24 ಸೀತ ಚರಿತ್ರೆ. ಸಂಬರಗಳ ನೊದಗಿಸು | ಈ ಕಡುಸಂತಸದಿಂದವನಿಪ | ಕರ ಬರಿಸಿದ ನದ್ಧರಕೆನುತಲಾಗ ವಹಿ೦ದಲಿ | ಸುಕವಿಗಳ ಕಣ್ಮನದಣಿಯೆ ಜನ | ನಿಕರ ಕಾಗಿನಿದನು ಭವನಗಳ | ಸುಕರಸೋಪಸ್ಯಗಳಿಂ ಮೆರೆವಂತೆ ಭೂಮಿಪತಿ | ೨ | ಕ್ಷಿತಿಯೊಳುಳ್ಳ ಸಮಸ್ತ ಮುನಿಪರ | ನತಿನಯದೆ ಕರೆಯಿಸುತ ಸುರಸಂ | ಮತವೆನಿಪ ಯಾಗಕೆ ಶುಭ ಮುಹೂರ್ತವನು ನಿಶ್ಚಯಿಸಿ || ಶ್ರುತಿ ವಿಧಾನವನನುಸರಿಸುತಾ | * ತುವನಾಚರಿಸಲಿವನಿ ಸುರರ | ಮತದೊಳಂದುಜ್ಗಿಸಿದನು ನಿಜಸತಿ ಸಹಿತನಲಿದು ||೩ || ಒಂದುದಿನಗಾಧೇಯ ದಶರಥ ನಂದನರೆನಿಪ ರಾವ ಲಕ್ಷಣ { ರಿಂದೆ.೧ಡವೆರಸಿ ಬಂದನು ಮಿJಳೆಗೆ ಮಖದನವದಲಿ !! ಬಂದಮುನಿ ತಮನ ತಿಳಿದೈ | ತಂದು ಸಾಷ್ಟಾಂಗಯೋ' ರಗಿ ಪದ | ಕಂದು ಕೊಟ್ಟನು ಯರ್ಥ್ಯಪಾದ್ಯಾಚಮನಗಳನೊಲಿದು || ೪ || ಪರನಿ ಮಂತ್ರಾಕ್ಷತೆಗಳನು ಕೊ | ಟ್ಟರಸನನು ಕುಳ್ಳಿರಿಸಿ ಕೇಳಿದ | ನಿರದೆಮುಖದಲಿ ದೇಶಕೋಶ ಪುರಗಳಲಿ ಕುಶಲವ || ಕರಗಳನು ಜೋ. ಡಿಸುತ ತಾಪಸ | ವರನೊಡನೆ ತಮ್ಮ ಕೃಪೆಯಿಂದೆ 1 ಲ್ಲರು ಕುಶಲದಿಲ ದಿಹರೆನುತಲಿ ನುಡಿದಭೂಮಿಪತಿ | ೫ | ಮುನಿಸ ರ್ಶಮಕ್ಕೆ ನಿಮ ಗೀನೃಸ | ತನವು ರಾರೈದೇವತುರು | ವಿನುತಭುಜಬಲ ಯುತರು ಗಜ ಹುಲಿನಿಂಹ ವೃಪವಗಳ | ಘನಗಮನಗಳನಾ೦ತಿಯರು ಮೇ | ದಿನಿಯೊಳ ತಿವೀರರೆನಿಪರು ರೂ 1 ಪಿನೊಳಗವಿದೇವತೆಗಳಂದರೆ ಎ ರಾಜಿಸರು | ೬ ಇವರು ಯಾವನದಿಂದ ಕೂಡಿದ 1 ಅವರು ತಾನ ನ್ಲೋನಸವರೆನಿ | ಸುವರು ಪರಿಮಾಣೀಂಗಿತಸು ಚೇಪೆಗಳ ನಿವಹದಲಿ | ಇವರು ಶಶಿರವಿಗಳ ತೆರದೆ ತೋ? | ರವರು ಧಾರುಗಿ ದಮರರಂ | ತೆ ವಿನುತಿವಡೆದಿಹರು ಧರಿಸಿಹರು ಕಾಕಪಕ್ಷಗಳ | ೬ | ಅವರು ಬೆನ್ನೊಳು ಖಡ್ಗ ರ್ತೂನೇ | ರವರ ಚಾಪಗಳನು ಧರಿಸಿಹರು | ಇವರು ತೋರುವರಖಿಳ ಭೂಮಿಯ ನಾಳುವಾಬಗೆಯ | ಕುವಲಯ ದಳಾಯತನಯನ ರೆನಿ | ಸುವಿವರಾವ ನೈಪಾಲನತನಯ | ರಿವರ ಸಂ ಗತಿಯೆಲ್ಲವನು ತಿಳುಹುವುದುತನಗೆಂದ | v | ಜನಕಭೂವರ ಸಾವ ಧಾನದ | ಮನದೊಳಾಲಿಸು ಶುಭಗಳಾಗಲಿ | ನಿನಗೆ ಈ ರಾಜಸುತರಿನ ವಂಶಾಬ್ಲಿ ಸೋಮನಹ | ವಿನುತ ದಶರಥ ಸಾರ್ವಭ ಮನ | ತನಯ
ಪುಟ:ಸೀತಾ ಚರಿತ್ರೆ.djvu/೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.