ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಅಧ್ಯಾಯವು. 63 ಮನುಜರಿಲ್ಲದ ಘೋರತರಕಾ | ನನದೊಳ್ಳತರುತಂದು ಕಂಡನು | ಘನಭ ಯಂಕರನ ಪವಿರಾಧನನಾವನದ ನಡುವೆ | ೨೪ | ಇವರ ನಿಕ್ಷಿಸುತಾ ವಿರಾಧನು | ತವಕದಿಂದೈತಂದು ಸೀತೆಯು | ನವಸರದೆ ಪಿಡಿದೆತ್ತಿ ಕೊಂ ಡಿರಿಸು ಕಂಕುಳೊಳು || ಇವಳೆನಗೆ ಭಾರೈಯಥಳಗಳ | ಬವ ರದೊಳು ಸಂಹರಿಸಿನಿನ್ನನು | ಸವಿದು ತಿನ್ನುವೆ ನಾರುನೀವೆನುತಂದು ಗರ್ಜಿಸಿದ | ೨೫{ | ಕೊ೦ದುತಿನ್ನುವೆ ನಿಮ್ಮನೆಂದೆನು ತಂದು ಹುಂಕ ರಿಸುತ ವಿರಾಧನ { ಬಂದು ಮೆ'೬ಳುತಿರಲಾ ರಘುನಂದನನು ವು ಆದು | ಕೊಂದು ಗುಳಿಯೊಳುರುಳ್ಳಿ ದನವನ | ಮುಂದೆ ಅಕ್ಷಣನಡುವೆ ಜಾನಕಿ | ಹಿಂದೆ ರಾಘವ ನಿಕ್ಕವರೊಳ್ಳೆ ತಂದ ರಡವಿಯಲಿ | o೬ | ಬರುತ ಶಂಧಂಗಾರ ವವ ಪೊ | ಕೈರು ಭಕುತಿಯೇ.೦ದಾ ಮುನೀಂ ದನ | ಚರ ಇಪಂಕಜಕೆರಗಿ ತಳ ದಾಶೀರ್ವಚನಗಳನು | ಕರುಣ ದಿಂದಾ ಮುನಿಪನಂದಾ | ದರಿಸಿ ಕಟ್ಟಾಹಾರವನು ಪಡೆ 1 ದರವನೀ ಸುತೆ ರಾಮಲಕ್ಷ್ಮಣ ರಾಕುಟಿರದೊಳು |! c೭ | ಬಳಿಕ ರಾಘವನ ಪ್ರಣೆಯ ನಾ | ಗತಿ ಪಡೆದು ಶರಭಂಗಮುಸಿಯು | ಜ್ವಲಿಸು ವಗ್ನಿಗೆ ತನ್ನ ದೇಹವ ನಾಹುತಿಯನೆಸಗಿ | ಬಳಿಗೆ ಬಂದ ವಿಮಾನದೊಳು ತಾಂ | ಕುಳಿತು ಪೊ'ದನು ಬ್ರಹ್ಮಲೋಕಕೆ | ಜಲದಸಂಭವನಲ್ಲಿ ಶರವಂಗ ನನು ಮನ್ನಿ ನಿತ || .೧v | ಹರಿಕೇಸರಿ ದಂತಿವನ ಸೂ | ಕರವಲೀ ಮುಖ ಋಕ್ಷಗಂಡಕ | ಕರ ನಶಾರ್ದೂಲಗಳ ನೋಡುತ ದಕ್ಷಿಣದಿಶೆ ಯೋಳು | ಚರಣದಿಂದಲೆ ನಡೆದು ವನದೊಳು | ಬರುತನಾನಾ ಪಕ್ಷಿನಿ ನದವ | ನರಿಯುತ ಸುತೀಕ್ಷ ಮುನಿರಾಶ್ರಮವ ನವರೈದಿದರು 1 ೦ | ಮುನಿಸುತಿಕರ ಚರಣಸಂಕಜ | ಕೆ ನಮಿಸಿ ಪಡೆದು ಭೋಜನವನಾ | ಮುನಿಪನಿಂದರಿತಾ ವನದ ವಿವರಗಳೆಲ್ಲವನು || ಮನಗೆ ಸಂತಸತಾಳುತಲ್ಲಿಂ | ದೆ ನಡೆತಂದರು ರಾಮ ಅಕ್ಷಣ | ರು ನೆಲದಣುಗಿಯಸಹಿತ ಮುನಿಪಾಲಕರು ಟಜಗಳಿಗೆ || ೩೦ | ಕೆಲವು ಕಡೆಯೊಳು ಮೂರು ತಿಂಗಳು | ಕೆಲವುಕಡೆಯೊಳು ನಾಲ್ಕು ತಿಂಗಳ | ಕೆಲವುಕಡೆಯೊಳಗಾರು ತಿಂಗಳು ವಾಸಿಸುತ ಮುಂದೆ il ಕೆಲವುಕಡೆ ಯೊಳಗೆಂಟು ತಿಂಗಳು | ಕೆಲವುಕಡೆಯೊಳು ಹತ್ತು ತಿಂಗಳು ! ಕೆಲವು ಕಡೆಗಳ್ಳೊಂದುವರುಸವು ಮಿದ್ದರವರಂದು | ೩೧ || ಮುನಿಗಳಾಶ) ಮಗಳು ವಾಸಿಸು | ತ ನಿಷಸತಿ ಸೋದರರೊಡನೆ ರಾ | ವನಿರು ತಿರೆ ಹದಿಮೂರುವರುಸಗಳಾದವಾಬ೪ಕ | ವನದೊಳಾ ನದಿಯರಸಿ