರನೇ ತಲಕೆ ಸುರರತಿ ವಿನೋದದಲಿ | ಬೆಳೆ ದಸಂತಸದಿಂದೆ ನರ್ತನ | ಗಳನು ಮಾಡಿದರಪ್ಪರ ಸ್ಸುಗ | ಬೌಲಿರುಗಾನವವಾಡಿದರು ಗಂಧರ್ವಕಿನ್ನರರು || ೧೦ | ಗರುಡನಾಗಳೆ ಎಂದು ಪದಗಳ | ಗೆರಗಿದನು ದೇವಾಂಗನೆಯರತಿ | ಬರದೆ ಮುಂಗಡೆ ಹತ್ತು ಸಾವಿರದ ಮಣಿದೀಪಗಳ | ಇರಿಸಿಕೊಂ ಡಾರತಿಗಳ ನೆಸಗಿ | ದರು ಲಕುಮಿನಾರಾಯಣರಿಗತಿ | ಹರುಷದಿಂದುರೆ ಮೆರೆವ ಚಿ ನ್ಯ ದತಟ್ಟೆಗಳೆಳಂದು 1 ೦೧ | ಪದಸರೋಜಯುಗಳಕೆ ಕೂಡೆಪ | ದೆದುನಮಿಸಿ ಕೈಮುಗಿದು ಬೊಮ್ಮನು | ವೊವಲೆನಿಸಖಿಳ ದೇವತೆಗಳತಿ ಭಕ್ತಿಭಾವದಲಿ | ವಿಧವಿಧಗಳಿ೦ದೆ ಸು ತಿನಿದರು | ಪದುಮನಾಭನನೊಲಿ ದುಸಾನಂ | ದದೊಳು ನಿಗಮಾಗಮವಿಚಾರವನೆಲ್ಲ ಬೋಧಿಸುತ | ೧೦೦ | ವಿನುತಚೈತ) ಬಹುಳದ ಪಂಚಮಿ | ದಿನದೊ೪ಕ್ಷರನಿಂದೆ ತಾಂಪ್ರೇ !
ಪುಟ:ಸೀತಾ ಚರಿತ್ರೆ.djvu/೩೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.