ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೆಂಟನೆಯ ಅಧ್ಯಾಯ. 329 ರುತಿಹೆ || ೩೧ || ವಿಶ್ವಪಾಲಕ ವಿಶ್ವರೂಪಕ | ವಿಶ್ವವಂದಿತ ವಿಶ್ವಪೂ ಜಿತ ! ವಿಶ್ವತೋವಾಯು ವಿಶ್ವಸಂಸದ ವಿಶ್ವಮೂರುತಿಯೆ | ವಿಶ್ವ ಲೋತನ ವಿಪ್ಪಕಾರಣ | ವಿಶ್ವಭೂಷಣ ವಿಶ್ವಪೂರಣ | ವಿಶ್ವಗುಣ ವಿಶ್ಲೇ ಶರಕ್ಷಿಸೆನುತ್ತ ಹೊಗಳಿದರು | ೩o* ಆದಿಮಧ್ಯಾಂತರಹಿತ ಸಕಲ | ವೇದಶಾಸ್ತ್ರ ಪ್ರರಣಸನ್ನುತ 1 ಆದಿಲಕ್ಷ್ಮೀರಮಣ ಘನ ಗೋವರ್ಧ ನೆವರಣ | ಆದಿವರ್ತಿಯ ಆದಿದೇವನೆ 1 ಆದಿನಾರಾಯಣ ಸಲಹು ನೀ 1 ನಾದರದೊಳನುತೆರಗಿ ನುತಿಸಿದಖಿಳ ನಿರ್ಜರರು || ೩೩ U ಜ್ಞಾನ ವಾಯಕಿ ವಿಷ್ಣು ನಾಯಕಿ 1 ದೀನವೋ?ವಿಬುಧಪ್ಪಿಣಿ | ವಾಣಿ ಪಂಕಜಪಾಣಿ ಪನ್ನ ಗವೇಣಿ ಕಲ್ಯಾಣಿ ! ದಾನವಾಹಿತೆ ಸುಗುಣಭರಿತ ಭ 1 ವಾನಿಸಂಸ್ತುತೆ ವಾಣಿಹಿತೆ ಚತು, ರಾನನವಿನುತೆ ರಕ್ಷಿಸೆನ್ನುತ ಸು ರರಬೆಂಡಿವರು || ೩೪ || ಜಯಜನಾರ್ದನ ಮರವಿಮರ್ದನ | ಜಯ ಮುನಿವಿನುತ ಸದ್ಗುಣಭರಿತ 1 ಜಯಜಯವಿನುತ ವೇಣುವಾದನ ಲ ಸುರಪುಲ | ಜಯಜಗನ್ನಯ ಜಯಸುಚಿನ್ಮಯ | ಜಯರಮಾಧವ ಜಯಮಹೀಧವ | ಜಯಜಯಯೆನುತ ಹೊಗಳುತ್ತಿದ್ದುದು ದೇವಸಂ ದೋಹ | ೩೫ || ಜಯಜಗನ್ನದೆ ಜಯವಹಾಭಯ | ಜಯವಿರುವ ದನೆ ಜಯಶುಭರದನೆ | ಜಯಜಯ ಸುಪೀತಾಂಬರಾವರಗೆ ಸುಗುಣಾ ಭರಣಿ ... ಜಯದಯಾಕರೆ ಜಯಸುಖಾಕರೆ | ಜಯಸುಜನನತೆ ಜಯ ವಿಬುಧಹಿತೆ : ಜಯಜಯಯೆನುತ ಹೊಗಳುತ್ತಿದ್ದರು ಸುರರುಲಕ್ಷ್ಮಿ ಯನು | ೩೭ || ಮಂಗಳವು ರಾಜೇವನೇತ್ರನೆ 1 ಮಂಗಳವು ನೀಲಾಭ, ಗಾತ್ರನೆ 1 ಮಂಗಳವು ಗೋವರ್ಧನೋದ್ಧರನೆ ಜಯವರ್ಧನನೆ | ಮುಂ ಗಳವು ಮಧುಕೈಟಭಹರನೆ 1 ಮಂಗಳವು ಪೀತಾಂಬರಧರನೆ 1 ಮಂಗ ಳವು ನಿನಗೆನುತ ಪಾಡಿದರ ಮರರಡಿಗಡಿಗೆ | ೩೭ || ಮಂಗಳವು ಜಗ ದಾದಿವರ್ತಿಯೆ | ಮಂಗಳವು ಘನ ಗ್ರಂಕಿರ್ತಿಯೆ | ಮಂಗಳವು ಜಗದಾದಿದೇವಿಯ ದೇವಮುನಿನುತೆರೆ | ಮಂಗಳವು ದನುಜೇಂದ್ರ ಭೀ ಮಿಣಿ | ಮಂಗಳವು ಭಕ್ತಜನಪೋ೩ಣಿ ! ಮಂಗಳವು ನಿನಗೆಂದೆನುತ ಹೊಗಳಿದರು ಲಕ್ಷ್ಮಿಯನು || ೩V il ಆದಿಕವಿ ವಾಲ್ಮೀಕಿಮುನಿವರ | ನೋದಿಸಿದನಾ ಕುಶಲವರ್ಗೆ ಸ 1 ಮೋದದಿಂ ಶ್ರೀ ರಾಮಚರಿತೆಯ ನಂ ದುಹಿತದಿಂದ || ಸಾಧುನುತರವರೆಮ್ಮ ಜನನಿಯ 1 ಸಧ ವೃತವ ಕೇಳ ಬೇಕನ | ಲಾದರದೆ ಮುನಿಪೇಳಿದನು ಮೊದಲಿಂದೆಕೊನೆತನಕ || ರ್೩ || ಇಂತು ಪೂರ್ಣವೆನಿಸಿಹು ದಿಲ್ಲಿಗೆ | ಕಂತುಜನನಿಯ ಕರುಣೆಯಿಂದಾ || 1.)