34 ಸೀತಾ ಚರಿತ್ರೆ. ಯುಣುಗಿಯನು ಲಕ್ಷಣಂಗೂಲ್ಕಿಳೆಯನಿಕ್ಕೊಲಿದು | ಘನವಿವಾಹ ಗಳ ರಡನಾಗಿಸು | ವೆ ನಿದಕೈತಹುದೆನ್ನ ಪಟ್ಟಣ । ಕೆ ನಿಜಬಂಧು ಬಳಗ ಸಹಿತವೈಭವದೆ ನೀವೆನುತ || ೦೧ | ಅವಧರಿಸು ಮುನಿವರ ಘನವೆ | ಭವದೊಳಾ ಮಿಥಿಳಗೆ ಸಕಲ ಬಾa | ಧವರೊಡನೆ ನಾಳೆ ಪಯಣವನಾಗಿಸುವುದೆಂದೆನುತ || ಅವನಿಪಾಲಕ ದಶರಥನು ಬಿ | ವಿ ಸಿ ಬಳಕಾ ಪುರದಖಿಳ ಮಾ | ನವರಿಗೈತಹುದೆಲ್ಲರೊಡನೆಂದಾಜ್ಞೆಯ ನೆಸಗಿದ | ೨೦ | ಪುರದ ರಕ್ಷಣೆಗಾ ಸುಮಂತ್ರನ | ನಿರಿಸಿ ರಥವೇರಿ ದನು ಬಿಳಿಕಾ ! ಪುರದ ವಾನವರೆಲ್ಲ ಹೊರಟರು ವಾಹನಂಗಳಲಿ | ಬರುತ ನಾಲ್ಕು ದಿನ ಪಥದೊಳು ತದು | ಪರಿಯೋಳ್ದಿದರಾ ಮಿಥಿಳೆಯ ನು | ನೆರವಿಭವದಿಂದಿದಿರುಗೊಂಡನು ಜನಕದಶರಥನ | ೨೩ !! ಮೊಳಗು ತಿರ ನಿಸ್ಸಾಳ ತತಿನೆರೆ | ಬೆಳಗುತಿರೆ ಕೈದೀವಿಗೆ ಬೆಳಕು | ಹೊಳೆವ ಹಗಲಂತೆಸೆಯೆ ಬಣ್ಣದ ಬತ್ತಿಗಳ ಸೊಬಗು | ನಲಿದು ನೃತ್ಯವನಾಡು ತಿರೆ ಕೊ | ಮಲೆಯ ರೆಲ್ಲೆಡೆಯೊಳಡಿದಿರೆ ಮಂ } ಗಳರವಂ ಕರೆತಂ ದನು ಜನಕದಶರಥನೃಪನನು ೨ ೨೪ | ರಾಜಮಂದಿರದೊಳಗೆ ದಶರಥ | ರಾಜನ ನಿರಿಸಿದನಖಿಳ ಜನಸ | ವಾಜವನು ಭವನಂಗಳೊಳಗಿರಿಸಿದನು ಮನ್ನಿಸುತ || ರಾಜವಂಶದವನಿಪತಿ ಜನಕ | ನಾಜನರಲಾದೇಶ ಕೋ ಶದ | ಲಾಜನಪತಿಯನೊಲಿದು ಕೇಳಿದ ನೆಲ್ಲರೊಸಗೆಯನು || o೫ | ನಾನು ಧನ್ಯನು ಪುಣ್ಯಫಲದಿಂ | ದಿ ನೆಲದೆ ಭಾಸ್ಕರನಕುಲದೊಳು | ನಾನುವಾಡುವೆ ನೀಗ ಘನಸಂಬಂಧವನು ಪದೆದು | ಜಾನಕಿಯ ವೈವಾಹವನು ಸುಂ | ಮಾನದಿಂದಾಗಿಸುವೆ ವೇದವಿ | ಧಾನದೊಳು ಯಜ್ಞದಕಡೆಯೊಳೆಂದನು ಮಹೀಪತಿಗೆ || <೬ | ಮುನಿವಸಿಷ್ಟ ಸಾಯಜ್ಞಗೌತಮ | ವಿನುತ ಕಶ್ಯಪ ಮುನಿಶತಾನಂ | ದನ ಭರದ್ವಾಜ ಚೌವನ ವಾಲ್ಮೀಕಿ ಕೌಶಿಕರ | ಅನುಮತಿಯೊಳಾ ಜನಕ ನಧರ | ವನು ರಚಿಸುತಾ ದೇವಸಂಚಯ | ವ ನೊಲಿಸಿದ ನೀಮಹಿಯೊಳು ನವಿ'ನಮನೆ ಜನನಿಕರ || ೦೭ | ಕತುವನಾಗಿಸಿ ಜನಕ ಗೌತಮ | ಸು ತಕುಶಿಕಸುತರಿಂದೆ ನಡೆತಂ | ದತಿ ವಿನಯದಿಂದಾ ದಶರಥಂಗೆ ನುಡಿದನು ನಿಮ್ಮ ॥ ಸುತರಿಗಿಂದೆಸಗಿ ವರಪೂಜೆಯ | ನು ತಳುವದೆನಾಳ ಘನ ನಾಂದಿಯ | ನತಿ ಮುದದೊಳಾಗಿಸಿ ಬಳಕೆ ಮಾಡುವೆನು ಅಗ್ನಗಳ | _೨v | ಕುಲದಲಿ ಬಲದಲಿ ಘನಸಂಗರ | ದಲಿ ಸಿರಿಯಲಿ ಪರಾಕ ಮದಲಿ ಎ | ಹಳೆ ವಿನಂತಿವೆತ್ತಿ ಹರಿನ ಶಶಿಕುಲಗಳೊಳುದಿಸಿಹರು | ಕಲಿತಿಹುದು V6
ಪುಟ:ಸೀತಾ ಚರಿತ್ರೆ.djvu/೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.