16 ಮೂರನೆಯ ಅಧ್ಯಾಯವು. ತೊಳೆದು ಮೊಗ ಕೈ ! ಕಾಲುಗಳ ಕುಂಕುಮವನಿಟ್ಟು – 1 ಚೀಲ ನೆಡೆಯೊಳು ಕುಳಿತು ಭೋಜನವಾಡುವಳನುದಿನ | ೪೫ ! ಮೇದಿನೀ ಸುತೆ ಯನವನಿಧನ | ನಾದರದೊಳುರೆಪೊಪ್ಪಿಸುತ್ತಿರ 1 ಲಾದುದು ಗಿಗೆ ನಾಲ್ಕು ವತ್ಸರಗಳವಿನೋದದಲಿ ॥ ಮೋದದಿಂದಾ ಜನಕಭೂ ವರ ! ನೈದನೆ ವರುಷದಲಿ ಸುತೆಗೆ ಬೇ | ಕಾದ ವಿದ್ಯೆಗಳನ್ನು ಕಲಿಸಿ ಚಿಂತಿಸಿದನು ಮನದಲಿ ||೪೬ಮುನಿಶತಾನಂದನನ ಕರೆದೊರೆ | ದನು ಮಹಿ'ವರನಾಬಳಿಕ ಮೇ ದಿನಿತುಣುಗಿ ಗೊದುಬರಹಂಗಳ ಕಲಿಸಿ ನಿವೃ೪ಕ | ವಿನುತ ಪಾತಿವ್ರತ್ಯ ಚರಿತೆಗ | ೪ನು ವಿವಿಧ ನೀತಿಗಳನು ಸಕಲ ! ಮೆನಿಪ ದರಗಳನ್ನು ಕಲಿಸುವುದೆಂದು ನೇಮಿ ಸುತ | ೪೭ | ಬಕಲಾಮುನಿ ಸಂತಸವತಳೆ 1 ದಿಳೆಸುತೆಗೆ ಭೂವರನ ಮಂದಿರ | ದೊಳು ದಿನದಿನ೦ಗಳಲಿ ಊದುಬರಹಗಳ ಕಲಿಸುತ | ಇಳೆಯೊಳತಿ ವಿಖ್ಯಾತರೆನಿಸಿದ ! ಖಿಳ ಪತಿವ್ರತೆಯರ ಚರಿತೆಗಳ | ತಿಸಿದನು ಭೂಮಾಲನಿಗೆ ಸಂತಸವೊದಗುವಂತೆ |೪v | ಸೀತೆತಾಪಸ ವರನಬಳಿಯೊಳು ! ತಾತಿಳಿದಳತಿ ಭಕ್ತಿಯೋಳಖಿಳ 1 ನೀತಿಗಳ ನನ ಸೂಯೆ ರೋಹಿಣಿಕೇಶಿನಿ ಮೊದಲಹ || ಭೂತಲದೆ ವಿಖ್ಯಾತಿವಡೆದಾ | ಪಾತಿವ್ರತೆಯರ ಕಥೆಗಳನು ಸಂ 1 ಪ್ರೀತಿಯಿಂದೆಲ್ಲಜನರು ಸಿಪೋಗ ೪೨ನುದಿನ | ರ್೪ ಗಿ ಪಟ್ಟ ದೊಳಿಹ ಜೋಯಿಸರ್ಕಳು | ನೆಟ್ಟ ನೈತಂದಿಳೆಯ ಸುತೆಯನು | ದಿಟ್ಟಿಸಿಯೆ ಕೈನೋಡಿ ಸಂತಸದಿಂದೆ ತಿಳುಹುವರು | ಪಟ್ಟಮಹಿಯೆನಿಸೆ ಪತಿಸಹಿತ | ಕಟ್ಟಡವಿಗೈದು ವೆಯುದಿಸುವರು | ಗಟ್ಟಿಗರೆನಿಪಬಾಲ ರಿರ್ವರು ನಿನ್ನ ಗರ್ಭದಲಿ | ೫೦ | ನಿನ್ನ ಪತಿ ಮುರಹರನೆನಿಪ್ಪನು | ನನ್ನಿ ಸುತ ಮಾನವರ ಪೊರೆದಸ | ನನ್ನ ತದಿಹನ್ನೊಂದುಸಾವಿರ ವರ್ಷಪರಿಯಂತ | ಸನ್ನು ತ ಮಖಂಗಳನು ರಚಿಸುವೆ | ನಿನ್ನ ಪತಿಸಹಿತಖಳಸುಖಗಳ | ಮನ್ನಣೆ ದುತ್ತಮಾಡುವ ಸಕಲ ಯಾತ್ರೆಗಳ | ೫೧ # ಧಾರುಣಿಯ ಭಾರವನು ಹರಿಸುವೆ | ನಾರಿಯರೊಳುತ ಮಳೆ ನಿಪೆನೀ ! ತೋರುತಿಹ ಧರಗಳನೆಲ್ಲವ ಜನರಿಗಿಳೆಯೊಳಗೆ | ಸಾರತರ ಮುಕ್ತಿಯನು ಕೊಡು ವೆ ವಿ | ಚಾರಿಸಲು ನಿನಗೀ ಧರಣಿಯೊಳ | ಗಾರು ಸರಿಯೆನು ತೊರೆದು ತಾವೆದುವರು ಮನೆಗಳಿಗೆ | ೫೦ | ಕುರುಡರಿಗೆ ಕುಂಟರಿಗೆ ದೀನಜ
ಪುಟ:ಸೀತಾ ಚರಿತ್ರೆ.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.